ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{೭೭ || ಶಾಂತೀಶ್ವರ ಪುರಾಣಂ ೨೪ಗೆ - ಅವಿರತವೊಂದೆ.ಬಟ್ಟೆವಿಡಿದುಯ್ದ ನಿತಲ್ಲದೆ ಬೇಡತಿ ಜೋಡಿಸಲ್ | ರವಿರಥಸೂತನುವನೆಂದಿರದೇಡಿಸುತುಂ ವಿಚಿತ್ರಮ್ || ಪ್ರವೋಲಪಸವ್ಯಸವ್ಯಖಜುವಕ ಗಮಂ ಗಮಕಂ ಬೆಡಂಗು ಸಂ | ಭವಿಸುತಿರಿ ತಾಮೆಸಗಿದರ್ ಸಲೆ ಸಾರಥಿಗಳ ರಥಂಗಳಂ - ಪರಿಯಿಸೆ ಕೀತಿ ಪಾಯ್ಕ ರಥಯಧರಥಾಂಗದ ನೇಮಿಘಾತದಿಂ || ಧರಣಿ ಸುರುಳು ಕಂಪಿಸಿ ಪಂಚೆ ಹಯ ಧ್ವಜ ಸೂತ ಚಕ್ಕೆ ಕೊ | ಬರ ಪವಿ ಕೀಲಜಾಲಮೆನಸು, ಶತಖಂಡಮದಾಗಲೆಚೊ ಡ | ಚರಿ ನೆಲೆವೆರ್ಚಲಾರಥಿಗಳೊರ್ವರನೊರ್ವರನಾರಣಾಗೆ ದೊಳ್ ||೭|| ಕೆಡೆಯೆ ಹಿ ತ್ತರಂ ಮಡಿಯೆ ಸಾರಥಿಗಳ ಕಡೆಕಿಲ್ ಕಲಿ ಯ | ಸ್ಟುಡಿಯ ರಥಾಂಗಮುದ್ದಿಗೆ ನೊಗಂ ಶತಚೂರ್ಣ ವಿಶೀರ್ಣ-ಮಾಗೆಯುಂ || ಪಡೆಯದೆ ಕಾಯ್ದು ಕೈಮಿಗೆ ಖಣಿಲ್ಲೆನೆ ಪೊನ್ನು ನೆಲಕ್ಕೆ ಖಡ್ಗದಿಂ | ದಡಸಿ ಕಡಂಗಿ ಪೊಯ್ಯು ಕಡಿಖಂಡಮದಾಯ್ತಿನಸುಂ ರಥವ್ರಜಂ ||೭೯ || ವ ಇಂತುಭೆಯಬಲದರ್ಧರಥ ಸಮರಥಮಹಾರಥರೇನುಂ ರಿ ರಾವಳಿಮನೋರಥಸಿದ್ಧಿಯಾಗೆ ಯುದ್ದಂಗೆಯಾಗಳ*-- - ಖರಸಂಘಾತಪಟುಪ್ರಪಾತದೆ ನೆಲಂ ಜೀತಿ ಜತೆ ಫತ್ತಾರಸೌ | ರರವಂ ದಿಕ್ಕಟಮಂ ಪಳಂಚಲೆಯೆ ಲಾಲಾಸೇನಜಾಳಂ ರಣೇ | ರ್ವರೆಯಂ ಕೂಡೆ ಕಣಂ ಕೆಸರ್ಮಸರಿಸಲ್ ಬೋ ಎಂದು ಘೋಳಾಯ್ರ ಬೈರಮುರ್ಬುತ್ತು ಮಿರಲ್ ತುರಂಗಮದಳಂ ತಾಗಿತ್ತು ತದ್ವೇಗದಿಂ #Vo!! - ಜವದಿಂ ಪೊಯೊಡಮೊಂದೆ ಗಾಯದೆ ಜವಂಗಂ ಮಾರಿಗು ಪರ್ಚುಗೊ | ಟೈವೊಲಿತಿರ್ಕಡಿಯಾಗಿ ಬೀಜ ಹಯಮುಂ ರಾವುತರಂ ಭೋರನು | ವ ನೆಕ್ಕರ್‌ ಕಡಲಾಗೆ ಸೊರ್ವ ಕರುಳ್ಳ್ ಬೆಟ್ಟಾಗೆ ಕಟ್ಟಾಯದಿಂ | ದವೆ ಕಾದಿತ್ತೆನಸುಂ ಕಡಂಗಿ ಕಡುವಿಂದಕ್ಷೀಯಸೇನಾಚಯಂV೧|| ಕಡುಪಿಂ ಪೊಯ್ಯ ಶಿರೋಜ ಮೆಯ್ಯ ಹಯಣಂದುವೋಡಿಯಾಗಜವಂ ಗಿಡದಾವಾಫೆಯ ಗಾಢದಿಂ ಹಯಮನಂತಾನೀಕದಿಂ ಸುತ್ತಿ ತ || ಮೈಡಲಂ ಗಾಡಿಕೆಗೆಯ್ಯು ಕಾಯ್ದು ಜಡಿಯುತ್ತುಂ ಖಡ್ಗ ಮಂ ನೂಂಕಿದರ್ ಪಡೆಗಾಶ್ಚರ್ಯಮನಾದೆಯೊಳ ಪಡೆಯುತುಂ ಘೋಟಾಯ್ದರಾಭೀಳದಿಂ || 10 S ಬ