ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] ಶಾಂತೀಶ್ವರ ಪುರಾಣಂ ೨೦೫ ಸುರತ್ಯ ವಿಷಯದ ಪೌದನಪ್ರರೀವರ ಪ್ರಜಾಪತಿಮಹಾರಾಜನರಸಿಯರಸ್ಸು ವಿಜಯಾವತೀದೇವಿಗೆ ವಿಶಾಖಭೂತಿಚರದೇವಂ ವಿಜಯನಾಗಿ ಪುಟ್ಟದನಾ ಮೃಗಯಾವತೀದೇವಿಗೆ ವಿಶ್ವನಂದಿನರದೇವಂ ತ್ರಿವಿಷ್ಟನಾಗಿ ಪುಟ್ಟದನಾವಿ ಶಾಖನಂದನಂ ನಾನಾಭವಂಗಳೊಳ್ ತೋಲುತ್ತು ಎತ್ತಾನುಂ ಪುಣ್ಯಫೆ. ಆದಿಂ ವಿದ್ಯಾಧರಪದವಿಯೊಳ ಈಗಿವನಾಗಿ ಪುಟ್ಟಯರ್ಧಚಕ್ರವರ್ತಿ ಪ್ರತಿ ವಾಸುದೇವನಾದನಾತನಂ ರಣಾಂಗಣದೊಳ, ವಿಜಯತ್ರಿ ಪಿಸ್ಟರ್ ಬಲವಾಸುದೆವಾಗಿರ~ರೆಂದಾಗಳ್' ಸೇತಿ ಕೇಳ್ಳು ಜನಕನ ಬಲಮಂ ನೆರೆ ಕೆ | ಆನುರಾಗನುನಾಗಳಯ್ಕೆ ಬಯಸಿದನೆನಸು ! ಮನದೊಳಶ್ರೀವಿಜಯಂಗಾ | ನನಸನುಮಾದಿಕೇಶವನ ವೈಭವಮಂ || ರ್೩!! - ಯತಿವರನಂ ಬೀusಂಡಿಂ | ತತಿಮದದಿಂದಮಿತತೇಜನುಂ ತಿವಿಜಯ ! ೬ ತಿಸತಿಯುಂ ನಿಜಾಜ್ಯ ! ಸ್ಥಿತಿಯೊಳ ನಲಿಯುತ್ತುವರಸುಗೆಯ್ಯುತಿರ್ದರ 182। ತಮಗಹಮಿಂದ್ರ ವಿಭೂತಿಯೆ || ಸಮನಿಸಿ ತೋರ್ದಂತೆ ಹಲವು ಕಾಲಂ ಖಚರೋ || ತಮನುಂ ತಿವಿಜಯನುಮನು | ಸಮಸುಖಸಂಪತ್ತಿವೆತ್ತು ಸಂತತಮಿರ್ದರ 19|| ವ ಇಂತು ಕೆಲವುಕಾಲಮರಸುಗೆಯ್ಯುತ್ತು ಮಿರ್ದಮಿತತೇಜಮಹಾ ರಾಜನುಂ ಶ್ರೀ ವಿಜಯಮಹೀನರನುಂ ವಿನೋದವಿಹಾರದಿಂ ಬರುತ್ತು ವಿನಳ ಮತಿವಿಪಳನತಿಗಳೆಂಬ ಕಾರಣಮುನೀಂದರಂ ಕಂಡು ಅಮುನಿವೃಂದಾರಕರ ಸ : ಕೋಮಲಪದಪಲ್ಲವಪಭಾಸಂತತಿಯಂ || ತಾಮೆನಸುಂ ಕೊರ್ವಿಸಿದರ್ | ಪ್ರೇಮದೆ ನಿಜಮುಕುಟಮಣಿಗಕಾರುಣರುಜೆಯಿಂ || ೪-೨) M