ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ೨೯೫ ಆ ಆ ಆ ಶಾಂತೀಶ್ವರ ಪುರಾಣಂ ಕಲಿತಿಲ್ಲಾಲಿತಪ್ರವಾಳದೆ ವಿಪಂಜೇವಾಮಂ ಭಾಸುರೋ | ತ್ಕಲಿಕಾಕೀರ್ಣತೆಯಿಂ ನಿಯೋಗಿಯನುರುಜ್ಞಾ ಯಾಯತಶ್ಯಾಮದಿಂ | ಸಲೆ ವೈವಸ್ಮತನಂ ಸವಗ್ರಸುಮನಸ್ಸಂಶೋಭೆಯಿಂ ಶಕ್ರನಂ : ಗೆಲೆವಂದಿಪುದದಕ್ಕೆ ದೇವರಮಣೋದ್ಯಾನಂ ಧರಾಧೀಶ್ವರಾ || ೨೧! - ರತಿರಾಗೋದ್ಭವಭೂಮಿ ಕಂತುನ್ಸನಕೇಳೀಮಂದಿರಂ ಮು೦ಧನಾ .. ರುತಸಂಚಾರಗೃಹಂ ವಸಂತಸದನಂ ಶೃಂಗಾಳಿಗೇಯಂ ಸುಸಂ | ಗತಸಂ ಶುಕಚಾಟುಪಾಠನಿಲಯಂ ಮಾದ್ಯಕಧಾನವಾ | ನಿತರೇಹಂ ಮದನಾಸಶಸಚಯಚಂಚಇದನಂ ನಂದನಂ - . *Hom ವಿಲಸನ್ನತಮರಾಳಜಾಳಕಲಕೇಳೀಯಾನಲೀಲೋದಯ ; ಸ್ಥಲಮುದ್ದಂಡಶಿಖಂಡಿಮಂಡಲಮಹೋತ್ಸಾಂಡವಾಡಂಬರಾ || ತುಲಜನ್ಮಸ್ಥಲಿ ಕಿನ್ನರೋತ್ತರಮಿಳಾಧುರ್ಯಗೇಯೋಲ್ಲ || ನ್ನಿಲಯಂ ತಾನೆನಿಸಿತ್ತು ನನ್ನದು ವನ ವಜ್ರಾಯುಧೋರ್ವೀವರಾ |

  • ವ, ಅಂತುಮಲ್ಲದೆಯಂ :-

ಕಳಕಂಠಾಭೀಳಭೇರೀನಿನದಮೊದವೆ ಕೀರಾಳ ಪೂಣ್ಣಂಕಮಾಲಾ | ವಳಿಯಂ ಮುಂತೆ ೧೬ದುತಾದಂ ಬರೆ ಕಿಸಲಯಶಾಖಾಸಮುನ್ನೇತುದಂಡಂ || ಮಿ೪ರಲ ಮೇಲಾದ ಚೈತೋನ್ನತರಥಮನವಂ ರಾಗದಿಂದೇಹ' ಭಂಗಿ | ಕುಳಿತಜ್ಞಾವಲ್ಲಿ ಯಿಲ ಜೀವೊಡೆದಲರ್ಗಣೆಯಂ ತೂಗುತುಂ ಕಂತು ಬಂದಂ। ಕಳಕೀರೋಕಿಲಾನಿ ಕೋಣನಕುಹರಣಂ ಪೊಣೆ ಶೃಂಗೋಲ್ಲ ಸತ್ತು: | ತಳ ಜಾಳಂ ಸೂಸೆ ನವ್ಯಾಂಕುರyಳ ಕಚಯಂ ಪುಟ್ಟಿ ಚಂಚತ್ರ ವಾಳೊ ಜಳರಾಗಂ ಪೆರ್ಚೆ ಪುಷೋದ್ಭವಮಧುಮದನಾಂಬುಗ್ಧವಂ ಮಾಯೆ ಚೆಲ್ಲಿ | ಸ್ಪಲರ್ಗಣ್ ಬೆಂಡೇಜತೆ ತಾಂ ಕಡಿದನೊಸೆದು ವನಶಿಯೊಳಂತಾವಸಂತಂ। ಏಕದೂತಂ ತದಸಂತಾಗಮಮನಸೆಯುಂ ಮಾಧವೀಕುಲವಾ | ತಕನದ್ದೆವೇರ್‌ಕೆಂ ರಾಜಿಗೆ ಕಿಸಲಯಸಂವ್ಯಾನಮಿಂಬಾಗೆ ಚೂತ || ಪ್ರಕರೋತ್ಸುಲೋತ್ತರಿಯಂ ಮಿಸುಗೆ ನವಪರಾಗಾಂಗರಾಗಂ ಪೊದe ಜೈ ಕರಂ ಕೈಗೆಟ್ಟುಗಳ ವನವನಿತೆ ವಿನೂತಾತುಳ೩-ತಿಯಿಂದಂ || ನಿಲುಲಿತಸಲ್ಲ ತಾಂಗಿ ಪುನಸ್ಕಳನನಿತಂಬೆ...ಶಿಖಾ || ಸುಂಳಿಳಯಾನ ಚಾರುಕಳಕಂಠನಿನದೆ ಪಯೋಜವಕ್ಕಮಂ- 4 -