ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ೧೪. ಶಾಂತೀಶ್ವರ ಪುರಾಣಂ ಆಗರ್ಭದ ಜೆನಾರ್ಭಆನ ಲೇಶಾನುರೂಪಂಗಳಪ್ಪ ವಿರುದ್ಧ ಭೋಗಂಗಳೊಡನೆ ಕಾಂ ಸುತ್ತುಮಂತಪರಿಪೂರ್ಣ ಪ್ರಸವಸಮಯಂ ಗಮನಿಸಿದಾಗಳ'- ಧರೆಯೆಲ್ಲಂ ನೀರಜಂಬೆತ್ತುದು ಗಗನತಳಂ ಸ್ವಚ್ಚವಾಯಬ್ಬದಂಡೋ ರಮಚ್ಚಾಂಭೋವಿಳಾಸಂಬಡೆದುದು ಮುನ್ನ ದಕ್ಷಿಣಾವರ್ತಮಾಯ || ಮರುತಂ ಮಂದ್ರಪ್ರಚುರಂ ಪುದಿದು ಸುಳಿದುದಾಕಾಮುಖ೪ ಪ್ರಸನ್ನ | ಸ್ಪುರಿತದ ದ್ಯೋತಮಾಯುನ್ಮದುದಖಿಳಜಗಸ್ತಾಂತದೋಳ' ಕಾಂತಭಾವಂ|| ತುರಗಂಗಳು ಡಿಗಟ್ಟುತಿರ್ದುವು ಗಜಂಗಳೂಡ ಕೈಯೆತ್ತಿ ಬಿ | ತರಿಸುತ್ತಿರ್ದುವು ದೀವದಂಚೆ ನವಿಲೇಣಿನ ಪಾರಾವತೋ | ತರಕೀರಾವಳಿ ಬಿಚ್ಚತಂ ನಲಿದುದಾದೇವಾನಕಧಾನಮಂ : ಬರದೊಳತು ಪುಪ್ಪವೃಷ್ಟಿ ಸಲ ಸೋರುತ್ತಿರ್ದು ರಂದದಿಂ | ಪಿಂಗದೆ ಒರಿದಾನುಂ ಭವ || ನಂಗಳೊಳಸೆವಾಚರಾಚರಂಗಳ್ಳನಸುಂ || ಸ:ಗಳಿಸುತ್ತಿರ ಶುಭಚ | ಶೃಂಗಳ್ಳನಂದದಿಂದಮಂತಾಪದದೊಳ್ - ಸ್ತುತಿವೆತ್ತ ಜೈಚ್ಚಬಹುಳದ | ಚತುರ್ದಶಿಯ ದಿವಸಮುಖದೊಳ್ಳರಾದೇವೀ ಸತಿಯುದರವದನದಿಂ ಸ | ನ್ನುತಬೋಧಾಯರಮಾಧಿಪತಿ ಪೊಲಮಟ್ಟ ||೩|| - ಭುವನತ್ರಯಭವನಕ್ಕೂ ! ಪುವ ಮdbಏಕಯನೊಸೆದು ಪಡೆವಂತ ದಯು || 'ವನ, ಸತಿ ಪಡೆದಳ್ಳುರ | ನಿಹೋತ್ಸವಕರನನಮಳಧಾಕರನಂ 11 ೩11 ಸಮಭಾವದಲ್ಲಿ ಪುಟ್ಟದ || ಕುವರನಂದ'ಪುವಂತೆ ಕಳಸಮಾಜಂ || {{೩೩||