ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ೧ool. ೩೬೮ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ವಿಮಳಪಭಮುನಿಪನ ವದ | ನಮಸೀಕ್ಷಿಸಿದಾಕ್ಷಣಾರ್ಧದೊಳ್ಳಂಸೃತಿವಿ || ಇನಹರಂಗೆಯುಜ್ಜುಗ | ಮಮರ್ದುದು ನಿಜಚಿತ್ತದೊಳುವಾರೋತ್ತಮನು 11೯೯|| ಮುನಿದಿಕ್ಕಿ ಮೆಟ್ಟಿದಂ ನೆ | ಟ್ಟನೆ ರಾಗಮನಸೆ ಮುನಿವದಾರುಣರುಚಿಯಂ || ನೆನೆಯದೆ ಕುಮಾರರ ಮಕು | ಟನವಾರುಮಳಮಯೂಖದಿಂ ದ್ವಿಗುಣಿಸಿದಂ ವು! ಇಂತು ವಿನಮಿತನಾಗಿ ಕನಕಶಾಂತಿಕುಮಾರಂ ವಿಮಳಪ್ರಭ ಮುನೀಂದ ಮುಖದಿತಧರ್ಮೋಪದೇಶದಿಂ ನಿರ್ಮಳನಿಖಿಳತತ್ವನಿಶ್ಚಿತ ಚಿತ್ತನಾಗಿ ಬೇಗದಿಂ ಸಂಸಾರನಿವೃತ್ತಿಗೆಯ್ದು ತಪಮಂ ತಾಳುವುದು ಮದಂ ಕಂಡು ಪತಿಯಾದುದನನೆಂದು ನಿಶ್ಚಯಿಸಿ ಕನಕಮಾಳಯಂ ವಸಂತಸೇನೆಯು ವಿಮಳಮತಿಗುಚರಣೆಖಾಂತದೊಳಾಮುಂ ದೀ ಕೈಗೊಂಡು ಪೋಪುದುಮಾಕನಕಶಾಂತಿಮುನಿಪನೊರ್ಮೆ ಇದ್ದ ಕೈ ಶಾಂತದ ಶಶಿಕಾಂತಶಿಳಾತಳದೊಳ್ ಪ್ರತಿಮಾಯೋಗದೊ೪ರೆ ಚಿತ್ರ ಚಳ ನೆಂಬಂ ಕಂಡು ವಸಂತಸೇನೆಯಂ ತನಗೆ ಕೊಡದೆ ತಮ್ಮ ಮಾವನಿವರ್ಗ ಕೊಟ್ಟನೆಂದುಪಸಗಂಗೆಯಲೊಡರ್ಚುವುದುಡನೆಯಾವಿದ್ಯಾಧರಜf ಡಿದು ನಿವಾರಿಸುವುದು ತನ್ನುನೀಂದ್ರನಲ್ಲಿತಳರ್ದು ವಿಹಾರಿಸುತ್ತು ಬಹುವಿಧತಪಮಂ ನಿಷ್ಠೆಯಿಂ ನಗುತ್ತು ಮೊರ್ಮೆಚರ್ಯಾ ಮಾರ್ಗದಿಂ ರತ್ನ ಪರಿಗೆ ವರ ತತ್ತುರಪತಿ ರತ್ನಸೇನಂ ವಿಧಿಪೂರ್ವಕಂ ನಿಲಿಸಿ ನಿಂದು ಚರ್ಯಾ ನಂತರವಯದಾನವೆಂದು ಆಯ್ಕೆತ್ತಿ ಕೊಡುವುದುಂ ಪಂಚಾಶ್ಚರ್ಯ೦ ನೆಗೆಟಿಕಿ ಮತ್ತೊಂದುದಿವಸಂ ಸುರನಿರತವೆಂಬ ವನದೊಳಚತಪ್ರತಿಮಾ ಯೋಗದೊಳಗೆ ಮುನ್ನಿನ ಚಿತ್ರ ಕೂಳಂ ಕಂಡುಪಸರ್ಗಶತಸಹಸ್ರಂಗಳಂ ಮಾಡೆ ಸೈರಿಸಿ ಶುಭಧ್ಯಾನದೊಳಿರೆ ಫಾತಿಕ್ಷಯದಿಂ ಕೇವಲಜ್ಞಾನೋ ಪ್ರತಿಯಾಗೆ ಕೇವಳ ಪೂಜೆಗೆ ಬರ್ರ ದೇವರ್ಕಳಂ ಕಂಡು ಭಯಚಕಿತ ಚಿತ್ತನಾಗಿ ಚಿತ್ರಕೂಳಂ ತನ್ಮನೀಂದ್ರನಂ ಮwವುಗುವುದುಂ ತತ್ತೂಜೆಗೆ