ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೫ ಜಿ ಶಾಂತೀಶ್ವರ ಪುರಾಣಂ - ಪರಿವೃತ ಬಹಳ ಪರಿಗ್ರಹ | ಪರಿರಕ್ಷಾಕಿಯೆಯೊಳಯ್ದ ಮಗ್ನತೆವೆತ್ತ !! ನರನೆಯೇ ಮಗ್ನನಪ್ಪುದು | ನಿರುತಂ ನಿರಯದೊಳೆನುತ್ತೆ ನೆನೆದನಿಳೇಶಂ ೪೫1 ವು ಇಂತು ವೈರಾಗ್ಯಯೋಗ್ಯಮನಸ್ಕನಾಗಿ ಬೇಗದಿಂದಪರಾಜಿತ ಮಹಾರಾಜಂ ನಿಜರಾಜ್ಯರಾಜಿತಮಂತಿ ಮುಖ್ಯ ರಂ ಬರಿಸಿ ತಾನವರ್ಗನಂತ ಸೇನಕುಮಾರನಂ ಸಮರ್ಪಿಸಿ ಸಕಲಸಾಮಾಜ್ಯ ಪೂಜ್ಯ ಸಿಂಹಾಸನಾರೂ ಢನಂ ಮಾಡಿ ನಿರುಪಮವರಬೋಧಯಶೋ | ಧರನಪ್ಪ ಯಶೋಧರವತೀಶನ ಪೊರೆಯೊಳ್ ಪರಮತಪೋವರನಾದಂ | ತರಿತದಿನಪರಾಜಿತಾಕ್ಷಯಂ ಬಲನೊಲವಿಂ ||೪೬ 11 ಅತಿಶಯಮಪ್ರಾಧ್ಯಾತ್ಮಿಕ || ಸುತಪಃಪರಿವೃದ್ದಿ ಕಾರಣಂ ನೆಕೆ ನೆಗಂ || ಯತಿಪತಿ ದುಸ್ತರಬಾಹೋ | ಗತಪಂಗಳನುತ್ತರೋತ್ತರಕ್ರಮದಿಂದ ||೪೭ || ಎಸಕದ ಮೂಲೋತ್ತರಗುಣ ! ವಿಸರಪ್ರತಿಪಾಲನಂ ಪೊದರೆ ನಿರ್ಮ | ಲಿಸಿದಂ ಮುಂ ಮಾಡಿದ ದುರ | ಫಸಮಾಜಮನಾತ್ಮತತ್ತ್ವನಿಯಮಿತಚಿತ್ತಂ ೪v|| - ಯತಿನಾಥಂ ನೆಗಟ್ಟುತ್ಯಮಕ್ಷಮೆ ಋಜುತ್ವಂ ಮಾರ್ದನಂ ಸಂಯಮಂ। ಸುತಪಂ ತ್ಯಾಗಮಕಿಂಚಿನಂ ನವವಿಧೋದ್ಯಕ್ಷ ಹ್ಮಚರ್ಯಂ ಸಮು || ತಸತ್ಯಂ ವರಶೌಚಮೆಂಬ ದಶಧರ್ಮವಾತಮಂ ತಾ೪ ಸ ! ಮೃತಿವೆತ್ತಂ ಜಿನತತ್ವಜನ್ನನನಳಂ ಸದ್ಭಾವಸಂಪತ್ತಿಯಿಂ ||೪೯ || - ಪವನತಪೋವಿಶೇಷಗು | ನಾವಳಿಯಿಂದವಧಿಬೋಥಮುದಯಿಸಿ ಸಂತು || s