ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

htty ಕಾಕತೀಶ್ವರ ಪುರಾಣಂ ಟೈನೆ ತಾನೀಯುತ್ತು...ಶಗಕುಹರಶಿಯನುಳ್ಳುಕುಂ ಭೋಕ | ಆನೆ ಸರ್ವಿಸ್ತುರ್ವಿ ಚೈತ್ಯಾಯತನಡತಿಯ ಕಂಠಪ್ರಭೂತಪ್ರಣಾದಕ # ಮಿಕ್ಕನುರಾಗದೋಳಂ ಪೊಣ | ರ್ವಕ್ಕಿಗಳುತ್ಸುಕದೆ ತಮ್ಮ ಕೆಲದೊಳ್ಳರೆವಾ || ಹೊಕ್ಕಳಮಂ ನೋಡಿಯ ನಗೆ ; ಮಿಕ್ಕವೊಲಲರ್ದೆಸೆದುವಸದಳಂ ಬಿಸಜಂಗಳ | | ೧೦ || ಅನನ ವಿಯೋಗದೊಂದು ನವದಿಂ ಮುಗಿದಮ್ಮ ಕುಟುಂಬಕೋಟಿಗಿಂ | ತನು ನಯ'ಮಪ್ಪ ಸನ್ಮಧುವನೀಯದೆ ಬಯ್ದಿರಿಸಿಟ್ಟಿರೆಂದು ಬಂ || ದನುವಿಸಿ ತುಂಬಿಗಳ್ಳಲ ವರ ಯಯಿಂ ಮೊಗಮಿತ್ತ ಮಾಚಿಯಿಂ || ವನಜಸಮಾಜಮುಳ್ಳಲರ್ದುದಾಗಿ ವಾರಿಜಪಂಡಪಂಡದೊಳ್ .. ೧೦೪|| ಕುಳಿಲನೆ ಭೂಕನೇತ್ರತತಿಯೊಮಿರಂ ತಲೆದೋ88 ತೊಟ್ಟನಾ | ಗಳ ಪೋಷರ್ವಕ್ಕಿಯೊಳುರತಕೇಳಿ ಕರಂ ತಲೆದೋತಿ ವಾರಿಜಂ | ಗಳ ಮುಖದೊಳಕಾಸವನಸುಂ ತಲೆದೋಚಿ ಪೊದು ನಾಡ ಕ | ಶ್ಲೋಳಿಸುವುದೊಂದು ಕಂದ ತಲೆದೋದುದೈ೦ದ್ರಿಯ ಭೂಧರೇಂದ್ರ - [ದೊಳ್ & ೧೦೫|| ಸುರದಿಕ್ಕಂತೆಯೊಳೋತು ಭಾನು ನೆರೆಯಲೆಂದುಜ್ಜುಗಂಗೆಯ್ದನು. | ಮರುಹಲವಧು ಕಂಡೊಡೇಂ ಕಲುಪಮ ಕೈಕೊಳುಮೆಂದಂದೆ ಭಾ ! ಸುರನವ್ಯಾರುಣಮಪ್ಪ ಕಾಂಡಿಪಟಮಂ ತಂದೆತ್ತಿದಂ ಬೇಗದಿಂ | ದರು೦ ತಾನನ ಸಾಂದ್ರವಾಯುದಯದೊಳ್ಳಂಧ್ಯಾಮರೀಚಬುಜಂ | - ಹರಿದಿಕಾಂತಕನತ್ಕಾರಿಕೆಯ ತರಳಮಾಣಿಕ್ಯಮೋ ಶೂರರಾತಿ | ಧರಹರ್ವಾಗ್ರಸ್ಥ ಶಮನಕಳಕ ವಿಸ್ಸುರತ್ಕಾಂದಸಿಂಧೂ || ರರಜಂ ತಪ್ಪುವೈರಾವತಗಜಶಿರಃಪಿಂಡ ಪೇದೆಂಬಂ | ತಿರೆ ಕಂಪಂ ತಾಳ್ಯ ಪೊಳ್ಳುತ್ತಿರೆ ತಿಮಿರಚ್ಛತಂಭಮಾಭಾನುಬಿಂಬಂ || - ಸರಸೀಜಾನನೆ ಚಕ್ರವಾಕವಿಳಸದಜೆ ನೀಲಾಂಬರಾ೦ | ಬರವಿಭಾಜಿತೆಯಾಗಿ ಬಂದ ದಿವಸಶ್ರೀದೇವಿಗೈಂದಿತನೂ || ಪಂ-1, ಭವ,