ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ. || ವಿ ಕಾ ದ ಶಾ ಶಾ ಸ೦ || ಶ್ರೀಯಸಕಂ ಸುಕೃತಸುಖ ಶ್ರೀಯೆಸಕಂ ಪುದಿದು ಪದೆಪುವಡೆದಿರ್ದಂ ವಾಕ್' | ಶಿಯೆಸಳಮನಿಂತು ಜಗಂ | ಜೇಯನೆ ಚೆನಪದಶಯೋಜರಾಜಮುರಾಳಂ

- ಭನಾಥನ ತದಿಂ ಏರಿ | ದಾನುಂ ಜಳಕೇಳಗಳಸಿದಂ ತತ್ಕ್ಷಣದೊಳ್ || ತಾನೆಂಬಂತವೊಲಪರಂ | ಭೋನಿಧಿಗೆ ದಿನಾಧಿನಾಥನಭಿಮುಖನಾದಂ |
ಸಕದ ಕಾಯ್ತಿನುಗತೆಯಿನಾತರಮಾಪನೀಯದೀಧಿತಿ | ಪಸರವನಿಕ್ಕಿಸಿ ಅತಿಯದಿಂತು ಮಗುಳ್ಳದುದೆಂಬಿನಂ ವಿರಾ | ,

ಜೆಸಿದುದು ಪೊಂಬಿಸಿಲ್ಪದೆಪಿನಿಂದಪರಪ್ರಹರಾರ್ಧಕಾಲದೊಳ್ ||೩!! - ಬಂದೋಲವಿಂದಮೆನ್ನೊಳೊಡಗೂಡಿಯುವಂತಿರದತ್ತ ವಾರುಣೀ | ಸೌಂದರಿಗಾಸೆಗೆಲ್ಲ ನಿನನೆಂದು ಕರಂ ಮನದಲ್ಲಿ ದೇಸಿ ಮಾ | ಧ್ಯಂದಿನಲಕ್ಷ್ಮಿ ನೂಂಕ ಪವಮಾನಪಥಾಂತರದಿಂ ಕಲಕ್ಕೆ ಬೀ ; ಬೈಂದದೆ ಭಾನು ತಾನಿರದೆ ಪೊರ್ದಿದನಿಂತವರಿನಿಚಂದ್ರಮಂ# ೪।