ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫& ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ - ತುಗಿರ್ಶವನಮೊಂದೊಂ | ದಳರ್ಪವು ನಾಲ್ಕು ನಾಲ್ಕು ಜಿನಭವನಂಗಳ | ನೆಲ ನವರತ್ನಮಯಂಗಳ' | ಮಿ:ುಗುತ್ತು ಮಕೃತಿ ಮಂಗಳಮಳತರಂಗಳ |Vy! ತರುವಲ್ಲಿಂ ಹರಿಚಂದನಪತತಿ ಸಂತಾನದು ಮತ್ತೆ ಬಂ | ಧುರಮಂದರಕುಜಂ ನಮೋರುವಹಿಜಾತ ಪಾರಿಜಾತಾಂಫಿ ಫೋ || ತರಮಕ್ಕಬಜಮುಂ ಪಯಃಪಸರಮುಂ ಚಿಂತಾಮಣಿ ಸರ್ಕಸಿ || `ರಸಂ ತಾನೆನಬಾವನೇವೊಗನಂತಾಮೇರುಮಾಹಾತ್ಮಮಂ VF || ಪರಿವೃತಮೇವಳವಳಿಯ ಕಲ್ಪಲತಾ ಅಯಮಾಳಯೋ ವಿಯ ! ಚರಸುರದಂಪತಿಪತತಿ ಕೂಡುವ ಕಾಮವಿಕಾರಕೊಟಕಾ | ತರತೆಯನಾಮರುದಿರಿ ನಿರೀಕ್ಷಿಸಿ ನಕ್ಕ ಪಳಕು ಮೆಂಬವೊಲೆ | ಕರವಸದತ್ತು ಸುತ್ತಿ ಸುರಿತಪ್ಪಮುಳಾಂಬುವ ನಿರ್ಜರಬ್ಧ ವಂ ಮಳಯಸಮಿಾರಸಂಚರಣಶಾಲೆ ಮಯೂರದ ನೃತ್ಯಶಾಲೆ ಕೋ | ಕಿಳಕಳನಾದಶಾಲೆ ಶುಕಸಂಚಯದಿನ ಶಾಲೆ ಖೇಚರೀ || ಕುಳಮ್ಮದುಗೀತಶಾಲೆ ಮಧುಪಂಗಳಮಂಗಳ ಶಾಲೆಯಪ್ಪ ಸ | ಆಲಿತವನಾವಳೀನಿವೃತಸೌಂದಕಂಧರನ ಮಂದರಂ ೯೧॥ ಕಲಕೀರಪಕರಪಣಾದಮಿಷದಿಂ ಸ್ತೋತ್ರಂಗೆಯುತ್ತ ಪ್ರವಾ | ಳಲಸದಾಗಮದಾದಮು ಕಳಹಂಸಾನಂದಯಾನಸ್ಸುರ || ಚಲನನ್ಯಾಸದೊಪ್ಪೆ ಸಂಚರನರುತ್ಪಾತದ ಕೆಂಪಾಂಫಿಪಂ | ತುಳಶಾಖಾಮಿಷದಿಂದೆ ನರ್ತಿಸಿದುದಿಂದುದ್ಧಾಮಹೇಮಾಚಳಂ 1೯೨|| ವು ಇಂತು ಮನೋಹರಂಬೆ ಮಂದರಮಹೀಧರೇಂದ್ರದ ಸಾಂ ದಶೋಭೆಯುಂ ಸೌಧರ್ಮೇಂದ್ರನುಭಯಪಾರ್ಶ್ವದೊಳಪೀFಶಾನೇಂದ್ರಸ ನತ್ತು ಮಾರಮಾಹೇಂದ್ರಾದ್ಯರ್ವೆರಸು ನೀಡುಂ ನೋಡುತ್ತು ಅನಾರಯುಂ ಮೆಚ್ಚು ತುಂ ನಲವಿಂ ಬಲವಂದು ತದಿಯಜ್ಜಿಳವಳಮೌಳಗೆ ಚತು ನೀಘಾಯಾಮರರ್ಕಳ ತಡೆಯದೆ ನಡೆಯಿಪಮೆಂದು ನಿಯಮಿಸಿದಾಗ...:- Fol: