94 ೧೧] ಶಾಂತೀಶ್ವರ ಪುರಾಣಂ ಪರಿಕಳತಸಲಿಕ್ಕೆ ವಳಗಣನರ್ತನವನುದ್ಭವಿಸಿಯುಂ | ವಿಕಸಲಕ್ಷ್ಮಿಯ ಎರವಿಂಗೆ ತಂಪುಗುಡಲಿರ್ದ 'ಕುವಳಯಂಗಳಗಳೊಳಕ್ಕು' ನಗೆಯ ನೊಯ್ಯನಲರ್ಜಿಯುಂ ನಿಜಾಗ್ಯಜನಪ್ಪ ನಿಶಾಕರನ ಕಯ್ಯೋಂಕು ಸವ ನಿಸಲಾಗದೆಂದು ಕುಳತಮಾದ ಕಮಳಂಗಳೊಳಾಕಂಪನನೋದವಿಸಿ ಯುಂನಳಿನೀದಳಂಗಳೊಳ್ಳಅಲ್ಲು ಬಿರಿಯಿಸುವ ಜಕ್ಕವಕ್ಕಿಗಳೊಳುದ ಮದನನಳನ ಜಪ್ಪನಮನೋದವಿಸಿಯುಂ | ಜಿನಭವನಂಗಳಂ ಬಲವರ್ದ ಲಲನೆಯರ ಲಲಿತಗೆಯ ಪ್ರಣಾದಮಂ ತೇಯ್ದು ಪೆರ್ಚನಿಯುಮಿಂತು ಸಾಯಂತನಸಮಿಾರಣ ತೀಡುತಿರ್ವಗಳ'- ಪದೆದೀಗ ರವಿಸಂಜೆವಣ್ಣನವಿಂ ಕೊಂಡೊಯ್ದನೋವನ್ನ ಸು | ಗದಿನಿರ್ದೆಂಬ ವಿಷಾದವಾದಮದು ಮಿ ರ್ಡಲ್ ಜಗದ್ಘಾಮಿನೀ | ಹೃದಯಂ ಕಲಿಸಿನಿಪ್ಪ ತಳದಿಂ ತಾನಿಂತು ತುನಿ ಪ || ವಿದುರಂತ ಕರಂ ನಿಗುರಿಸಿ ತಮಿಸಾನೀಕಮಾಲೋಕಮಂ || - ರವಿರ್ಕತಾಪದಿಂದೆ ಹೃದಯಂ ಮಿಗೆ ಹೊತ್ತಿ ಧರಿತ್ರಿಯಾಸ್ಯದಿಂ || ದವಿರಳವಾಗಿ ವಿಂಗವ ಕರ್ವೊಗೆ ತಾನೆನೆ ತನ್ನ ಹೀಗುಹಾ | ನಿವಹದಿನು ಪೊ ಪೋxಪಾಯ್ದಿರದಾಗಳ ನೋಡೆ ನೋಡೆ ಭೂ | ಭವನಮುನೆಯ್ದೆ ಪರ್ವಿದುದು ದುಪ್ಪಮಹಾಂಜನಪುಂಜವೆಂಬಿನಂ ೨೧ ಮೆಟ್ಟಿದುದಲ್ಲದಿಲ್ಲುದ ಭೂತಳಮೆಣ್ಣೆಸೆಗಳ್ಳಭಸ್ಥಳಂ | ತೊಟ್ಟನೆ ಮಾಯವಾಯ್ತು ತನುವಿರ್ದಸುವಿನುತು ಕರಾಗ್ರದಿಂ | ಮುಟ್ಟು ತುಮಿರ್ದ ತಾಣದೊಳ ಸುಮ್ಮನೆ ವಿಸ್ಮಯದಿಂ ಜನೋರಂ !! ನಟ್ಟವೊಲಿರ್ಪಿನಂ ನಿಮಿರ್ದು ಪರ್ವಿದುದುರ್ವಿ ಮಹಮಂ ತಮಂ ||೨೨|| ಎಡಗಯ್ಯ ನೀವಿಯಂ ಸಂರ್ಚುತುಮುರಜದೊತ್ತಂಬದಿಂ [ಎಳ್ಳುತುಂ । ರ್ಮುಡಿಯಂ ಸೈತೊತ್ತು ತುಂ ನೂಪುರಮನೆ ಪದದಿಂದುರ್ಟಿ ಕೆಯ್ತಿಕ್ಕು [ತುಂಕ : ಡಿವೆಳ್ಳಂಗಂಜೆ ಜೇನಾಂತುಕದ ಸಂಗನಡಯುತಂ ನಾಣಿಯಂ ಮ | ಅಡಿಗೆಂಬಂ ಧಾತ್ರಿಯಂ ಚಿತ್ರಿಸುತುವಸತಿಯರ್ವೋದರಿಂತ ಮಿತ್ತಂ || ಪಾ- 1. ಕುವಳಯಂಗಕಿಪಳ್ಳೊ, 2, ತುಣ್ಯದ, 8, ತyಲಿಸಿ.
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೩
ಗೋಚರ