ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಆಮಾಶ್ವಾಸಂ ಶ್ರೀಸೇವನಹಿತಜಯವಿ | ದ್ಯಾಸಮುದಯಲದ್ದಿಲೀನಾಗಿ ಯಶೋಭಾ || ಭಾಸುರನಿರ್ದ೦ ವಿನಯನಿ | ವಾಸಂ ಜನಪದಶಯೋಜರಾಜಮರಾಳಂ ||೧|| ವ ಇಂತು ಸಂತಸದಿನಿರ್ದು ನ ೨: ೪೦ ಬರಿಸಿ ತದೀಯವಿದ್ಯಾವ ೪ಸಮಾಗಮಮನಿಸಿ ನರ್ತಕಿಯ ರೂಪಚ್ಚಲದಿನಾವೆ ಪೋಗಿ ನೋಟಿ ಮೆಂದನಂತಸೇನನಂ ಸಚಿವರ ಪುರದ ಕಾಪಿಂಗೆ ಏಂತಿರಿಸಿ ಭೂವಲ್ಲಭನಿಂ ತಂದಂ:- - ಪರಿಚಯಮಾಡಲ್ಲದವರಾಡುವ ಪಾಡುವರಲ್ಲ ಸೇವೆಯೋಳ್ | ಚರಿಯಿಸರಲ್ಲ ನರ್ತಕಿಯರನ್ನ ನೃಪಾನ್ನಯದಿಂದ ಬಂದವರ್ || ಪರಪವರ್ಗ-ಮಂ ಮಹದು ಕಂಡಲಿಯರ್' ನತರಾಗರೆಂದು ತ | ಚರನಮಿತಂಗದಂ ನೆಕೆಯೆ ಸೂಚಿಸಿದಂ ಪದೆಪಿ ಧರಾಧಿಪಂ | ||೨|| ವು ಇಂತು ಪೇಟ್ಟುದಂ ಕೇಳಮಿತದೂತನಂತಗಯ್ಯನೆಂಬುದುಮಾ ನೃಪರಿರ್ವರುಂ ನರ್ತಕಿಯರ ಮೂರ್ತಿಯಂ ತಳದು ತದೀಯಚರಂಬೆರಸು ವಿಮಾನಮನೇಯುತ್ತರಾಭಿಮುಖರಾಗಿ ಪೋಗಿ ನೆಗೆದು ಪರಿದು ತಾನಿನ | ರ್ಗಗಣಿತಜಯನಂದು ಸಾಲುವಂದದೆ ಮಣಭುಂ | ಟೆಗಳ ಖಣಖಣರವಂ ಕೈ | ಮಿಗುತಿರೆ ಶೋಭಾಯಮಾನಮಪ್ಪ ವಿಮಾನು ||೩|| ಗಗನಾಂತರ್ಭಾಗಮಂ ಬಾಸಣಿಸೆ ಮಣಿಗಣಂಶುವಹಂ ನೀಳ್ಳು ತಾರಾ| ೪ಗಳಂ ಕೇತೂರಾಗ ಕೆದಾ ಮೃದುರುವದ್ಬಂಟಿಕಾಟಂಕೃತಧಾ : ನಗಂ ದಿಕ್ಕೇನುಕರ್ಣಕ್ರಿನಿದನೆಸಗೆ ಭಿನ್ನಾಂಬದತ್ಯಕ್ಕೆ ಮುಕ್ತಾ ಆಗಳಂಭೋಬಿಂದುಗಳ ಬಿತ್ತಿರ ಸರಿದುದು ವಿಭಾಜಮಾನಂ ವಿಮಾನಂ।೪।