ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೦೪ ಕರ್ಣಾಟಕ ಕಾವ್ಯಕಲಾನಿಧಿ | ಆಶ್ವಾಸ ಚ್ಛರಿವಟ್ಟಾವನಲಕ್ಷ್ಮಿ ನಾಡೆ ತಲೆದೂಗುತ್ತಿರ್ದಳಂಬಂತೆ ಭಾ | ಸುರಮಾದತ್ತು ಮರುಚ್ಚಲಕ್ಕಿಸಲಯವ್ಯಾಕೀರ್ಣಶಾಲಾಲಯಂ || 24 || ಯಮನಂತವಿಭಿನ್ನಚ್ಚಾ : ಯಮಿಳಾಧರನಂತೆ ಸಲೆ ಸುಪರ್ಣಶಿಯು || ಕಮನೋಹರವಾಗಿರ್ಪುದು | ಕಮನೀಯಂಬತ್ತು ದೇವರಮಣೋದ್ಯಾನಂ || ೬೭|| ಪರಿಕಿಪೊಡಪಗತಭಾಸ್ಕರ | ಕರನಿಕರಂ ರಜನಿಯಂತೆ ಪರಿವೃತಶಿಶಿರಃ | ಒರಿದುಂ ತಸಸ್ಯದಂತೆನೆ | ಕರಮೆಸೆದುದು ದೇವರಮವನಮಿ೦ತನಿಶಂ |೬|| ವ ಇಂತೆಸೆದು ತಣ್ಣಿನ ತಾಯ್ತನೆಯುಂ : ತಲ ತಾಣಮುಂ | ಕಂಪಿನ ಕಡಾರಮುಂ ಪಳಿನದ ನಿಲಯಮುಂ/ಕೀರಂಗಳ ಜೇವಣಶಾಲೆಯುಂ ಕೇಕಿಗಳ ಕೌತುಕಶಾಲೆಯುಂ ಪರಚ್ಛತಂಗಳ ಪುಣ್ಯಾಗಾರಮುಂ | ಮಧು ಹಂಗಳ ಮಂದಿರಮುಂ | ಜಕ್ಕವಕ್ಕಿಗಳ ಜಾವಸಥಮುಂ: ಮರಾಳಗಳ ಮಂಗಳಸದನಮುಂ ನಿಖಿಳ ವಿಷ್ಕರಂಗಳ ನಿಕೇತನಮುಂ | ಸರಸಿಗಳ ಸುಕ ತಶರಣಮುಂ ವಸಂತನ ವಿಚಿತ್ರ ಸದ್ಮಮುಂ | ಮನಸಿಜನ ಮನೋಹರಭವ ನಮುಂ ಮಲಯಾನಿಲನ ಮೋಹನಗೇಹಮುಂ ಸಹಕಾರದ ಸಂದಣಿಯುಂ| ತೆಂಗಿನ ತಿಂತಿಣಿಯುಂ | ಕದಳಿಯ ಕಂಟಿಯುಂ | ದಾಡಿಮದೊತ್ತ ರಮುಂ! ಈಳೆಯಿಟ್ಟೆಡೆಯುಂ ತಿಲಕದ ತೆರಯುಂ ಅಸುಗೆಯ ಕುತ್ತುಹುಂ ಕ) ಮುಕದ ಸಮೃದ್ಧಿಯುಂ | ಫಣಿವಲ್ಲಿ ಯ ಪೇಳಿಗೆಯುಮೆನಿಸಿದ-ದೇವ ರಮಣೋದ್ಯಾನಮಂ ಸಾನಂದದಿಂ ವಜಾಯುಧಮಹಾರಾಜಂ ಪುಗುತ ರ್ಪ ಗಳ ಬಯೋ೪ ಬರ್ಪಂಗನಾಲೋಚನರುಜಿ ಕುಡಿಯಿಟ್ಟಾವನಾಂತ ಸಮಸ್ಸf ಕುಳಮಂ ಪೂಣಟ್ಟು ತುಂ ಮುಂಬರಿದು ಪುಗೆ ತದೀಯಾಂಫಿ ಮಂಜೇರ [ಜಾತಾ | ತುಳಝಂಕಾರಪ್ರಸಾದಂ ಬs'ವುಗೆ ವನಮಂ ಪೊಕ್ಕನಕ್ಕೂಆಸೌಖ್ಯಾ | ಕಳಿತಂ ಎಜಾಯುಧೋರ್ವೀಪತಿ ನಿಜವನಿತಾವಕ್ಕವೀಕ್ಷಾ ಕಟಾಕ್ಷ !!