ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೪ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಭೂನಿಧಿಯಲ್ಲಿ ಬೀಳೋ ಪದದೊಳ್ ಪಂಪಿಂಗಿದ ರಾಗಮಂಬರ | ಸ್ತನಮನೆಯ್ದೆ ತುದೆನೆ ಸಂಜೆಯ ಕಂಪಿನ ಸೋಂಪು ರಂಜೆಕುಂ ||೧೭|| 'ಇನನ ವಧೂಟಯರಬಿ | ಮುನಿಸಂದಿರದೆಯ್ಲಿ ಮುತ್ತಿ ಗಳಗರ್ಜನೆಗೆ | ಹೈನುಪಮತಮೋಭಟರ್ತಾ | ಮನೆ ಜಿನುಗುತ್ತಿರ್ದುವಳಿಗಳಬ್ಬಾಕರದೊಳ್ |೧|| ನಿರ್ಮಿಗಳಜಾಂಡೋದರಮನವಿರಳಾಕಾರದಿಂ ತೀವಿ ದಿಲ್ಲ | ಕ್ರಮನಂ ಸುತ್ತಿ ತಯಖಿಳ ಜಳಧಿಕಲ್ಲೋಲಜಾಳಕ್ಕೆ ಸಂಭಂ | ಭಮೆನಿಪ್ಪವರ್ತನಕ್ಕಿಡೆಯನೊದವಿಸುತುಂ ಸರ್ಬಿದತ್ತುರ್ವಿ ಸಂಧ್ಯಾ ! ಸಮಯಪೋದ್ವತಚೈತ್ಯಾಯತನತತಿಯ ಗಂಭೀರಭೇದೀನಿನಾದಂ |೧೯!! ವ|| ಆಸಮಯದೊಳ್' ರಮಣೀಯಮಪ್ಪ ರತ್ನಸಂಚಯಪುರದ ಪಣ್ಯಾವಾಟದ ವಾರಾಂಗನೆಯರ ಗಮನದೆ ವಾಸಿಸಲಿಕ್ಕಿದಗರುವ ಧೂಪ ಧೂಮಲೇಖೆಯನಗೆಯ ವಿಟಜನದ ಮನಕ್ಕೆ ಮನಸಿಜನ ಕೂರಸಿಯ ಕರ್ವೋಗರ ಸುರ್ವಿದೆಂಬ ಸಂಕಯನುಂಟುಮಾಡಿಯುಂ ಕುಸುಮಾಯುಧನ ಸಂಯಕಾಧಿದೇವತೆಯರಂತಸವ ಮಾಲಾಕಾರನಾರಿಯರ್ನಗದ ಪೂಮಾ ಲೆಯ ಪರಿಮಳಮುಮಂ ಸುಯ್ಯ ಸವಿಗಂಪುವನೊಡಗಲಿಸಿ ಮಧುಕರಂ ಗಳಂ ಮರುಳಸಿಯು) ಕುಸುಮಾಸ್ತನ ಶಸ್ತ್ರಂಗಳಮಯ್ಯೋಳ್ಳಯ್ಯೋ ಡಿವಂತ ಚೇಟಿಯರ್ತೊಡದಂಗನಾಂಗಾನುಲೇಪನದ ಸುರಭಿಪರಿಮಳವುಂ ತರಲ್ಲಿ ವಿಟಜನತೆ ಕೇರಣಕ್ಕೆ ಶರಣೆಯನೊಡರ್ಚಿಯುಂ ಮನಸಿಜನ ಮೋಹನಬಾನಂಗಳಗ'ದೊಂಗಲಂತಸವ ರಮಣಿಯರನೀಯ ತುಲಿಂಗಲ ನೆತ್ತಿ ಕಾಮುಕಜನದ ಮನದೊಡನೆ ತೂಗಾಡಿಯುಂ ಮಮತ ವಾರಣಂ ಗಳೂಳ್ಳುಳ್ಳಿರ್ಪ ಕಾಂತಾಜನದ ಧಮ್ಮಿಲ್ಲ ಮಲ್ಲಿಕಾಕುಟ್ಕಳಂಗಳನಲರ್ಜಿ ನವಶರಾಗಸರಮಂ ದೆಸೆದೆಸೆಗೆ ಪಸರಿಸಿಯುಂ; ಉಪರಿಭೂಮಿಯ ಮಲ ಗುಗಳ ಮನಃಪಯರ ನಾಮಾಂಕವಿನ್ಯಸ್ತರಾಗಿ ಸವರದೆ ಬಾಳೆ ಸುರ ವನಿತೆಯರ ವಿಪಂಜಯ ಸುಣ್ಣ ರಮನಂಜರವಾಗಿ ನಗರಿಯೊಳಗೆ ತೀವಿಯುಂ, ರಮ್ಯಹಮ್ಮroಗಳ ಪರಿಸರಸರೋವರಂಗಳ ಸರೋಜಪಠಾಗ