ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿ) ೩೨೫ | AVI ಶಾಂತೀಶ್ವರ ಪುರಾಣಕಿ qಳ ಭರದಿಂ ಜಳರುಹಮಿದು | ಮುಲುಗುತ್ತಿದೆಯೆಂದು ಮುಗ್ಗೆ ತೆಗೆಯಲ್ಪಗದಳ ಕೊಳದೊಳಗೆ ಪೊಳವ ನಿಜಕೊ | ಮಳತರತನುವ ನವೀನಲತಯೆಂದು ಸಮು ! ಜ್ಞಳನಯನಂಗಳನಂದಲ || ರ್ಗಳವೆನುತುಂ ನೋಡುತಿರ್ದಳತ್ತಮದೊರ್ವಳ್ ||೧೩|| ವ|| ಆಗಳಿವಂದಿರ ಮುಗ್ಧಭಾವಮಂ ಲಕ್ಷ್ಮಿ ಮತಿಮಹಾದೇವಿಗೆ ಈ ನರೇಂದ್ರ ಮುಗುಳ್ಳಗೆನಗುತ್ತಿರೆಯುವಾಗ ಸ್ಮರಕರವಾಳಮಳ ಮೆನಿಶಾನಳತೋಳ ಮೊದಲುಳುಂಕ ಭಾ | ಸುರತರಮಪ್ಪ ನುಣ್ಣಗರನಾನಖಮುಚ್ಚಳಕಾಂತಿಯಂ ಕಡ | ಊರಿಯಿಸಲಾತಳಂ ತೊಳಪ ಕಂಬಳಗ ಕದಲುತ್ತಿರಕ್ಕೆ ತಾಂ | ತರಿತದೆ ಪೊಯ್ದಳಾಪನ ಮೇಲೆ ನೃಪಂಗನೆ ಚಂದನಂಬುವಂ | ವ|ಇಂತಗಳರ್ನರುಮೊರೊರ್ವರೂ ತೀವ ಸ್ನೇಹಸುಧಾರಸಂ ಸೂಸುವಂತೆ ಮಳಯಜುಂಬುವಂ ಸೂಸುತುಂ ಮನೋಜನಿತಾನು ರಾಗಮಂ ಚೆಲ್ಲು ತುಂ ಮದನವಶೀಕರಣಶೃಂಗಾರರಸಮಂ ಪೊಕ್ಕಂತೆ ಕಸ್ತೂರಿವಾರಿಯಂ ಪೊಯ್ಯುತುಮಿರ್ಪುಪದದೊಳ್ ವರಕಾಂತಾಂತಃಪುರಸ್ತಿವಿತತಿವೆರಸು ವಜಾಯುಧಂ ನಾರಿಕೇಳ | ಸರದೊಳಾನಂದದಿಂದ ಸುಲಲಿತಸಲಿಂಕ್ರೀಡೆಯಂ ಮಾಡುತುಂ ತಾ | ನಿರೆಯುಂ ಪೋಗುತ್ತು ಮಾಗಳ' ಪವನಪಥದೊಳೊರ್ವಂ ಮಹದ್ಧ ರ್ವಿನಂ ಚರವಿದ್ಯುದ್ದಂಷ್ಟ ನೆಂಬಂ ಶಿಖಿಕಂನಿಭನೇತ್ರಂಗಳಂ ನೋಡಿ ಕಂಡಂ | ಇವನನ್ನಯ ಮಿಂದಂ ಭವ || ದ ವಿರೋಧಿಯೆನು ನೆನೆದು ಮುನಿದಾಗಳಾ || ಡುವನೀತಂಗಾನುಪಸ | ರ್ಗವನಂಬುಜ್ಜು ಗಮನಾಂತು ವಿದ್ಯುದ್ದಂಷ್ಟ | |೧೩|| ವ॥ ಇಂತು ನೆನೆದಾಗಳಾಗಸದಿಂದವನಿಗವತರಿಸಿ ವಿದ್ಯುದ್ದಪ್ಪ ನಿಜವಿದ್ಯಾಬಲದಿಂ ವಜಾಯುಧನಂ ಫಣಿಪಾಶಪಬಂಧನೆ ಮಾಡಿ, ಬೆಟ್ಟು