|| ೩೧೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮುನ್ನಿರಿವೊಲ್ ಪ್ರನಾಳಸ ! ಮತದಿಂ ಶೋಭಿಸಿತ್ತು ಚೂತಕುಜುತಂ || ೧೧೫] - ಪಸುರ್ದಆರೋಳಿಯೋ ಶುಕನಿಕಾಂತುಂಕೆಯ ಮಾದೆಯೋ-ಸಮು | ಅನಿತನವಾಂಕುರವ ಜಮೊ ಚಂಚುಸಮಾಜಮೊ ಸೇನುತುಮಿ || ಕ್ಷಿಸುವ ಧರಾಧಿನಾಥನ ಮನಕ್ಕಭಿಶಂಕಯನುಂಟುಮಾಡಿ ರಂ | ಜೆಸಿದುದು ಕೀರಸಂತತಿಯ ತಿಂತಿಯಿಂ ಸಹಕಾರವೂರುಹಂ ||೧೧೬|| ವ ಇಂತೆಸೆವ ಸಹಕಾರವೂರುಹೋಖಾಂತದೊ೪ವನಲಕ್ಷ್ಮಿಕಾಂತೆ ವಸಂ | ತನೆಬಳೆನಸುಂ ನೆರೆವಲಂಪಿನಿಂದಿಕ್ಕಿದ ನೂ || ತನಹಂಸತೂಲತಲ್ಪಮಿ ! ದೆನೆ ಸೊಗಯಸುತಿರ್ದುದಲ್ಲಿ ನುಣ್ಣುಳಿನತಳಂ ||೧೧೭|| ವ ಇಂತೆಸೆವ ನುಣ್ಣುಳಿನತಳದೊಳ್ ಹೊಂಬಾಳೆಯ ಕಂಬಂಗ ೪೦ ಪಚ್ಚೆಯ ಪಲಗೆಗಳಿ೦ ಬಕುಳದ ಬೋದಿಗೆಗಳಿ೦ ಬಂದೂಕದ ಭಾರವ ಟೈಗೆಗಳಿ೦ ಕೇತಕಿಯ ಕಂಠವಲಗೆಗಳಿ೦ ಕುರವಕದ ಕಿಳುವದುವಂಗಳಿ, ಮಂದಾರದ ಮೊಳೆಸಾಲ ೪೦ ಕಂಕಲ್ಲೆಯ ಕೇಯುವಟ್ಟುಗಳಿ೦ ಮಲ್ಲಿಗೆಯ. ಮೇಲ್ಕಟ್ಟುಗಳಿ೦ ನಂದ್ಯಾವರ್ತದ ನವಪದಂಗಳಂ ಚಂಪಕದ ಚುಂಚು ವೆಗಳ೦ ಉತ್ಸದುಪಗೃಹಂಗಳಿ೦ ವಾಸಂತಿಕೆಯ ವೇದಿಕೆಗಳಿ೦ ತಿಲಕದ ತಲೆಗಿಂಬಿನಿಂ ಸುರಹೊನ್ನೆಯ ಹಸೆಗಳಿ೦ ದಾಡಿಮದ ಪ್ರಾರಂಗಳಿ೦ ಕದಳದ ಳದ ಕದಹುಗಳಿ೦ ಚೂತದ ಚಂದ್ರಶಾಲೆಗಳಿ೦ ಸುರಯಿಯ ಸಾಲಭಂಜಿಕ ಗಳಿ೦ ಸರಿ ಸದ ಸೂಕಂಗಳಿ೦ ಮುಚುಕುಂದದ ಮಲ್ಯಂಗಳಂ ಪೋಂದಾವು ರಯ ಹಲಗೆಗಳಿ೦ ಮುತ್ತದೆ ಮತ್ತವಾರಣಂಗಳಿ೦ ಪಾಟಳದ ಪತ್ರಂಗಳQ ಲುಂಗದ ಲಂಬಣಂಗಳಿ೦ ಚಂದನದ ಚಂದನಮಾಲೆಗಳಂ ಮಾಂದಳಿರ ಮಕ ರತೋರಣದಿಂ ದವನದ ಭುವನಿಕೆಗಳಿ೦ ಗೊಜ್ಜಗೆಯ ಗುಡಿಗಳಿ೦ ಪನ್ನೀರು ನೀರ್ದಪದಿಂ ಕತ್ತುರಿಯ ಕಾಲ್ಪಗಳಿ೦ ಕಪ್ಪುರವಳುಕಿನ ಕಡೆಗಳ, ಕಮಲದಳದ ಕರಕಂಗಳಿಂ ಬಾಳ ಯುಂ ಕಂಪಿನ ಕಳೆಯುಂ ತಂಪಿನ ತಾಯ್ತನೆಯುಮೆನಿಪ ಲತಾಮಂಟಪ ಮುಂ +oಡು~
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೦
ಗೋಚರ