ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ܩ ೩೦ ೩೧ ೩೪ ಕರ್ಣಾಟಕ ಕಾವ್ಯಕಲಾನಿಧಿ ಸರಿವರಯರ್ ಸಮರೂಪರ್‌ | ಸಿರಿವಂತರ್' ಗಗನವೆಲ್ಲ ಭಾಖ್ಯಪುರೀಣಂ || ಹರಥಂ ಮೇಘಪರೀಪ || ರಥಂ ಚಿತ್ತಾಪುರದರಿಂಜಯಖಚರರ್ | ತಿಪುರಿಯ ಲಲಿತಾಂಗಂ ಮೇ | ವಿಪುಲತೆವೆತ್ತ ಪ್ರಪರಿಯ ಕನಕ ರಥಂ ರ !! ತಪುರಿಯ ಧನಂಜಯಂ ಸಮು | ನೃಸರಾಗಿಯುವನುಸರ್ ಧಂಧಿಸ ನಮ್ಮೊಳ್ || ಇವರೊಳಗೆ ದೇವರೋರ್ವ೦ | ಗೆ ವಿಚಾರಿಸಿ ಕುಡುವುದಿಂತು ಕುವರಿಯನೆಂದು || ತೃವದಿಂ ಬಹುಶ್ರುತಂ ಬಿ || ನೃವಿಸುವ ನುಡಿಗುನಿರದಿರೆ ವಿಯಚ ರರಾಜಂ ! ಎನಿಶಾನುಮಿರ್ದೊಡೇ೦ ರೂ ಏನ ಪಾಸಟಿಯಾಸ್ಮಯಂಪ್ರಭಾದೇವಿಗೆ ಪೇ | ತೆನುತುಂ ಶ್ರುತಸಾಗರನೋ | ಯ್ಯನ ಮನದೊಳ್ ಭಾವಿಸುತು ಮಿರದಿಂತೆಂದಂ | ಮೊಗಮೆನಿಪುದುತ್ತರಿ || ಣಿಗೆ ತಾನೆ ಸುರೇಂದ್ರ ಕೌಸಿಂತನಗರಂ ನೆಗೆಟ್ಟ | ನಗರಪತಿ ಮೇಘುವಾಹನ | ನಗಣಿತಬಲನರಸಿ ಮೇಘಮಾಲಿನಿಯೆಂಬಳ' | ೩೩ ಚೇತೋಜಾತನ ಮರ್ತಿಗಾತನೆ ಮಿಗಿಲ್ ವಿದ್ಯುತ್ ಚಾನಂದನಂ | ಜ್ಯೋತಿರ್ಮಾಳೆ ತನಜೆಯಂತವರ್ಗೆ ಚೆಲ್ಪಿಂ ಪಾಟಿಯಿಲ್ಲೆಂ ವಿ || ಖ್ಯಾತೆ ತೆಜಗದೊಳ್ ಪೊದರೆ ಮದಂಬೆ ರ್ಪನಾಚ್ಛಾಬಿ | ಸೇತಂ ರೂಢಿಯ ಮೇಘವಾಹನನಮೋಘುಪಸಾಮಾಜ್ಯದೊಳ್೩೪ ಮುದದಿಂದಿಂತು ಸಮಸ್ತರಾಜ್ಯ ರುಚಿರಶ್ರೀಯೊಳ್ ಪೊದಟ್ಟಿರ್ದಂ | ದು ದಿನಂ ಪುತ್ರಸಮನ್ವಿತಂ ಜಿನಪದಾಂಭೋಜಾತಪೂಜಾನಿಮಿ || ೩೦ About 4fM/#