ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೨೩ ಯ ಸದಮಲಬೋಧೆಂದೂ | ದಯದಿಂ ಭವಹರ ಸಮಗ್ರ ಬೋಧನಿದಾನಾ || ೧cr! ವ|| ಎಂದು ದರ್ಶನಸ್ತುತಿಗೆಯು ತಮ್ಮಿರ್ವರುಂ ಸಮುಚಿತಾಸನಾ ಸೀನರಾಗಿರ್ಪುದುಮಾಗಳು ಕನಕಶಿ ಕಾಂತೆ ಬಾಪ್ಪಜಲವಿಲುಳಿತನೇತೆ) ಕೀರ್ತಿಧರಕೇವಲಿಗಳ ವಿನತೆಯಾಗಿ ಎನಗಿನಿತು ಶೋಕೊದೇಕಮೇಕಾ ದುದೆಂದು ಬೆಸಸಿಮೆನಲವರಿಂತೆಂದರ್‌:- ಲವಣಾಣ೯ವಪರಿವೃತಮೋ | ಪ್ಪುವ ಜಂಬೂದ್ವೀಪದಲ್ಲಿ ಭರತಧರಿತ್ರಿ ! ಯುವತಿಯ ಮುಖಪಾರಿಜದಂ || ತೆ ವಿರಾಜಪ್ರದಾಸು ಶಂಖಪುರಮಾಪುರದೊಳ್ || ೧೩೦|| ವ್ಯವಹಾರಿ ದೇವಿಲಂ ದೈ | ಸೆವರಂ ತತ್ಸೆ ನೀವಪತ್ನಿ ಬಂಧುಶ್ರೀಯಂ || ಬ ವಧೂತ ಮೆಮೆಸೆವ ನಿನ ಗವಳಂ ಶಿದೇವಿಯೆಂಬ ಮಗಳಾಗಿರೆಯುಂ || ೧೩೧|| ಅಂತಿರ್ಪುದುಂ ನಿನ್ನ ತಂಗೆವಿರ್‌ ಕುಂಟಿಯುಂ ಕುರುಡಿಯಂ ಕಿವುಡಿಯು, ಕುಬೈಯುಂ ಕುಣಿಕೆಯುಂ ದೇವಿಯುಮಿಂತಲುವರ್ಗ೦ ನೀನೆ ಜನನಿಯಂತೆ ಸಲಹುತಿರ್ದೊಂದು ದಿವಸಂ ಶಂಖಪಾಂತದೊ ಆರ್ದ ಸರ್ವಯಕರೆಂಬ ದಿವ್ಯಮುನಿಗಳು ಕಂಡು ಬಂದಿಸಿಯೆನ್ನ ತಂಗೆವಿರಪ್ಪ ಕುವರ್‌ಕನ್ನೆಯರು, ವಿಕಲಾಂಗಿಯರೇಕಾದ‌ ಕಾರಣಮನನಗೆ ಬೆಸಸಿ ಮೆನವರಿಂತಂದರ್:- ಜೀವಂಗಳವಯವಂಗಳ | ನೋವದೆ ರ್ಪಾತಿನಿದ ಕರ್ಮಫಲಸಂಗತಿಯಿಂ || ದೀವಿಧಮಪ್ಪುದು ಜೀವಂ | ಗಾವುದು ಹಿತಮಿನ್ನಹಿಂಸೆಯಿಂ ಪೆತುಂಟೇ || ೧೩೦|| ವು ಎಂದಿಂತು ತನ್ನುನೀಶ್ವರಂ ದುಂ ನಿನಗನುಕಂಸೆ ಜನಿ ಯಿಸಲಹಿಂಸಾವು ತಂದಳದು ಧರ್ಮಚಕಮೆಂಬ ನೋವಿಯಂ ಕೈಕೊಂಡು ಉವವಾಸಭೇದಮಂ ಕಮದಿಂ ನೆಗುತ್ತು ಮಿರ್ದೊಂದು ದಿವಸಂ ಸುವಣೆ