ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

404 ೬೦ ೧೦] ಶಾಂತೀಶ್ವರ ಪುರಾಣ ಆತಪವಾರಣಾವಳಿಯ ತಟ್ಟಿ ನೆಟಲ್ ಜಲದಾಳಿ ವಾರನಾ | ಕೀತರಳಕ್ಷಣಪ್ರಭೆ ತಟಪ್ಪ ಸರಿಂ ಬಹುರತ್ನಭೂಷಣ | ವಾತಮರೀಚಿಮಾಲೆ ಸುರಚಾಪಕಳಾಪಮದಾಗೆ ಮೇಘಸಂ | ಫಾತದೆ ನಂದನಕ್ಕೆ ನಡೆವಿಂದನವೋಲ್ ಮನುಜೇ೦ದ ಚಂದ್ರಮಂ ||೩೧|| ಕತ್ತಲೆಯುಂ ಪೊದ ಸೆವ ಚಂದಿಕೆಯುಂ ಮಿಗೆ ಪೋರ್ವ ರೀತಿಯಿಂ ದೆತ್ತಿಸಿದಾತಪತ್ರ ಕುಲದೊರದುದ್ವತಮಸ್ಸಮಾಜಮು || ತಮರಾಳ ಯಾನೆಯ ಲೋಲವಿಲೋಚನಕಾಂತಿಮಾಲೆ ಪೋ | ರುತ್ತಿರೆಯುಂ ಬನಕ್ಕೆ ನಡೆದಂ ಮನುಜೇಂದ್ರನಪೂರ್ವಶೋಭೆಯಿಂ ||೩೧ ಶಂಬರಸೂದನಾಂಗನೆಯನೇಪ ವಾರವಿಳಾಸಿನೀಜನಾ | ಸ್ಯಾಂಬುಜಸಂಭವಕ್ಷಸಿತ ಸೌರಭಕಂ ಗಜಗಂಡದಾನಧಾ || ರಾಂಬುವ ಸರಭಕ್ಕೆಯೆನಸು ಬಿಡದುನ್ಮದಳ್ಳಂಗಮಾಳ ತಾ | ಕುಲ ಬಯುಂ ಬರುತ್ತಿರೆಯುವಾಬನಮಂ ಮನುಜೇ೦ದನೆಯೇದಂ ಸುರವರ ಲೀಲೆವೆತ್ತು ನಡೆತಂದು ತದೀಯವನೋಪಕಂಠಬಲ : ಧುರಧರೆಯಲ್ಲಿ ಭೂವರಶಿಖಾಮಣಿ ನೆಟ್ಟನೆ ಪಟ್ಟವರ್ಧನ | ದಿರದನಿಯಿಂದೆ ನಂದಿದು ತದನಕೇಳಿಗೆ ಯೋಗ್ಯಮಪ್ಪರಿಂ | ಪರಿವೃತನಾಗಿ ಭೋಂಕನೆ ವನಾಂತರಮಂ ಪುಗು ತಂದನರ್ತಿಯಿಂ ||೭೩|| ಮುದದೊದದಿಂ ತದೀಯವನಲಕ್ಷ್ಮಿ ವಸಂತನ್ನಪಾಲಕಂಗೆ ತಾಂ | ಪದೆಪಿನೊಳಿಕ್ಕುತಿರ್ಪ ಕುಸುಮಸ್ತಬಕೋನ್ನತಚಾಮರಾ೪ || ಲದಿನೊಗೆತರ್ಸ ವಾಯುವೆನೆ ಕಂಪಿನ ಸೊಂಪೆನೆ ತಾಳ್ನಾಡೆ ನೀ || ಡಿದುದಿದಿರ್ಗೊಂಬವೊಲ್ ವನಸಮಾರಣನಂಗಜರಾಜಕಾರಣಂ || ೭೪ ವಿಲುಲಿತದಲ್ಲವಾಗ/ಕರಪಲ್ಲವದಿಂದಲರರ್ಷ್ಟಪದ್ಯಮಂ | ನಲವಿನೊಳಿತ್ತು ನಮ್ಮ ಫಲಶಾಖೆಗಳಿ೦ ಪೊಡೆವಟ್ಟು ಕೀರಕೇ || ಕಿಲಕಲರಾವದಿಂ ವಿನಯನಂ ನುಡಿದಾವಸುಧಾಧಿನಾಥನಂ || ಸಲೆ ವನಲಕ್ಷ್ಮಿ ಮನ್ನಿಸಿದಳೇನುಚಿತಾರ್ಥಕತಪವೀಣೆಯೋ ||೭೫H - ಸ್ಮರನಂ ಮಿಕ್ಕವಿಲಾಸದೊಂದೆಸಕದಿಂದಾಳಂ ಬರುತ್ತಿರ್ಪ ಭೂ | ವರವಜಾಯುಧನೆಪುವಾಕೃತಿಯನಾಗಳ ಕಂಡು ತಾಂ ಮೆಜೆಯ | W