ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧W ಇಳ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕ್ಕಿರೆ ಬುವರ್ಷ ತುಂಬಿಗಳ ಕಣ್ಣಳ ಕಾಂತಿಯ ತ ಮಧ್ಯದೊಳ್ | ಬರುತಿರಲಾಸ್ಮಯಂಪ್ರಭೆ ಕುಮಾರಿ ಮದಾಲಸಯಾನಲೀಲೆಯಿಂ || ೧೭ ಜಲನಹಟನ್ನ ಪವರಂ ಕ .. ಅಲರಾಲಿ ನಿರೀಕ್ಷಿಸುತ್ತುಮಿರೆಯಿರೆ ಸಾರ್ತ೦ || ದಲರಂಬನ ಸಮ್ಮೋಹನ | ಶಲಾಕೆಯೆನೆ ನೃಪಕುಮಾರಿ ಸಭೆಯಂ ಪೊಕ್ಕಳ್ || ಪರಿಮಳ ಲೋಭದಿಂ ಮಸುಎರ್ಪಳಮಾಲೆಯನೆಮ್ಮೆ ನೋವುತುಂ || ಕರವೃತರತ್ನಭಾಜನದೊಳಂತಭಿರಾಜಿಸ ಗಂಧಶೇಷೆಯಂ | ತರುಣಮೃಗಾಕ್ಷಿಯಾತರುಣಿ ನೀಡಿದಳಾದರದಿಂ ಕರಾಬ್ಬ ದೊಳ್ | ಧರಿಯಿಸಿ ತಾಳ್ದಂ ತಡೆಯದಾತ್ಮಕಿರೀಟದೊಳುರ್ವರೇಶ್ವರಂ ! ೧೯ ಪದೆಪ್ರಿಂ ತನ್ನ ಯೆ ಸಾರ್ಗೆವಂದ ಸುತೆಯಂದಾಶ್ಚರ್ಯಸೌಂದಯ್ಯಸಂ | ಪದಮಂ ಶ್ರೀಜೆನಪಾದಭಕ್ತಿಯೋದವಂ ಕಂಡಾಮಹೋತ್ಸಾಹವು || ಗ್ಗದ ರೋಮಾಂಚದ ನಾಲನುತಿರೆ ತಾನೋತಿ ನಾನಾಂಕ: | ಠದೊಳಗಳ ತಳೆದಂ ಸ್ವಯಂಸಭೆಯನಾಜಾಶೀವರಂ ಭೂವರಂ | ೨೦ ಎಸವಮ್ಮತಾಂಶುಬಿಂಬಮಣಿಶಾಣದೊಳಿಂತು ಬಸಂತಗಮ್ಮ ಅಂ || ಮಸೆದು ಪಳಚ ನಾಗಿ ತಳ ಸೆತಿದ ಕಾಮನ ಖಡ್ಡದಂತೆ ನೋ । ಹಿಸಿತೆನಸುಂ ಸ್ವಯಂಪ್ರಭೆಯ ರೂಪವಿಲಾಸದ ಪ೪ ಕೌಮುದೀ || ಪಸರದಗುವು ಸರ್ಪ ದುಪವಾಸದ ತೋಪತವೆ ಗಾತ್ರದೊಳ್ | ೨೧ ಪ್ರತಿಪತ್ತುಧಾಂಶುಕಲೆಯಂ ! ಸತಿಯ ಶುಭೋನ್ನತಿಯನಪ್ಪುಕೆಯದು ಭೂಭ್ಯ | ತುತೆಯ ನಿರುಪಮುಸುರೂಪೋ | ನ್ನತಿ ನೆಗಟ್ಟು ಪವಾಸಕೃತತೆವೆತ್ತಾಕೃತಿಯೊಳ್ || ಇಂತು ಸಕಲಸಭಾಜನನಭಿವರ್ಣಿಸುವ ವರ್ಣನಂ ನೈಜವಾದ ತನುಜೆಯ ಮೊಗವುಂ ನೋಡಿ ಮುದವು ಮುಹುರ್ಮುಹುರಲಿಂಗನಂ ಗೆಯು ಪರಣಾತಿಕ್ರಮವಾಗಲಾಗದು ಬೇಗದೊಳ್ ಪೊಗೆಂದು ಕುವ ರಿಯಂ ಕಳಸಿ ಖಚರೇಶ್ವರಂ ಸ್ವಕೀಯಮಂತ್ರಿಗಳ ನಾಲ್ಕರಂ ಬರಿಸಿ, ܩܩ