೪೨೪ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಹನಸಸ್ಯದಂತೆ ಬೆಳೆದು ವಿಳಸನ್ನ ವೀನಯವನಾರೂಢಿಯಿಂ ಸಕಳಕಳಾಪ ಡಿಯಿಂ ಪುದಿದು ಪೆಸರ್ವೆತಿರ- ಜಿತಸೇನಾವನಿಪಂ ಸ್ವಕೀಯಸುತನಪ್ಪಾವಿತ್ರ್ಯಸೇನಂಗೆ ಸ | ನ್ನುತಿವೆತ್ತಿ ರ್ಪಜೆತಂದಯಾತ್ಮಜೆಯನೈರಾದೇವಿಯಂ ತಂದು ತಾ|: ನತುಳಾನಂದದಿನಪರ್ತ ಶುಭಶೋಭಾಶ್ಚರ್ಯವಂ ವಿಷ್ಟಪ | ತ್ರಿತಯಂ ವರ್ಣಿಸೆಯುಂ ವಿವಾಹಮನತೀವಾರೂಢಿಯಿಂ ಮಾಡಿದಂ || ೭೬ ಆವಿಭವದಿನಧಿಕಮೆನ | ಲ್ಯಾವೇಗದೆ ವಿಶ್ವಸೇನಸತಿಯಾದೈರಾ || ದೇವಿಗೆ ಸಮಸ್ಕರಾಜ್ಯ | ಶಿವಧುವಂ ಸವತಿಮಾಡಿದಂ ಜಿತಸೇನಂ ||೧೭೭|| - ಸಿತಕಿರಣಂಗೆ ಕಳಾಸಂ | ಗತಿ ಸಮನಿಸಿದಂತೆ ವಿಶ್ವಸೇನಂಗೆ ಮನ || ಸ್ಪತಿಯಾದಳುಪಯಶೋವತಿ | ಸತಿಯ್ಯ ರಾದೇವಿ ಸಕಳ ಸುದತೀರತ್ನಂ || ( ೭೮|| ಸ್ಮರಸಮ್ಮೋಹನಶಕ್ತಿ ಮನ್ಮಥನದ ಕಾಮಸವಾಲ | ಓ ರತೀಶಾತುಳಶೌರ್ಯಸಿದ್ಧಿ ಮದನಾ ಜ್ಞಾನರ್ತಿ ಹೃದ್ರೋಮಿತಾ | ಸುರಸರ್ತಿ ಮನೋಹಮಂತ್ರದಧಿದೈವಂ ಕಂತುರಾಜೋಲ್ಲಸ | ತರವಾಳಂ ಕುಸುಮಾಸ್ತನರ್ಜಿಪ ಸರಂ ತಾನೆಂಬೆನಾಕಾಂತೆಯಂ ||೧೭೯|| * ವನಿತಾನೀಕಂಗಳಂ ನಿರ್ಮಿಸಿ ಕುಶಲತೆ ಮೆಯ್ಕೆರ್ಚೆ ಕೆಂಜಾತನ ತಾಂ ನೆನೆದಂತೀಸ್ಡಿಯಾರೂಡಿಗೆ ಕಳಸವಿದೆಂಬಂತೆ ಕಯ್ಕೆಯಂ ತೆ ನೀ ! ರ್ಪನೆನುತ್ತುಂ ನಾಡೆಯುಂ ನಿಟ್ಟಿಸಿ ಪಡೆದ ನವೀನಾಂಗನಾರತ್ನಮಂತಾ | ವೆ ನಿತಾಂತಂ ತಾನೆನಸ್ಕೊಳಪಳ ಸಮಾಶ್ಚರ್ಯಸೌಂದರ್ಯದಿಂದ || ಸುದತಿಯ ವಕ್ತಮಂಡಳಮನೀಕ್ಷಿಸಿ ಚಂದ್ರಮನನ್ನ ಕಾಂತಿಯಿ| ದಿದು ಮಿಗಿಲಾದುದಾದುದೆನುತುಂ ಮನದೆಳ್ಳಿರಿದೊಂದು ಮತ್ಪರಂ || ಪುದಿಯೆ ತದೀಯಮತ್ಸರದಿನದ ವಿಪಾದನೆ ಹೆಚ್ಚು ಗೊಂಡುದು . ಹೃದಯದೊಳಂತದಂ ಕೋತಿಯನುತ್ತಮೆ ಕಲ್ಪಿಸುತಿರ್ಪುದೀಜನಂ ||೧vn||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೨
ಗೋಚರ