849 ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ತಿಮಿರಂ ಮೆಲ್ಲನೆ ಪೊನ್ಮ ಪೂರ್ವದೆಸೆಯಂ ತಾ೦ ಪೊರ್ದೆ [ed೪ ಬಂ | ದು ಮಹಿಳ್ಳಷ್ಟು ಹರ೦ಗಳಿ೦ ರೂಗನಾಗಳರ್ದ ಪೋತದ್ರತಾ | ನಮa೦ ಮಾತೃ ವಿಹಂಗಪಕ್ಷಪುಟದೊಕ್ಕಂ ಪೊರ್ದೆ ತಮ್ಮಿ ರ್ಕದಾ | ಅಮನಾಕುರ್ಕುಟಕಟ ಪೊರ್ದೆ ರವಿಯಂದಸ್ತಾದಿಯಂ ಪೊರ್ದಿದಂ || ವರುಣನ ವಕ್ಷದೊಳ್ಳ ವ ಪಚ್ಛಯ ರತ್ನಮಯೂಖಮಾಳ ತ | ೬ರ ನವದೂರ್ವೆಗಳಗದ ಶಾಡಲಮೆಂಬಶಂಕೆಯಿಂ ಕುಧಾ || ತುರವೆಡೆಗೊಂಡು ಕಂಡು ರಥಮಂ ಕಡುವೇಗದಿಯುದಾಹಿ | ತರವಿರದೆಂಬಿನಂ ದಿನಪನೆಯ್ದಿದನಂದಪರಾಚಂದ್ರಮಂ ||೬|| * ವನವಿಧಿಯ ಗುನೀಕ್ಷಿಸ | ವಿನೋದದಿಂದೆಟ್ಟು ನಿಂದ ವರುಣನ ವಿಳನ | ತನಕಮಕುಟಾಗರತ್ನಮಿ | ದೆನಿಸಿದುದಿನಬಿಂಬಮಸ್ತಗಿರಿಮಸ್ತಕದೊಳ್ ಪೊಳ್ಳದಪಟುತ 'ಕಳಂಕದಿ' | ನುಲ್ಮದ ನಿಸ್ತೇಜದಿಂದಮಸಂದಿಗೆ ವಂ | ದಾನನೀಕ್ಷಿಸಲಾದೆ | ಕಣ್ಮುಚ್ಚುವ ತದೆ ಮುಗಿದುದಬ್ಬಸಮಾಜಂ gv|| ಬಿಸರುಹಮಿತ ನೆಂದೆನಿಸಿದೆನನೋವದೆ ರಾಜಬಾಧೆಗೊ | ಪ್ರಿಸಿ ನೆಕ್ಕಿ ನಾರ್ದನೋಲಗಿಪ ಶೃಂಗ'ಭಟಾವಳಿ ಬಿಟ್ಟು ಪೋಯ್ದು ತ | ಅಸವ ವಿಕಾಸಲಕ್ಷ್ಮಿ ಪಗೆಯಂ ನೇತಿ ಪೊರ್ದಿದುದೇವುದೆಂತು ಪೇ | ವಿಸುವುದೆನುತ್ತ ಮರ್ಜ್ಜಿಸುವವೋಲ್ಮುಗಿದತ್ತರವಿಂದಸಂಕುಳಂ ॥೯॥ ಉಳಿತವಿಳಾಸಮಗ್ಗಿ ದಿನನಾಥವಿಯೋಗದೊಳಾದವಸ್ಥೆಯ | ಗ್ಗಳಿಸಿರೆ ಕಂಡು ತಾಂ ನಲವಿನಿಂ ನಗುತುಂ ನೆಲವೆರ್ಜೆ 'ರಂಜಿರು | ತನಿಗೆ ಕೋಪದಿಂ ಒದಿದು ಪಮ್ಮಿನಿ ಪಲ್ಯತಿವಂದನಾಯ್ತು ಕು | ಟ್ಕಳಿತಸರೋರುಹೋದರಗನ್ಮದಳ್ಳಂಗರುತ್ಮತಸ್ಸನಂ ||೧೦t ಪರಿ-1, ಕಂಠದೆ. 2. ಭಟಳಿವಿಗುಟು.
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೦
ಗೋಚರ