ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ම.මහ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಧಿಯನಧಃಕರಿಪ ಪರಿಖಾಪರೀತನುಂ | ದುಪ್ತ ವೇಶಾಹಿತಮಲೆದು ಸುರ ನಗರೀಸಾಲಮನೇಚಿಸುವ ಕೊಟಾಚಕ್ರಮುಂ ವಾಸರಪ್ರವೇಶಮಲೆಂದು ಕೌಮುದಿಯ ಕೀಟಲ್ಲಿಯೂ ಸಧರ್ಮರಮ್ಯಹರ್ಮ್ಯಾವಭರಿತವುಂ || ವಿಭಾವರೀಭಾಸಿಯಲೆಂದು ಬಾಲಾರ್ಕಬಿಂಬಮಂ ಭಂಗಿಸುವರುಮಣಿಕ ಅಶಂಗಳುಂ | ಪಂಕಜಾಕ್ಷಪುರಂ ಗೋಪುರಪಕರಮಕ್ಕೆಂದು ಮಾಲಕರಿಸ ಮಣಿಮಯಗೋಪುರಸರಿಯುತಮಪ್ಪ ಶಿವಮಂದಿರಪುರಮಂ ದಮಿತಾರಿಮಾ ರಣಕಾರಣವಾಗಿ ಮೂರ್ತಿಗೊಂಡ ಮೃತ್ಯುದೇವತೆಯರಂತೆ ಕಪಟನರ್ತಕಿ ಯರೆನಿಸಿದಪರಾಜಿತಾನಂತವೀರ್ಯರ್ ಪುಗುತರ್ಪುದುಮಾಗಳಮಿತದೂತಂ ಪೊಗಿ ನಿಜಸ್ವಾಮಿಗೆ ಬರ್ಬರಚಿಲಾತಿಯರಂ ತಂದೆನೆಂದು ಬಿನ್ನ ವಿಪುದುಂ ಸಂತಸಮನಾಂತು ವಿಯಚ್ಚರೇಂದ್ರನವರಂ ಕನಕಶಿ ಕನ್ಯಾಂತಪುರದೊಳ ಗಿರಿಸೆಂದು ನಿಯಮಿಸಿದಾಗ ಘನವಿಖ್ಯಾತಿಯ ಗೀತನೃತ್ಯವತಿಯ‌ ತಾಮಿಂತಿವರ ಪರಿಢಭಾ | ಮಿನಿಯರ್ ಬರ್ಬರೆಯುಂ ಜಲಾಶೆಯುಮೆನಿಯರ್ವರಂ ದೇವಿಗೆ || ಟ್ಟನೆ ತಾನಟ್ಟಿದನೊಲ್ಲು ನಿಮ್ಮ ಬಿನದಕ್ಕುರ್ವೀಶನೆಂದಿಂತು ತ ತನಕಶಿಗವರಂ ಸಮರ್ಪಿಸಿದನಾದೂತಂ ಮನ.ಪ್ರೀತಿಯಿಂ ||೧೧|| ವಿನಯಮನೊಡರ್ಚಿ ತನ್ನಯ | ಮನಮನವರ್ಗಿಂಬುಗೊಟ್ಟು ಪರಿಚಯದೆಸಕಂ ! ಜನಿಯಿಸೆ ಮನ್ನಿಸುತಿರ್ದಳ್ | ಕನಕಶಿ ದೇವಿ ನರ್ತಕಿಯರಂ ಪ್ರಿಯದಿಂ ||೧೨|| ಇದು ಸೌಂದರ್ಯದ ಸಾರಸಸ್ಯಮಿದು ಕಂತುಪುಜ್ಯಸಾಮಾ ಜೈಮಿಂ| ತಿದು ಸಮ್ಮೋಹನಮಂತ್ರದೈವವಿದು ಮಾದ್ಯದ್ಭಾವಜಾತಾಸ್ತಮಂ || ತಿದ ಕಂದರ್ಪನ ವಠ್ಯಪುತ್ರಿಕೆಯೆನಿ ರೂಪಸೌಭಾಗ್ಯ ಸಂ | ಪದಮೋದಿರ್ದಪುದೀಕೆಗೆಂದು ಕನಕಶ್ರೀದೇವಿಯಂ ನೋಡುವರ್ ೧೩|| ಆಕಯನಂಗಜವಿಜಯಪ | ತಾಕಯನತನುವ ಕಲಾಶಲಾಕೆಯನೆಸೆದಿ || ರ್ಪಕನಕಶ್ರೀಯ ವಿಜಿ | ಆಕೃತಿಯಂ ಕಪಟನರ್ತಕಿಯರೀಕ್ಷಿಸಿದರೆ | ||