ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸಿ ರೀಂದ್ರಬೈಂದಿದೆಸೆಯ ವಿಶೇಷಕೂಟಿಂಗಳೊಳಪ್ಪ ವಿಮಳದ ವಿಚಿತ್ರ ಮೊದಲಾದ ವಿದ್ಯುತ್ಕುಮಾರಿಯರ್ನಲ್ವರುಮಂ | ಮಮಾಮಹಿಮಾವ ಳಂಬಿನಿಗೆ ಶುಕಸ್ಥರಿಯರಾಗಿರಿಮೆಂದು ತಪ್ಪು ಧರದ ವಿಧಿಕೊಟಂಗಳೊಳಪು ಮೈಸೂರ್ಯದ ರುಕಕ ಮೊದಲಾದ ದಿವಿಜನ್ನ ಕೆಯನಾ೯೭ ಗುಮಂ।ಮತ್ತ ಮಗಳ ವಿದ್ಯಾಗಿಗೆ ಗರ್ಭಧನಾದಿಕರಂವ್ಯಾಪಾರದೊಳರಿಮೆಂದು ತಳದ ಕೊಟಂಗಳೊಳಪ್ಪ ರತ್ನಕೂಟದ ವಿಜಯ ಮೊದಲಾದ ವಿದ್ಯುನ್ನಾ ರಿಯರ್ನಾಲ್ಕಿರುಮಂ | ಮತ್ತಮನೇಕ ವಿನೋದಂಗಳಂ ಸಲಿಸುತಿರಿಮೆಂದು ನಕ್ಕುರಕುಂತಳಾದ್ಯನೇ ಕನಗನಿವಾಸಿಗಳಪ್ಪ ಮಾಳಕ ಮಾಳನಿ ಕನಕದೇವಿ ಕನಕಪ್ಪದ್ಧಿ ಪುಷ್ಪಮಾಲೆ ಪುಷ್ಪಮಾಲಾವತಿ ಸುರದೇವಿ ತ್ರಿಶಿರೆ ಮೊದಲಾದ ಪಂಬರನರಕಾಂತಯರಂ ಕಳಿಪುವುದುಮವರನನಿಗವತರಿಸಿ- ಚಳನ ದ್ಯೋತದಿಂ ಪಲ್ಲವಿಸುತುಮಿಳಯಂ ಕೇಕೆರಾಳೋಕದಿಂದು | Kಳಸುತ್ತು ಸುತ್ತಿ ದಿಂಡಳಮನೊಗವ ಮಂಟೇರಚಾರಪಣಾದಾ || ವಳಿಯಿಂ ಹಂಪ ತನೋತ್ಸವವನೊದವಿಸುತ್ತುಂ ಸಮಂತಿಂತು ಬಂದು; ಗಳಿಗೇ ಸವಸಮಂ ಪೊಕ್ಕುದು ಸರಭಸದಿಂ ದೇವಕಾಂತಾಕದಂಬಂ | ವ|| ಅಂತು ಬಂದಾಗ ವಿಮಳಮುಖೇಂದುಬಿಂಬಮನೆ ತಮ್ಮಯ ನೇತ್ರ ಚಕೋರಿಗಳ್ಳರು | ಪ್ರಮದವನೆಯುವೆಯೇ ನಡೆ ನೋಡುತುಮುತ್ಸವವೃತ್ತಿ ಚಿತ್ತದೊ || ಕೃಮನಿಸೆ ನಡೆಯುನ್ನತಿಸುತುಂ ನಲವಿಂ ನೆಲವೆರ್ಜೆ ಬಿರ್ಚುತುಂ | ತಮತಮಗರ್ಹದಂಬಿಕೆಗೆ ಬಂದೆಲಗಿತ್ತಮರಾಂಗನಾಜನಂ 1೦೦೯ || * ವ್ಯಕ್ತಿ ಆಗಳಾದಿವಿಜಯುವತಿಯರ' ತಂತಮ್ಮ ನಿಯೋಗ ದಿನಿಸುವಸಂಗಳಂ ಕೈಕೊಂಡು ನಗುತ್ತು ಮಿರೆ ನಿನಗೇಕಕೃತ ತ್ರಿಭು | ವಸವೆಂದುಸಿರ ಒಂದಿನಾಯಿಂದುವೆ ಈ ! ನನ ಸೂಗಯಿಸಿದುದು ಸುರವಧು : ಜನಜನನಿಗೆ ಪಿಡಿದ ಮುತ್ತಿನೇಕಕ್ಷತ್ರ |೧೧೦ ||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೮
ಗೋಚರ