fi೨V|| ಟ ೨೬೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಜಲಕೀರ್ತಿಶಿನಿತಾಂತಂಚರಿಯಿಸುತಿರಮೂಲೋಕದೊಳ ಲೀಲೆಯಿಂದಾ ಬಲಕೃಷ್ಣರ್‌ವಪುಮಿಕ್ಕರಸುತನಮನಾನಂದದಿಮಾಡುತಿರ್ದರ |೨೬|| ಗಣನಾತೀತಾಬ್ದ ಗಣ೦ || ಕ್ಷಣಮಾತ್ರುಮಿದೆನಿಸಿ ತೋಯುಂ ಬಲನಾರಾ || ಯಣರಖಿuರಾಜ್ಯಸುಖಮಂ | ಪ್ರಣಯದಿನನುಭವಿಸುತುಂ ಸಮಂತೆಸೆದಿರ್ದರ - ವ; ಅಂತು ಪಲಕಾಲಂ ನಿಮಿಷವಾಗಿ ಪೋಗಿ--- ಒಟ್ಟಜೆಯಿಂ ತೃಣೀಕೃತಜಗತ್ತಯನಾಗಿ ವಿರೋಧಿವರ್ಗಮಂ | ಪುಟ್ಟದೆ ಪೋಪಿನಂ ತವಿಸಿ ಮಿಂಚಿನ ಮೆಯ್ದಿರಿಯಪ್ಪ ಮೆಯ ದಿಟಂ || ನಿಟ್ಟೆಯ ಗತ್ತು ರಾಜ್ಯಸುಖಸಂಕುಲಮಂ ಸಲೆ ಭೋಗಿಸುತ್ತಿರಲ್ ತೊಟ್ಟನೆ ಮುಟ್ಟೆವಂದುದು ಕೃತಾಂತಭುಜಂಗನನಂತವೀರ್ಯನಂ ||೨೯r ಅರಿಗರಿದಪ್ಪ ಚಕ್ರಮಸುಹೃದ್ಧಲಭಂಜನಸೈನ್ಯಚಕ್ರಮು || ದ್ದು ನಿಜದೋವಲಂ ಪಿರಿಯನಪ್ಪ ಬಲಂ ಬಲವಾಗಿರಿ ಚೆ || ಚರದಿನನಂತವೀರ್ಯನೃಪಜೀವಸಮೀರನನಂ ಕಡಂಗಿ ಭೀ | ಕರಯಮವನ್ನಗಂ ಪಿಡಿದು ಸೀರ್ದುದು ಮಿಕ್ಕವರಾವ ಲೆಕ್ಕ ೩೨। ವು| ಆಗಳಿ೦ತನಂತವೀರ್ಯ೦ ಕಾಲೋರವ್ಯಾಸ್ತುಗ್ರಸನವಾದ ಬೇದದಿಂದಂತಃಪುರಕಾಂತಾಜನಂಗಳ ಮುಖಜನಿತಹಾಹಾರವಂ ಕರತಲಪ ಟಪಹಾರಸ್ಸುಟರಸ್ಥ೪ಜಾತಸ್ಸುಟತರಕಟುನಿನಾದಂ ನೀಳು ನಿಜ ಕರ್ಣಾಭೌಣಿವಂ ಸೋಂಕೆ ಶಂಕಾಕುಲಿತನಂತನಾpಂಕೆನೆ ಒಂದು ವಿಗತಾಸುವಾಗಿರ್ದನುಜನಂ ಕಂಡು ವಿಹ್ನಲಿತಸತನಾಗಿ-- ಯಮನಂ ವಿಕ್ರಮದಿಂದಾ | ಕ್ರಮಿಸುವ ದಮಿತಾರಿಯಂ ರಣಾಂಗಣದೊಳ ನೀ೦ || ಯಮನಾಗಿ ನೊಣೆದೆ ನಿನ್ನ೦ || ಯಮನಿಂತುಯ್ಯಲ್ಲಿ ತಮ್ಮ ಸುಮ್ಮನೆ ಪೋದ್ರೆ ||೩೧|: - ಪಿರಿಯನೆನಿಪ್ಪ ತೇಜಮೆನಗಿಂತಿನಿತಲ್ಲದೆ ನಿ೦ ಪ್ರತಾಪದಿಂ || ಸಿರಿಯನುದಾರದಿಂ ಪಿರಿಯನಾಸತರಂ ಸಲೆ ಕಾವ ಮೈಮೆಯಿಂ ||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೨
ಗೋಚರ