ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೩೦೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಧಿಗತಕನುವಾಗಿಯುಮಂ ಕಮಲಾಹಿತನೆಂದು ಚಂದ್ರನಂ | ನಗುವುದು ಭೂಪಶೇಖರನ ಬೆಳ್ಳಡೆ ಕಂಬನವಕಿಕಾಂಶುವಿಂ 11೬8: ಒರ್ಪಿಡಿನಡುವಿನ ಚಮರಿಯ || ರಿರ್ಪಿಡಿಗಳನೇಜ್ ಕೆಲಬರೆಸೆದರ್ ಕೆಲದೊಳ್ || ನೇರ್ಪಡೆ ತಣ್ಣದಿರ್ದುಗಲ್ | ಮಾರ್ಪಡಿಯೆನೆ ಪೊಳವ ಧವಳ ಚಮರರುಹಂಗಳ || ೬೫:: - ಪಿಡಿದಿರೆ ತಳ್ಳಿ ಬೆಳ್ಳಡೆಗಳಿಂ ಗಗನಂ ಪರಿಪೂರ್ಣಚಂದರಿ : ದೆಡೆವಿಡದಂತೆ ಕಣೋ ಆಸೆ ಕಣ್ಣಳ ಬೆಳಗುರ್ವಿ ಪರ್ವಿ ನೂ। ರ್ಮುಡಿವಡೆದಚ್ಚ ಜೊನ್ನದೆಸಕಂಬಡೆಯುತ್ತಿರೆ ಸೆರ್ಮೆವೆತ್ತು ಪ | ರ್ವಿಡಿಗಳನೇ ಬಂದುದೊಲವಿಂದವರೋಧವಧೂಕದಂಬಕಂ |೬೬! ಮೃಡನ ಪೊಡರ್ಪನಿನ್ನುಡುಗಿಪೆಂ ನೆಕೆ ಹೆಣ್ಣನೆ ಮಾಡಿ ರೂಢಿಯಿಂ : ಪಡೆದಹೆನೆಂದು ಕಂತು ಪಡೆದಗ್ಗದ ಮೋಹನಶಕ್ತಿಸಂಕುಳಂ || ಗಡಮೆನೆ ಚೆಲ್ಲಿನೇ ನಡೆ ನೋಟ್ಲರ ಕಣ್ಣಳನೆಯ್ದೆ ಮಂಚಲಂ | ಬಿಡಿವ ವಿಳಾಸಿನೀನಿವಹಮೇದುದಿಂತು ಕರೇಣುಜಾಳಮಂ || ೬-೭11. ಕಡುಚೆಲ್ಪತನಕ್ಕಡಕಿ | ಲೆಡೆ ವಿಡಿದಂತಳಿಗಳೂ೪ ಮುಡಿಯಲರ್ಗಂನಿಂ | ಗೆಡೆವಿಡದೆ ಮೇಲೆ ತುಲುಗಿರೆ | ಮಡದಿಯರೆಯಂದರೇ ಪಿಡಿಗಳನಾಗಳ ಧರಣೀಶರ ದಂಡಾಧೀ ಶರ ಮಂಡಳಿಕರ ಸಮಸ್ತಸಚಿವರ ಸಾಮಂ || ತರ ತಂಡವೇದುದು ಮದ | ಕರಿಹರಿವೆಸರ ವರೂಥಯಧಮನಾಗಳ್ |ರ್& : ಗಗನಮನಾಂಕೆಗೊಂಡಸ್ರದು ಮಂಡಳವೆತ್ತ ನಿರ್ಮಿಯೆಂಬಿನಂ । ನಗಪಿದ ಮೇಘಡಂಬರದ ತಿಂತಿಯಿಂ ಬಹುವರ್ಣಶೋಭೆಯಿಂ !! ಸೊಗಯಿಸುರ್ತಿ ಸತ್ತಿಗೆಯ ಸಂದಣಿಯಿಂ ಮನುಜೇ೦ದ ನಿಂತು ನೆ | ಟ್ಟಿಗೆ ನಡೆದಂ ವಿಳಾಸದೆ ವನಕ್ಕೆ ನನಂ ನಡೆಗೊಂಡ ಭಂಗಿಯಿಂ || ೭೦| [೬VE