ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ತಮತಮಗಮರತತಿ | ಸಮಯಂಬಾರ್ದಿದರ್ುದು ಸಾರ್ಜೆ ಪಾವುಗೆಯಂ ವಿ || ಭುವದಿಂ ಕೈಗೊಟ್ಟರನಿಗೆ | ಚಮರವನಿಕ್ಕಿದುದು ಮಂಚದಿಂದೀ ನೆಡೆಯೋ೪ ||೨೦|| ವು ಆರಯ್ಯಮಪ್ಪ ಶಯ್ಯಾಸನದಿ ಸುದತೀರತ್ನಮಸ್ಟ್ರಾದೇವಿ ಯಿಂತು ಫೋಮಟ್ಟು ನೆಟ್ಟನೆ ನಿಖಿಳ ವಿಭಾತಕ್ರಿಯಾತುರತೆಯಿಂ ಕೃತನ್ನು ನೆ ತಾನಾಗಿ ಕನಕೋತ್ತುಂಗವಿಚಿತ್ರ ಚೈತ್ಯನಿಳಯಲ್ಲಿಂದು ಸುನಂದದಿಂ || ದನನುಶ್ರೀಜೆನರಾಜರಾಜಿತಪದಾಂಭೋಜಂಗಳಂ ಪೂಜೆಗೆ | ಯು ನತಾಷ್ಕಾಂಬುಜೆಯಾಗಿ ಭಕ್ತಿಭರದಿಂ ಶೇಷಾಸೂನವಸು | ದನಸಂಪತ್ತಿಗೆ ಪಕ್ಕಾ ಮಾಡಿ ಮುಡಿಯಂ ತತ್ಕಾಂತೆ ಕಪ್ಪಿದಳ |೨೧| ವ ಆಜಿನೇಂದ್ರಮಂದಿರದಿಂ ಸುರಪುರಂಧಿಯರ್ವೆರಸರಸಿ ಪೊ ಮಟ್ಟಾಗ, ಸುರಕಾಂತಾಕೇ ಕರಾಂಶುಪಸರದ ಪೊಸವೆಲ್ಟಿಂಗಳೊಳಾ ರುತಾರಾ | ವರಲೇಖಾಲಕ್ಷ್ಮಿಯೆಂಬಂತೆವೊಲೆಸೆದು ಚಳಚ್ಚಾಮರಚ್ಛಾಯೆಯೊಳ್ || ತರಿಸುತ್ತುಂ ನೂಪುರಾರಾವದಿನತನುಧನುರ್ಜ್ಯಾಮೃದುಧ್ಯಾನಮಂ ಮಾಂ | ಕರಿಸುತ್ತುಂ ಬಂದಳಾನಂದದಿನರಸಿ ನಿಜಾಧೀಶನಾಸ್ಥಾನಕಾಗಳ್ ||೨೨| ವ| ಅಂತು ಬಂದಗ್ರಮಹಿಷಿಯರಾದೇವಿಯಂ ವಿಶ್ವಸೇನ ಮಹಾರಾಜಂ ರಾಜಿಸುವ ನಿಜಾಸನನವ್ಯಸಾರ್ಧಾಸನಾಳಂಗಾರೆಯಂ ಮಾ ಡಿ ಮೊಗಮಂ ನೋಡಿದಾಗ - ಪದಿನಾಲುಂ ಕನಸುಗಳ೦ ! ಪದೆಪಿಂ ಬೆಳಗಪ್ಪ ಜಾವದೊಳ್ಳತಿ ಶಾಂ ಕಂ | ಡುದನೆಯ ಪೇಟದನೊಡ | ರ್ಜಿದಳಂತಾವಿಕ್ಷಸೇನನೃಪತಿಗೆ ನಲವಿಂ |೨೩|| ವ!! ಅದೆಂತೆಂದೊಗೆ