ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h4] ಶಾಂತೀಶ್ವರ ಪುರಾಣಿಕ ೩೬೫ ಕುತೂಹಳಮೆ ಸಂಭವಿಸುವ ಪರಿರಂಭೋತ್ಸುಕತೆ ಪೊದಟ್ಟು ಪುಟ್ಟುವ ಬಿಂಬಾಧರಾಮೃತಸೇವೆಗೆ ಬಾಯುರರಯ್ಯುವ ವೀರ್ಯಗಳನಮಾ ನಿಮಿಷ [ದೊಳ್ಳಮನಿಸುವ ಸುರತಪಸಂಗಮಂ ಸಂಗಳಸಿಯುಂ ಸಕೀಯಕುಮ ಕಳಾಕುಲವೃತ್ತಿ ವಿಖ್ಯಾತಿವಿನೂತನವಚಃಪಚಯದಿಂ ಪ್ರಕಟಿಸಿಯುಂ}ಸಹ ಜಸೌಂದರ್ಯಸಂಪತ್ತಿಯಿಂದ ಪಿಯುಂ ಮನುಕವಾಟಪಟಫಟಿತಥೈರಾ ರ್ಗಳಮನಾಷ್ಟ್ರೀಯ ಮೋಹನವನ್ನೂ ಕುಂದಕಗಳಿಂದುದ್ಧಟಿಸಿ ಅತಿಯ ದೆ ನಿಳಂದಗಳಿಕೆಯರೀರರುಂ ಮನೋಗರ ಮನುಳಿದು ನರೇಂದ್ರ ಚರಿ ನಳಿನಂಗಳ ನಿಜಸೀಮಂತಸಿಂಧೂರರೇಖಶೇಣಿಯಿಂ ಪರಾಗವಾಗಿಯು ಮಮರನಿಳಯಮನೆಯುವುದುಂ | ನಿರ್ವೃತ್ರಿಕಾಪ್ಪಾಕ್ಷಿಕಪೂಜನಾಗಿ ಪ್ರತಿವಯೋಗಸಮುದ್ಧವಾದಿಕಸಮುದ್ಯವ್ಯಯಪಸೇ | ವಿತಚೇತಃಕಳಹಂಸನಾಗಿ ಬಡಿಯಂ ಸುಗರಧರ್ಮೈಕನಿ || ಸ್ಥಿತನಿಂತುರ್ವಿಯೊಳೂರನೆಂಬೆಕಮಂ ತಾನಪ್ಪುಕಲ್ಗೊಪ್ಪಿದಂ || ಸತತಂ ಮೇಘುರಥವನೀಪತಿ ಮಹತ್ಸಾಮ್ರಾಜ್ಯಸಂಪತ್ತಿಯೋಳ್ ! ೩೦|| ವ್ಯಅಂತರಸುಗೆಯನ್ನು ಮರೆಯುವತ್ತಲೊಂದು ದಿವಸ,ಾಶಾನೇಂ ದುನಾ ನದೊಳತಿಶಯರೂಪಸ್ತು ತಿಪ್ಪಸಂಗಮದಲ್ಲಿ ಮೇದಿನಿಯೊ ಫುರಥಮಹಾರಾಜನ ಮನಃಪಿಯೆ ಏಯಮಿಕಾದೇವಿಯ ರೂಪವತಿ ಯುಂ ಗುಣವತಿಯುಮೆಂದು ವರ್ಣಿನಿಯಮದಂ ಕೇಳ್ಳು ಕೌತುಕಮಿದಂ ನೋವೆಂದು ರತಿಯುಂ ರತಿಪೇಯುಮೆಂಬರಿನಿ೪೦ಪನಾರಿಯರ ಗಳ್ಳಗದಿಂ ಪುಂಡರೀಕಿನೇವರಮನೆಯ್ಲಿ ಮೆಲ್ಲರದರಮನೆಯಂ ಪೊಕ್ಕರಸಿ ಯಂ ನೋಡಿ ಗಾಡಿಗೆ ನಡೆಯುಂ ಮೆಚ್ಚಿ ನಮ್ಮಧಿನಾಥನಂದುದು ತಥ್ಯವು ಪ್ರದಾದೊಡಂ ಪ್ರಕಟದಿಂದಭೀಕ್ಷಿಸಿ ಪೋಪಮೆಂದಾಪುರದ ಪರದನ ಕುಮ ರಿಯರಾಕೃತಿಯಂ ತಳದು ತನ್ನವಕಾಂತಯ ಮನ್ನಣೆಯ ವಿಳಾಸಿನಿಯ ಸಾಗೆವಂದು ದೇವಿಯ ರೂವಂತಿಕಯಾವಳೋಕನವಾಂಛಯಿಂ ಬಂದೆಮಗೆ ನೀನೊಲ್ಕು ತೋಚನೆ-ತೂಹ' ದಪೆನೆಂದಾಕಯಾಕಗಳನಲ್ಲಿರಿಮೆಂದು ಚಂ ದಕಾಲೆಯ ವಿಕಾಲನಿರ್ಯ ಹದೊಳ್ಳಲಿಸಿ ತಡೆಯದೆ ತುನೆಯ್ಲಿ ತಮ್ಮ ಮಂ ಬಿನ್ನವಿಸೆ-ಕೇಳು ತನ್ನ ಮನದೊಳಚ್ಚರಿಪಟ್ಟು ಪಟ್ಟಮಾದೇವಿ