ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನಯಮಿದು ನೋಡಲ್ಲ ದಿಕೆರೆಯು ದಮಿತಾರಿ ನೋಡೆ ದು | ಜFಯನವನಾರ್ಗಾಜಗದ ಮಾನವಖೇಚರದಾನವರ್ಕಳೊಳ್ ||೧೦|| ಬಳವಂತನಾದೊಡಂ ತಾ | ನಿಜಕಯ್ಯಲ್ನಡ ರಿಪುವನಾತನಭೀಷ್ಟಂ || ಗಳನೀವದ ನಯಮಂ ನೆ | ಬಳಯಿಸುವುದು ಬಗೆಯೊಳಿಂತು ಗೆಲ್ಲುದು ಪಗೆಯಂ ೧೩೦||

ಮಂತ್ರ ಮದುಕಾರಣಂ ಸಮುಪಾತ ಸಕಲವಿದ್ಯಾಬಳನುಂ ಸಮ ಗ್ರತರಷಡಂಗಬಲನುಂ ಸಮುದಗ್ರದೈವಬಲನುಮಪ್ಪ ದಮಿತಾರಿಯನನುವ ಶವತಿಯಿಂ ಗೆಲ್ಕದು ಮತವೆಂದು ಬಿನ್ನಯಿಸಿದ ಸಚಿವನಿಚಯವಚನ ಮನಸ್ರಜಿತಾನಂತವೀರ್ಯರನಿಷ್ಟಾಕರ್ಣನಕರ್ಣದೃಕ್ಷರಾಗಿ

ಆದಮಿತಾರಿಯಂ ಜಯಿಸುವಂತುವೆ ನಿನ್ನಯ ಪಾಕ್ಷ ಗಲ್ಪಮಂ | ತಾದೊಡಮೇನವಂಗಗಿದು ನರ್ತಕಿಯರ್ಕಳನಿತ್ತರಂದೆಸ೮ || ಪೊದಭಿಮಾನವಿಂ ಮಗುಳ ಬರ್ಪುದೆ ಸಲ್ಲುದು ಮಾನಹಾನಿಯಿಂ | ದಾದ ಬರ್ದುಂಕದೇವುದೆನುತುಂ ಸಲೆ ಸಂಕಡಿಗೊಂಡರಾನ್ಸಪರ್ || ವ ಇಂತು ನುಡಿದ ನಿಜಾಧಿನಾಥರ ವಚನಕ್ಕೆ ಸಚಿವರಿಂತಂದರೆ:- ಕಳಪುವುದಾನರ್ತಕಿಯರ ! ಬಾಯೊಳ್ ಪ್ರಣಿಧಿಗಳನವರ ಮುಖದಿಂದೋಳಗಂ || ತಿಳವುದು ತಿಳಿದು ಬಕ್ಕಂ | ಗಲೆನೆ ನೆಗಟ್ಟುದು ವಿರೋಧಿಜಯದುರ್ಜಯಮಂ || - {} ೩೨|| . ವ|| ಆಮಂತ್ರಿಗಳಿಂತು ನುಡಿದ ವಚನಮಸದಕ್ಕಸದಾಗಳವಗ್ ಬೀಟ್ಟು ದುರಂತಚಿಂತಾವಿಷ ಮಾನಸರಾಗಿಯುಮಾಪದದೊಳ್ ತ ನೃ ಮುನ್ನಿನ ಜನ್ನೊಪಾರ್ಜಿತವಿದ್ಯೆಗಳುಮಪ್ಪ ವಿದ್ಯಾದೇವತೆಗಳನಿತುಂ ಮುಂದೆ ನಿಂದು ಬೆಸಸು ಬೆಸಸೆಸುತ್ತಿರ ಕಂಡು ನೀವಾರ್ಗೆ ಬೇಮನೆ ನೃಪ ! ನಾವಿನಿತುಂ ದೇವ ನಿಮ್ಮುಖರ್ಜಿತವಿದು | ದೇವತಗಳಮಿತತೇಜನ ಹೀಪರನಾಡಬಡಿಸಪಳದನಗಳ | ೧೩೩|