W ೨೪೩ ಕರ್ಣಾಟಕ ಕಾವ್ಯಕಲಾನಿಧಿ ಅಶ್ವಾಸ ತುರಿಸದೆ ನೀವಿ ಜೀವೊಡೆದು ದಿವ್ಯಶರಾಸನಮಂ ವಿಯಚ್ಚರೇ ! ಶರರದುಗ್ರವಾಗಿ ಮನೆ ತೊಟ್ಟಿಗೆ ನೆಟ್ಟನೆ ಕೋಟಿರೂಪಮಾ | ಗಿರೆ ಪಿರಿದು: ನಿಗುವಿ-ಸುತುಮಚ್ಚರಿಯಂ ಕವಿತಂದು ಕಡೆ ಚೆ || ಚರದೊಳ ಸುತ್ತಿ ಮತ್ತಿದುದು ತಾಳ ಪತಾಕನ ಸೈನ್ಯಜಾಲಮಂ ||೧೦|| ಬಯೊಳೆ ತೊಟ್ಟನೆ ತೊಟ್ಟಿಗೆ | ಬಳವದನ ರೌದ್ರಬಾಣಮದು ರಿಪುನರಸಂ | ಕುಳಮನಣಂ ತೊಲಗಿಸಿದುದು | ಫುಲೆನೆ ಭುನಕುಲಮನಳರಿಸನಿಲನ ತೆಕದಿಂ |೧೧|| ವ, ಅವಂ ಕಂಡು ಖಚರೇಂದ್ರ ತನ್ನಯ ಬಹುರೂಪಿಣೀ ವಿದ್ಯಾ ವಿಜೃಂಭಿತದಿಂದನಂತದಮಿತಾರಿರೂಪಮಂ ತಳದು ತಡೆಯದೆ ಪಗೆವಡೆಯೆಲ್ಲ ಮಂ ಪುಂಖಾನುಪುಂಖಮಿಸೆ ತದೀಯಬಾಣಶ್ರೇಣಿಗಳ ನಿಧುರಘುಟಾವಳಿ ಯಂ ಸಿಂಹರೂಪದಿಂ ಪಯ್ದು ಪೊಯ್ಲಿ ಕುತುಂ ತುರಂಗಮದಳಂಗಳಂ ಲಯಕಾರಿಲುಲಾಮರೂಪದಿಂದೆಯೇ ಪ್ರತಿಸಿ ಗಾಯಂಗಳಿ೦ದುಗುವ ಕರು ಳ ಮಾಲೆಗಳಂ ಕೊಡಮೊನೆಯಿಂದಾಗಸಕ್ಕಿಡಾಡುತ್ತುಂ ವರೂಥಯಥಂ ಗಳಂ ವಜ ದಂಡಾಯಮಾನಮುದ್ರಾಧಾತದಿಂ ಪೊಯ್ಯು ನುಚ್ಚು ನೂಂ ಮಾಡುತುಂ ಪದಾತಿವರ್ಗಮಂ ಪಳಯಕಾಲದ ಸಿಡಿಲಾಗಿ ಪೊಡೆದು ಪೊರ ಟ್ಸ್ ಕಡಪತ್ತು ಲಯಕಾಲಾಭಿಳಭೈರವಾಕಾರದಿಂ ಪಡೆಯೆಲ್ಲಮಂ ಪಡ ಊಡಿಸುತುಂ ವೀರರಾಕ್ಷಸಾಕಾರದಿಂ ಬಲಮೆಲ್ಲಮಂ ಭಯಂಗೊಳಿಸುತ್ತು ಮಿರೆಯುವದರ್ಕ ಬಿಗುರ್ತು ಕಿಲೆ ಕಿಂದಲೆಯಪ್ಪ ತನ್ನಯ ಸೈನ್ಯಮನ ಪರಾಜಿತನರೇಂದ್ರ ಕಂಡು ಬಹಳಾರ್ಚೆಮ್ರಯರ್‌ದಾ ) : ವಹದ ಮಹಾಬಹಳ ವಿದ್ಯೆಯಂ ಬಲಭದ್ರಂ || ಬಹುವಿಧದಿಂ ಬಾಧಿಸುವಾ ! ಬಹುರೂಪಿಣಿವಿದ್ಯೆಯ ವಿದಾರಿಸಿ ಕಳದಂ ||೧೦|| ವ ಅದ ಕಂಡು ಕೋಪಾಗ್ನಿಯೆಂದುರಿದು ದಮಿತಾರಿ ತೊಟ್ಟನು ಶಿಯ ಬಾವ.೦ ಕೊಂಡಿವನಂ ಬಲಸಹಿತಮುಠಿವಿ ಕಳವನಂದಾ೪
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೬
ಗೋಚರ