೮| ಅ ಶಾಂತೀಶ್ವರ ಪುರಾಣ ೨೩೯ ನ ಆಗಳಿ೦ತು ಧೂ೪ಜಾಲಮೊಸರಿಸಲ್ ಇರ್ಬಲದ ವೀರಭಟ ರೋರೊರ್ವರಂ ಕಂಡು ಕೋಪಮುರ್ವಿ ಕಾಯ್ಕು ಮಿಕ್ಕು ಘನತಾಪಾರವಾಟಂಕೃತಿಕಟುನಿನದಂ ಬಾಣಮುಕರುಳೀಂಕಾ ರನಿನಾದಂ ಮಿಕ್ಕು ದಿಕ್ಕ೦ ಕಿವುಡುವಡಿಸೆಯುಂ ಪಾಟ್ನ ಪುಂಖಾನುಪುಂಖಾ|| ಸನಿಕಾಯೋತ್ತೀರ್ಣದಿಂ ಕತ್ತಲಿನಿ ಭುವನಗರ್ಭ೦ ವಿಗುರ್ವಾಗಿ ತಾಗಿ | ತೆನಸು೦ ಸಂಧಾನಮುಕ್ಕಧ್ವನಿ ಝಡಿತಿ ಬೆಡಂಗಪ್ಪಿನಂ ಧನ್ಸಿಸೈನ್ಯಂ ೬೫|| ಸರಭಸದಿಂದೆರಲದ ಬಿಡೆಯೊಳ್ ಸಿ ಬಿಲ್ಲ ಬಿಜ್ಞೆಗರ್ | ಸುರರನಡುರ್ತುಕೊಳ್ಳ ಗೊಣೆಗೊಳ್ಳ ತೊಡರ್ಚುವ ತವಿಕೊಟ್ಟು ಮುಂ ಬರಿವ ಬೆಡಂಗಿನಿಂ ಬಿಡುವ ಬೇಗನದೆತು ದಿಗ್ಯಹೀನಳಂ | ಶರಮಯವಾಯ್ತನುತ್ತಿರೆ ಮರುಚ್ಚಯಮಚ್ಚರಿವಟ್ಟು ಬಿಚ್ಚತಂ ||೬|| ಬಿಡದೆ ಕಡಂಗಿ ಬಿಲ್ಪಡೆ ಪೊದಟ್ಸೆ ಕಾಯ್ದು ನೊಸಲ್ ಮುಸುಂಬು ಸೆ; ರ್ದೊಡೆ ಕಟಿ ಜಾನು ಜಂಭೆ ಪರಡಿರ್ಬದಿ ತೋಳುರಮಂಫಿಕಿಜ್ಜಿನಿ || ನಡುಮೊಲೆ ಪೊರ್ಕುಆರ್ಕದಪು ಪುರ್ವ ಪೆಗಳ ತಲೆ ಕೈಕೊರಲ್ ಬೆರಲೆ | ಮುಡುಹು ಮಡಂಗಳ೦ಬೆಡೆಗಳಂ ನೆರೆ ನಟ್ಟುವು ಬಾಣಕೋಟಿಗಳ | ತನು ಮಡಿಗೆಯಾದುದು ಬಾ | ೧೧ನಿಕಾಯಕ್ಕೆನೆ ತುಯಿಂಗಿ ನಡೆ ಕಣೆಗಳ ನೆ || ಟೈನೆ ದಿವಮನೆಯ್ದಲೆಕೆಗ || ೪ನೆ ನೆರೆ ಪಡೆದಂತಿರೋಜಗಿದರ್ ಧುರಧರೆಯೊಳ್ ತಿರು ಪುದೊಡೆ ಬಿಲ್ಗೊಂಡಾ | ತುರದಿಂ ಪೊಯ್ಯಾಡೆ ಮುಯೆ ಬಿಲ ಭೋಂಕನೆ ಈ !! ರ್ಸುರಗಿಗಳ೦ ತೊಟ್ಟನೆ ಕಿ | ಅರವಣೆಯಿಂದಿದು ರಣದೊಳಗಿದರರೆಬರ ||೬|| ಸರಲೆಚ್ಚು ಸವೆಯೆ ತೊಟ್ಟನೆ | ಸುರಗಿರಿದುದು ಮುಜ್ಯೆ ಸುರಗಿಗಳ ತೆರಳದೆ ಪ || ಯುರವಣಿಸಿ ಕಾವಜೆಕಸ | ಗರನುಂ ಬಿಲಡೆ ಕಡಂಗಿ ತೊಡರ್ದುದು ಕಡುನಿಂ
೬Vi! |