ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧) ಶಾಂತೀಶ್ವರ ಪುರಾಣಂ * ಇನನ ವಿಯೋಗಾವಸ್ಥೆಯ - ದೆನಗಂ ನಿನಗ ಸಮಾನಮೆನುತುಂ ಮುನಿವ | ದ್ವಿನಿಯ ಕಲದಲ್ಲಿ ಕೊಕಾಂ | ಗನೆ ಕಸಿಯಂ ಕಜಲ್ಲಿ ಬೇದಿಸಿತಾಗಳ್ | ೧೧8 ವಿರಹಾವಸ್ಥೆಯನಪ್ಪ ಕೆಯ್ದು ಪಿರಿದುಂ ಸು೦ಕಯಿಂ ಪಂಕಜೋ ! ತರಮಂ ಕಂದಿಸುತುಂ ನಿರರ್ಗಳಗಳ ವ್ಯಾಪಾಂಬುಪೂರಣಗಳಿ೦ | ಸರಸೀವಾರಿಗೆ ಪೆರ್ಚನುದ್ಭವಿಸುತುಂ ಕಂಠಂ ಕರಂ ಬೀಗಿದಾ ! ಸರದಿ ವಿಹಳಸುತ್ತು ಮಿರ್ದುದತಿದೀನಾಲೋಕಕ್ಕ ವಹಂ ||೧೨|| ನಳಿನೀವೃಂದಂ ವಿಕಾಸಾಭ್ಯುದಯ'ಮುಡುಗಿ' ಸಂಕೋಚಮಪಂದಮಂ ಪ। ಜೈಳಸುತ್ತುಂ ನಾಡೆ ನೀಲೋತ್ಪಳನಿ ನಗುವುದಂ ಚಕ್ರವಾಕಂ ವಿಯೋಗ್ರಾ! ತುಳತೀವಾವಸ್ಥೆಯಿಂದಂ ನೆಹಿತಿ ಮಲುಗುವದಂ ನೋಡಲೇವಯ್ಕೆದಂತಾ। ಗಳ ತಾನಸಾ ಚಳೇಂದಾಗದಿನಿದಪರಾಂಬೋಧಿಯಂ ಪೊಕ್ಕನಕF೦ : ಬಡಬಾನಳನ ಶಿಖಾವಳಿ | ಕುಡಿಯಿಟ್ಟುದು ನೆಗೆದು ಮೇಲೆ ವಳಗಳನೆ' ಕಂ || ಸಿಡಿದರರ್ದು ನಾಡೆ ಪಡುವಣ ಕಡಲನಸು ಮಿಸುಗೆ ಮುಲುಗಿದಂ ಬಿಸಹಸಖಂ ವರುಣಂಗಿಕ್ಕುವ ಚಾಮರೀಚಮರಜಾತಾಲೋಲಪಾತಾಹತೋ | ತರದಿಂದಂಜನಕುಂಜರೇಂದ್ರ)ದ ಕನತ್ಕುಂಭಾಗ ಸಿಂಧೂರಭಂ | ಧುರರೇಣುಕರಂಗಳಂ ಪಡೆದು ಏತಿಷ್ಣಂಟವೋಲಂಬರಾಂ | ತರಮಂ ತು ವಿರಾಜಿಸುತ್ತಸವ ಸಂಧ್ಯಾರಾಗರುಗ೦ಡಳ೦ || ೧೫! - ಅಂಬರಮದು ಮಿತ್ರವಿಯೋ | ಗಂ ಬೇಗದೋಳುಗಲಾಗಳುಳ್ಳೆಗದಿಂ ಕಾ | ಶಾಂಭರಮಂ ತಳದುದು ತು|| ನಂಬಿನಮಾನಂಜೆಗೆಂಪಿನಿಂ ರಂಜಿಸುಗುಂ

  1. ೧೬ ತಾನೊಗೆದು ಕಲೆ ಗತಪ್ರಭನಾಗಿ ರಜೋಭರದಿಂದೆನು | ತಾನಿಮಿರ್ದಳಶಿಖರಾಗ್ರದಿನಗಳ ಭಾನು ಪಶ್ಚಿಮಾಂ |

- ಫಾ. ಮ.ಸ . ಮೇಲ್ವಗಳೆಂದಿದ್ದಲ್ಲಿ ಚೆನ್ನಾಗಿತ್ತು. ||೧೪||