ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೦ ಕರ್ಣಾಟಕ ಕಾವ್ಯಕಲಾನಿಧಿ | (ಆಶ್ವಾಸ ಪುತ್ರಿಕೆಗಳನಿಸಿಯುಂ ಪುಷ್ಪಲವಿತ್ತರೆತ್ತಿದರಂಟಸವದಾಮಮಂ ಮಾ ಜುಗೊಳ್ಳ-ವಿರ ಕಣ್ಣಿಸಲ್ಲಲಿಡಮಲ್ಲಿ ಕಾದಾಮಮನಿಸಿಯುಂ/ಬಯಲ್ಲಾ? ದೊಳಾಲಾನಂಗಳಳ್ಳಜೆಗೆಟ್ಟ ಮದಕರಿಗಳಂ ಸುರಕರಿಗಳನಿಸಿಯುಂ ನಸೆ ಯಲಂಪಿನಿ ಬಹುರುತ್ತ ಮಹಾವಪುಂಗವಂಗಳನಭವಪುಂಗವಂಗಳನಿಸಿ ಯುಂ ಕಡುಗರ್ಪವತ್ತು ಬಿತ್ತರಿಸ ದೀವದೆರಳಗಳಂ ಬೆಳ್ಳರಳಗಳನಿಸಿ ಯುಂ | ಗಣಿಕವಾಟಂಗಳೂಳ್ಳುವ ಬೊಜಂಗರ ವಿಚಿತ್ರವurವಸ ನಂಗಳಂ ದುಕೂಲಚೇಲಂಗಳನಿಯುಮಿಂತು ಪಳಚ್ಚನೆ ಪಜ್ಜಳನ ಸಾಂ ಚಂದಾತರಾಡಂಬರದೋಳ:- ಇಂತು ಪೊಗಟ್ಟು ಪಜ್ಜಳಿಸುತುಂ ಪೊಳ ದೇಹದ ಚಂದಿಕಾವಿಳಾ | ಸಂ ತನಗೀಯ ಸಮ್ಮದಮನಾಕ್ಷದಿಂ ನೆನೆದಂ ನೃಪಂ ನಿಜ || ಸಂತದೊಳಕ್ಷು ಚಾಪನ ಚರಿತ್ರ ವಿಚಿತ್ರ ಮನೆಮ್ಮೆ ನೋಟಿನಂ | ದಿಂತು ನಿಶಾಂತಮುಜ್ಜುಗಿಸಿದಂ ಸಲೆ ರಾತ್ರಿ ವಿಹಾರವಿನೋದಕೇಳಿಯ೦ || ವು ಆಗಳಿ೦ತು ಮನೋಹರವಾಗಿ ವಿಸ್ತರಿಪ ಸಾಂದ್ರಚಂದ್ರಿಕಾ ವಿಹಾರೋಚಿತ ಶೃಂಗಾರವಸ್ತುಗಳಿ೦ ತರಿಸಿ ದಕ್ಷಿಣಾನುಕೂಲಕುಟಳದೃಷ್ಟ ರಂಬ ನಾರಾಯಕರ್ಗ೦ ನಾಗರಿಕ ವಿಟವಿರೂಪಕಪೀಠಮರ್ದಕರಂಬ ನಾಲ್ವರನುನಾಯಕರ್ಗ ಬೇತಿವೇ ಪಸರ್ಗೆ೦ಡಸರಳವಾಗ ಕೂ ಟ್ಟು ಮಹಾನಾಯಕನಪ್ಪ ವಜ್ರಾಯುಧನರೇಂದ್ರನಾನಂದದಿಂದಂ ತಾನುಂ ನವ್ಯದಿವ್ಯಪರಿಮಳ ಮಿಳಿತವಳಯರಸಾನುಲೇಪನನುಂ, ನವಿನೋದಾಮ *ಮವಸನವನಂದನನುಂ, ಪರಮಪರಿಮಳಧಾರಿಕರ್ಪೂರಪಾರಿಜಾತತಾರ ಹಾರಾವಳೇವಿಳಂಬಿತವಿಕಾಳವಕ್ಷಸ್ಥಳನು, ಸಲ್ಲಲಿತಮಲ್ಲಿಕಾಕುಟ್ಕಳ ಪಟ ಕಮಿನೀಯಶೇಖರನು, ಗುಲ್ವಾವಶಿಷ್ಟವಿಶಿಷ್ಟಜೀನಾಂತುಕೊದಂತಕ ಚುಕನುಂ, ಸ್ಪುರದರುಮಲಮಯವಸಟೌದುಷ್ಕೃತ ಪಟ್ಟಗುಣವಿರಚಿತ ವಿಚಿತ್ರಪಟ್ಟಿ ಕಾವೇಷ್ಟಿತವಿಭಾಸುರನಿತಂಬವದೇಶಸುಂ, ಸದಮಳ ಕೋಶನಿವೇಶಿತಹ ನಿಧೇನುಸ್ಥಗಿತಜಧಾನಮಂಡಳಸುಮಾಗಿ ರಾಗದಿಂದಾ ಗಳಳಯ ಪರಿಜನಂಬೆರಸುಕರಂಕವಾಹಿನೀರವ ಕೊಚ್ಚಪುಟವಿನ್ಯಕ್ಕೆ ಹಸ್ತನನೃರದಂದಿರಮಂ ಪೋಲಮಟ್ಟು ರಾಜವೀಧಿವಲ್ಲರಿಯಲ್ಲ' 'ನಿಜ