ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ತರಬಕಂ ವಿಕಟಾಕೃತಿ | ನೆ ಏತ ನಿಷ್ಟುರನಿವೃತಹುಂಡಸಂಸ್ಥಾನಂಗಳ | ||೧೦|| ಸುರಿವಕು, ಕ್ರಿಮಿನಾಯನುದ್ಧ ತಮಹಾದುರ್ಗ೦ಧಕುಪ್ಪಂ ಭಗಂ | ಧರನಾಳೀವಣ ಕರ್ಣಮಲಪಿಟಕಾರ್ಧಶಾಸಖಾಸಸ್ಥಿ ಹೋ ! ದರ ಶೂಲಾರ್ಬುದಘೋಷ ಗು ಗುದಕೀಲಾಸಾ ತಿಸರಾದಿ ದು || ರ್ಧರ ಭೀಭತ್ಸರುಜಾಳಿಯಿಂ ನಮೆವರಿಂತಶಾ೦ತಮಾನಾರಕರ್' ೧೮vi ಶಾರೀರಮಾನಸಮಹಾ ಕರಾಸುರ ವಿಹಿತಭೂಮಿಹಸಿತಮುಮೆಂದಾ || ನಾರಕನಿಕರಕ್ಕಕುಮ || ದೂರಂತೆ ಚತುರ್ವಿಧಂಗಳಾದುಃಖಂಗಳ | ||೧೦|| ನಿಮಿಷಾರ್ಧ೦ ತೆತವಿಲ್ಲದೆ , ಸಮನಿಸಿದ ಸಮಗಮಪ್ಪ ದುಯೋತ್ಕಟದಿಂ | ನಮೆಯುತ್ತಿರ್ಸರ' ನರಕಾ | ಯುಮದುಳ್ಳಿನೆಗಂ ಸಮಂತು ನಾರಕರದ ೩೪ || ವ; ಮತ್ತನಾನಿರೆಯಸಿಕದೊಳ್ ಕೊಟಶಾಲೀವೃಕ್ಷವಕ್ಕೆಂ ಟಕಾವಳಿಯೊ೪ದಿರುಂ ಬಲಿಯುಂ ಕಿಡಿವಿಡೆ ಕಾಯ್ದ ಕರ್ಬೊನ್ನ ಹಗ ೪ಂದೇರ್ವರಿಯನವರ್ಚುವದುಂ, ಉರಿಮಣಲ ಹಸರದೊಳ್ ಪೊರಟ್ಟು ವು ದುಂ ಬೈರದ ಕೆಚ್ಚ ಕೊಟಂಗಳೊಳ• ಬಸಿದು ಬಾಯೊಳ' ಬೆಟ್ಟುವುದು | ವಜದೊನಕೆಯಿಂದೊರಳೊಳಿಕ್ಕಿ ಸಿಟ್ಟೆಲ್ಪಂ ನುರ್ಗೆ ಒಟ್ಟು ಗುಟ್ಟುವುದು | ಕಠಿನಕುಠಾರಂಗಳಿ೦ ಕಡಿಖಂಡಂ ಮಾಡಿ ಕುಟ್ಟುವುದುಂ | ತಿಯ ತಳ್ಳಿಗೆ ಳನೊಟ್ಟ ಸುಡುವುದುಂ ಕೊರ್ವಲ್ಲ ಕರಗಸಂಗಳಿಂ ಪೊರು ಕಟ್ಟುವುದುಂ। ವಜ ಮನೆಯೊಳಕ್ಕೆ ಭಟ್ಟಿಗೆಯಂತೂದಿ ಕರಗಿಪುದುಂ | ಮಹಾವಿಪದಸಂ ಕಳ್ಳಕ್ಕಿ ಕಾಯ್ದೆ ತನುವಂ ಮುಗಿಸುವುದು : ಕಾಯ್ದು ಕೆರ್ಬುನದ ಕುಡುಹುಗಳಿ೦ ಕಿವಿಮೂಗಿನೊ೪ ಹರಿಯಿಸುವುದು; ಕಡುಗಾಯ ಕಾವಲಿ ಯೋಳ್ ಕುಳ್ಳಿರಿಸುವುದು ತುರುಗಿ ನಟ್ಟ ಶ್ರೀವಾಯುಧಂಗಳ ಮೊನೆಯೊ ಳ ತಂದಿಕ್ಕುವುದುಂ ತಾವೆ ಕಾಯಿ ದುಕ್ಕಿನ ಸೂಲಂಗಳೊಳ್ ಸಿಕ್ಕುವು || ೧೧೦|| ೪