ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ Nat ಶಾಂತೇಶ್ವರ ಪುರಾಣ ವಣಿಸುತುಂ ಸದಸ್ಮಿತವಿಳಾಸದ ಮಲ್ಲಿಗೆಯಂ ಸಮಂತು ಕಂ ಪೇಜಿಸುತುಂ ಪೊದಟ್ಟು ಪೊಳಪೇwತು ಚಂದಿಕೆ ಸಾಂದ್ರತಿಭೆಯಿಂ & ಎಲೆ ಶೀತಪ್ರಭ ನಿನ್ನ ಜನ್ನನಿಳಯಂ ತಾನಪ್ಪ ಮದ್ಧರ್ಭಮಂ | ಸಲೆ ಕಾಯಿ ಬಿಡದಿಂತು ಶೋಷಿಸುವ ಕೀಳಾಭೀಳನಂ ಬಾಡವ || . ನಲನಂ ಬಾರಿಸು ನೀನೆನುತ್ತು ಮೆನಿತಾನುಂ ಪೇಳಲೆಂದುದು ಜ್ವಲದುಗ್ಗಾಂಬುಧಿಯೆಂಬಿನಂ ಭುವನಮಂ ಪರ್ವಿತ್ತು ಚಂದ್ರಾಪಂ || - ಸುರರಾಜದ್ವಿಪಕಾಯಕಾಂತಿ ಮದಲೇಖಾಕಾರ್ಷಸಂಯುಕ್ತಮಾ | ಹರಿಹಾಸ ಭ ಕಾಳಿಕೋಪಜೆ ತಮಾಶೇಷಾಹಿದೇಹಾಂಕು ತ || ದರಳವ್ಯಾವೃತವಾಸುಧಾಬಿ ರುಜೆ ಕೃಷ್ಟೊಸಪೇತಮಂದಿಂತು ಮಾಂ || ಕರಿಸುತ್ತಿರ್ದುದು ನಿರ್ಮಳಪ್ರಕೃತಿಯಿಂ ಚಂದ್ರಾತಪಾಡಂಬರಂ ॥೪೫|| ಜಲದಾಧ್ಯಂ ಗಾಂಗಸೇನಾಂಕುವ ನವದೆ ಪೀಲುತ್ತಿರ್ದುದೋ ತಾನದಭಾ| ಮಲಶುಭ,ಜ್ಯೋತಿಯಂ ಮೇಜಸುತಗೆನಿವಾಸಿತಗುರು(?)ಹಂಸನಂ ತ॥ ನ್ನೊಲವಿಂದಂ ತೃಪ್ತಿಗೆಯುಜ್ಜುಗದೊಳಡಿರ್ದುದೋ ದುಗ್ಧವಾರಾಶಿ [ಯೆಂಟಂ | ತಲಪುತ್ರಂಬೆತ್ತು ಪರ್ವಿಸೆದು ಮಿಸುವ ಜೊನ್ನ, ಚಕೋರಾ [ಮೃತಾನ್ನ ೪೬| ಅಸಮವರಕ್ಷುಧಾಗ್ನಿ ನೆಹ ನಂದೆ ಬಸಿರ್ಮಿಸುಷೇಹಿ ಪೊಂಗೆ ಮೆ | “ಸರಿಸ ನೀಳ್ಳು ಕಟ್ಟುಮಳ ಚಂದಿಕೆಯಂ ಪದೆಪಿಂದಮೀಂಟ ಸಂ | ತಸದೆಡೆಗೊಂಡು ದಂಪತಿಚಕೊರಚಯಂ ನೆಡೆದಲ್ಲಿ ಗಲ್ಲಿಗಿ೦ | ತಸದುದು ನುಂ ರಂ ಪುದಿದ ಲಲ್ಲೆಯ ಚೆಲ್ಲದ ಕೂಟಕೋಟಿಯಿಂ 8೭|| ವ|| ಆಗಳಾಸಕಳರತ್ನಸಂತರುವಿರಜತಾಂಚಕಮಪ್ಪ ರತ್ನ ಸಂಚಯ ಪುರದ ಕೂಟರತ್ನ ಚಕಮಂ ಚಂದ್ರಕಾಂತಮಯವೆನಿಸಿಯುಂ : ಬೀದಿ ಬೀದಿ ಪಾಲ ಡ೪ ಪೂರಂ ಮೇರೆದಪ್ಪಿ ಪರಿವ೦ದಮನಿಸಿಯುಂ ದೀನ ದಂಚಗಳ ಲೆಕ್ಕಪರಿಮಿತಶಯಃಪೂರಮೆನಿಸಿಯುಂ ಹಮ್ಯಹರ್ಮಜೆ ರಂಗಳೊಳಾಸದಿಂ ನಡೆದಾಡುವಳವೆಂಡಿರ ತಂಡಮಂ ಚಂದ್ರಕಾಂತಚಳ

" "