ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ * ಮೊದಲೋ ನೀಮೆಂತುಂ ನುಡಿ ! ವುದತಥ್ಯ ಖಚರಪತಿಯ ನಂದನೆಯಂ ತಂ || ದುದಂ ನಿನ್ನೊಡೆಯರನ | ಆದರೆ ನಮಿತಾರಿಖಡ್ಗ ಧಾರಾಜಲದೊಳ್ ||. ಪರಚಕಕ್ಷಯಕಾರಿಯಂ ಪರಪರಿವಾರಾರಿಯಂ ದಿಕ್ಕುಳೆ ! ತರಸಂಹಾರಿಯನುಗಮಾರಿಯನರಾತಿಕೂರತರಾರಿಯಂ | ಧುರಧೀರಾರಿನಿವಾರಿಯಂ ಭುಜಬಲಾಹಂಕಾರಿಯಂ ಶೌರ್ಯಕೇ | ಸರಿಯಂ ಶಿದಮಿತಾರಿಯಂ ಸಮರದೊಳ° ನಿನ್ನಾಳರೇನಾರ್ಪರೇ ||೩೦|| ನಿಮಗಸುವೆರಸಿರ್ಪುದು ಸಲೆ | ಸಮನಿಸುಗುಂ ತಂದು ಕನ್ನೆಯಂ ಕೊಟ್ಟಿಗಳ | ದಮಿತಾರಿಯ ಚರಣಸರೋ ಜವ ಶರಣೆನೆ ಮರಣವಾಗದೆಂತುಮಮೋಘುಂ || ||೩೧| ವ: ಅ೦ತು ನುಡಿದ ದೂತನ ಮಾತಿಗೆ ಮನದೊಳ್ ಮುಳಿಸಂ ತಳ ಯದೆ ಮುಗುಳ್ಳಗೆಯಂ ನಗುತ್ತುಮಪರಾಜಿತಾನಂತವೀರ್ಯರಾಗ೪ . - ಬರವೇ ನಿನ್ನಧಿನಾಥನಂ ತಡೆಯದೀಗ ತನ್ನ ಜೈವಾನಿಲಂ | ಬೆರಸೀಕನ್ನೆಯನುಮ್ಮೆನಲ್ಲದೊಡೆಯಿಲ್ಲಿಂ ಪೋಪದಿಲ್ಲೆಂದು ಈ ! ರದಿಕಾಲದೊಳಾಂ ಬಲಾಚ್ಯುತರೆನಿಪ್ಪಾಯಿರ್ವರಾಮಕ್ಕೆ ಸಂ | ಗರಕೇಳೀಪರಿತೃಪ್ತಿವೆತ್ತು ಪುರಮಂ ಪೊಕ್ಕಿರ್ದೆವುತ್ಸಾಹದಿಂ ||೩೨|| ಇನಿತಂ ಕೇಳ್ಳಾಗಳೆ ದೂ | ತನನಂ ಪರಿದೆ ನೆಲತಿಯೆ ದಮಿತಾರಿಗೆ ನೆ || ಟ್ಟನೆ ಪುಟ್ಟಿ ವಿಸ್ಮಯಂ ಭೋಂ | ಕನೆ ಬಿನ್ನವಿಸಿದನಿದಂ ಯಥಾಕ್ರಮದಿಂದಂ |೩೩|| ಮರವಟ್ಟರೆ ಮನದೊಳ್ ಖೇ | ಚರಪತಿ ಪರಿವೃತಸಭಾಸದರ್ಕಳೆ ಪಿರಿದ | ಜ್ಞರಿವೆತ್ತು ನುಡಿದರೋರೋ | ರ್ವರೊಳು/ತಪೂರ್ವಮಿಂತಿದೆನುತುಮವರ್ಗಳ್