೩೪೬ ಕ ಕರ್ಣಾಟಕ ಕಾವ್ಯಕಲಿನಿಧಿ (ಆಶ್ವಾಸ ಮಜ್ಜನಕ್ರಿಯಾನಂತರದ್ದಾಭರಣ8ರಣಕ್ಕೆ ವಂದಳಂಕೃತಳವರೆಯಾಗಿ ಶೃಂಗಾರಯೋಗಿಯ ಕಳಾಧಿದೇವತೆಯಂತ ನಡೆತಂದರಸನ ಹರಿವಿದ್ದರವು ಮಾರ್ಧಮೂರ್ಧಾರಮಣಿಯಾಗಿರ್ದು ಬರವೇಚಡಾವತ್ಯನಂದನೆಯ ಬಂದು ಕಂಡು ಕುಳ್ಳರ್ದು ತಮ್ಮಿರರೊರೂರರ ಮೊಗಮಂ ನೋಡಿ ತಮಿರರೆಲೆ ದೇವಿ ನಿಮ್ಮ ಯ ರೂಪತಿಯಂ ಮಜ್ಜನಕುಜುಗಿಸಿ ನೀ ನಳಂಕೃತರಾಗಿರ್ದಾಚೆಲ್ಪಿನಿಂ ನಾಲ್ವಡಿ ಕುಂದಿತನೆ-ನೀವಗಳಂತು ಕಂಡಿ, ರಂದೊಡೆ-ನಿಜರೂಪಮಂ ತೋಯುತ ಬಂದ ತನಂ ನಡೆಯp'ಫಿ ದಿವಿಜ ಯುವತಿಯರುಂ ಪೋಗೆಯುಂ-ದೇವಿ ಮನದೊಳವಯಿಸಿ ಭೂವರನ ವದ ನಾರವಿಂದಮಂ ನೋ['- ಎಲೆ ದೇವಿ ಚೋದ್ಯಮದು | ಸಲೆ ಭಾವಿಸಿ ರೂಪಯೌವನಾಯುಶ್ಯಲಗ ! *ಲಯಂ ಕ್ಷಣಕ್ಷಣಕಿವು. ಚಲಂಗಳಚಲಂಗಳಂದು ನೀಂ ಭಾವಿಪುದೇ ||೩೧|| ವು! ಅದಲ್ಲದೆಯುಂ , ಕ್ಷಣರುರ್ಚಿಯೆಸಕಂ ಜಳಧರ || ಗಂದಸಕಂ ಕಕ ತಾಪದೊಪ್ಪ ಕನಕಂ | ಗಣಿಯಿಪೊಡವಕ್ಕಿ ವಿನಿತುಂ | ತೊಡಗಳ ತನುರೂಪವನಾಯುವ್ಯಂಗಲ್ | ೨| ವನರುಹದಳಗತಜಳಭಿ | ದುನಿಕರದಿಂ ನೋಡೆ ನಡೆಯುಂ ತರಳಚರಂ | ಮನುಜರ ರೂಪ ಯೌ | ವನಮಾಯುರ್ವಿಭವಮಿಂತಿದೆ ಜಲಜಮುಖಿ |೩೩| ಕಿxದಾನುಂ ಪೊತ್ತುವರಂ | ಬಿಲmಳಿಯ ಮುಖದ ಸೊಡರ ಸಿರಿ ಚರಮಿಂತೀ | ದಿನಚರಂ ಕರಂ ನರ ರಲಿಕಯ ತನುರೂಪಮೌವನಾಯುರ್ವಿಭವ || ೩ ಪಂ-1, ನೋಡಿ,
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೦೪
ಗೋಚರ