ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ಶಾಂತೀಶ್ವರ ಪುರಾಣಂ ೪೪೧ ಟಿಳಕಂಗಳ ಸುರುಚರಮರೀಚನಿಚಯಂ ಪ್ರಸನರೂಪವಾದಂತೆಸೆವ ನವ ಚಂಪಕಪ ಸೂನಸಂತಾನವರಸೌರಭ್ಯಸಮುಣಮುಂ ಪರಮಹಿಮಪ ರಿಮಳ ಪರಿಕಳತಮಳಯರುಹಪಂಕಪರಿಪೂರ್ಣ ನಿರ್ನಿಕಸುವ್ಯಕ್ಕಸಕ್ಕಿರುಹ ಸುತ್ತಿಕಾನಿಕಾಯಸಮಾಹೃತಕೋಭಾಯಮಾನಮುಂ | ಸಕೀಯಸಂಭವ ಸುಕಾಂತಿಸಂಚಯಾಚ್ಛಾಧಿತದಿವ್ಯಪರಿಮಳೊದ್ದಾರಿಕಸ್ತೂರಿಕಾವಕಿಳಕಳಶ ಹರಿನೀಳವಿಶಾಳ ಭಾಜನಬಲವಿ' ಧಾಜಿತನುಂ | ಮಸ್ಸಂತರನುಸ್ಸಣಜಂ ಬಾಳ ಪರಿಧೃತಾಂಶವುಳಿಪಾತಪರಿಕರಪ್ರಭಾಧರಿತಭಾಸುರಮುಂ! ಕಂತುವಿನ ಕೊರಲಗಿದೆಂಬ ವಿಡಂಬಕ್ಕ ಪಕ್ಕಾದ ನೂತನಕನಕಕೇತಕಿದ ಳಂಗಳ ಚೆನೀ ಕೊಡತೆ ನೀಳೆಸೆವ ನಾಗವಲ್ಲಿದಳಾವೃತರಜತ ಘುಟಿಕಾವರಮಣೀಯನಂ, ಪೊಳಮಳ ಶಶಿಕಳಾಸಕನಿಕರಾಯಕಾ ರಿಯಪ್ಪ ಕಪ್ಪುರವಳಕಿನ ಬಳಗ ತೆಕ್ಕನೆ ತೀವಿದಂತೆ ಚಂಪಳಚರಕ ಚಯಕಮನೀಯವುಂ , ಕರಿಮಲೆನಜನನಿಯಪ್ಪಗ ಪುಣ್ಯವತಿಯರಿನ್ನರ ನ್ಯರಾರಂದೈರಾದೇವಿಯಂ ತವೆ ನೋಡಿ ನಾಡೆಯಂ ತದೀಯಾವಾಸದಧಿ ದೇವತೆ ಕಡೆದಳಂಬಂತೆ ಪಳಕಿನ ಭಿತ್ತಿಗಳಳ್ಳಾರ್ಪೊಳವ ಮಳದೀಪಿ ಕಾವಳಮನೋಹರಮುಂ ಸುರತಕೇಳೀಪಭಾವಕಾರಣಲಲಿತಲಾವಕ ಪುರಿ೪ಪಾರಾವತಮಯ ರಮರಳಜಾಳ ಕುಹರಣಕ್ಷಣನಮಯವಾಗಿ ರ ಯ್ಯಮಪ್ಪ ಶಯ್ಯಾ ಸದನದೊಳ್ ಧವಳ ದುಕೂಲಪಚ್ಚದಾಚಾದಿತದಿನೆಸೆದು ತರಂಗಿಣಿಯ ಭಂಗಿಯನನುಕರಿಸಿ ಕಳಪ ಮಂಚದೊಳಂಜೆತವಾಗಿ ರ್ದ ವಿಕ್ಷನೇನಮಹಾರಾಜನ ಕೂಟ, ವಂದ ನೃಪಸಂದರಿ ಕಂದರ್ಪಸಂ ದೋಹಸಂತುಷ್ಟಿಯಂ ಪಡೆದು ಸುಖಸುದ್ದಿಯೊಳಿರುತ್ತುವರಸಿ ಭಾದಸ ದ ಬಹುಳ ಸಪ್ತಮಿಯ ಬೆಳಗು ಜಾವದೊಳ್ ಭರಶನಕ್ಷತ್ರದೊಳ್ ಪೋಡಶಶುಭಸ್ಸಪ್ನಂಗಳಂ ಕಂಡಾಗಳ ಬದವಿದ ಮಂಗಳ ಪಾಠಕ್ ಮೃದುವದಿಂ ದಿವಿಜಗಣಕೀಗೇಯನಿನಾ || ದದಿನೋಕಕ್ಕೆಕುನಿಗಳು | ಪದಿನುಪುವರಿಸಿದಳಂಸಿ ನೃಪನೊಡನಾಗಳ್