ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ve! ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದರನಂ ಸೇನಾನಕೋಚ್ಛ ಧ್ವನಿ ಪುಗುತಿರೆ ಪೊಕ್ಕಂ ಸ್ವಕೀಯದಭಾಷ್ಪ | ತುರಮಂ ಸಂರಂಭದಿಂದಂ ವಿಬುಧಪರಿವೃಢಂ ಸೂಕ್ತಿ ಸಂದರ್ಭಗರ್ಭ೦ || ಗದ್ಯ!! ಇದು ವಿನಮದಮರೇಂದ್ರಮೌಳಿಮಣಿಕಿರಣಮಾಳಾಪರಾಗಸರಿರಂಜಿತ ಚರಣಸರಸೀರುಹರಾಜಿತಪರಮಜಿನರಾಜಸಮಯ ಸಮುದಿತಸದಮಲಾಗಮಸುಧಾ ಶರಧಿಶರದಿಂದು ಶ್ರೀ ಮಾ ಘಣ೦ ದಿ ಪಂಡಿತ ಮುನೀಶ್ವರ ಮನೋಜನಿತನಿರುಪವು ದಯಾಂಪಸರಸೀಸಂಭೂತಸಂಭವಾಮಳ ಸುಕವಿ ಕ ಮ ೪ ಭ ವ ವಿರಚಿತಮಪ್ಪ ಕಾಂತೀಶ್ವರ ಪುರಾಣದೊಳ್ | ಗರ್ಭಾವತರಣ ಜನ್ಮಾಭಿಷೇಕ ವರ್ಣನಂ ಚತುರ್ದಶಾಶ್ವಾಸಂ ಸಂಪೂಣFo, -makeಹಂಚದಶಾಕಾಸಂ ಶ್ರೀ ಶಾಂತೀಶನ ಸೊಗಯಿಪ | ಶೈಶವದೆಸಮನೆ ಮನದೆಗೊಂಡನುಪಮವಿ || ಲಾಶಯನಸದಿರ್ದನಮ್ | ರ್ಶೃಕಂ ಜನಪದರಯೋಜರಾಜಮಾಳಂ || ೧| ವ|| ಅಂತು ಸೌಧರೇಂದ್ರ ಶಾಂತೀಕಭಾವಭರಿತಸ್ವಂತನಾಗಿ ಸುಖದಿನಿರೆಯುಮಿತ್ಕಲ್, ತರುಸಿತಕರನ ಬೆಳವಿಗೆ | ಬರಿದುಂ ಕುಂದಗ್ನಿ ಮಿತ್ತವೆಂದೇಜಪುದಾ || ಕುರುಪಕುಮಾರಕನಿರಲ | ಕರವರ್ಧನಸಕಮಪ್ಪ ಬೆಳವಿಗೆ ನಿಸದಂ | | ತನು ಮಿ ಳಯುತ್ತಿರೆ ಪಳ | ಕಿ ಕುಟ್ಟಮತಳದೊಳಿಂತು ತಳರಡಿಯಿಡುತುಂ || ನೆನಯಿಸಿದಂ ನೃಪಸುತನವ | ದಿನ ಕಡಲೊಳಗುವರುಣರಿಕ್ಕಶಿಯಂ ೬|