ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಟ. ೪) ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಆಸಮಯದೊಳ್ ಪರಿಮಿತಪರಿಜನಂಬೆರಸು ವಿಯಟ್ನರೇಂದ್ರ ಜಿನೇಂದ್ರಮಂದಿರಮಂ ಪೊಲಮಟ್ಟು - ಸ್ಸುರಿತಾಂಗೋಪಾಂಗಪುಣ್ಯಪ್ರಭೆಯಭಿನವಚಂದ್ರಾತಪಿಯನೀಯು | ತಿರೆ ಮರ್ತ್ಯಾಕಾರವಂ ತಾಳ್ದ ತಕಿರಂ ರೊಹಣಾಧೀಂದ್ರನಂ || ದರದಿಂ ನೋಡಿ ಬರ್ಪಂದದೆ ಮದಗಜಲೀಲಾ ಲಸದ್ಯಾನದಿಂ | ಚರರಾಜಂ ರಾಜಿಸುತ್ತುಂ ಮಣಿಮಯ ರಚಿತಾಸನಮಂ ಬಂದು ಪೊಕ್ಕಂ | ವಿಮಲಾಸ್ಕಾಂಭೋಜತೆ ಭಾಯಮುನೆಯೊಳ೦ರ್ದಾಪುಂಡರಿಕಾ [ ಮಂ ರಾ | ಜನರಾಳಂ ಲೀಲೆಯಿಂದೇಲುವ ಪರಿಸದವೋಲ್ ನೀಲರತ್ಕಲ್ಲ ಸತ್ತು || ಟೈಮದೊಳ್ ವಿಭಾಜಿಸಿಂದೂಪಲವಿರಚಿತನಿಂಹಾಸನಾಧೀನನಾದಂ || ಕಮನಕ್ಸ್ ಮಾಂಬರಾಳ೦ಕೃತರ.ಚಿರನೂರುಂದ್ರನಾಖೇಚರೇಂದ್ರ|| ೭೬ ಕಮನೀಯಾಂಗತ್ರಿಭಂಗಿ ತ್ರಿಗುಣಿಸಿ ನಿಜಲಾವಣ್ಯ ಮಂ ಲಾಲಿತಾಪಂ | ಗಮಯಖಂ ನೀಳು ಬೆಳ್ಳಂಗಳ ಹರವರಿಯಂ ಬೀಜ ದೋರ್ವರಿವಿ! ಭ್ರಮವೀಕಾಲೆಲುಸಭಾಂತರ ಮನವನಣಂ ಕಡೆ ತೂಗಾಡೆ ರಾಜೇ ದಮರಾಳಂಗಿಕ್ಕುವರ್ ಚಾಮರಮನವಿರತಂ ಚಾಮರಿಭಾಮೆಯರ್ಕ || ಹರಿಯೆಂದುಂ ಕವಿಗೋತ್ರಪುಣ್ಯಜನತಾವಿದ್ಯೆಯೆಂದಿಂತು ಮಾಂ | ಕರಿಸುತ್ತಿರ್ಪ ವಿಯಚೂರೇಂದ್ರನ ಗಜದಿಟ್ಟ ಠಪಾತ್ತೊ ಭಯೋ | ರ್ವರೆಯೊಳ್ ಬಂದು ಯಥೋಚಿತಾಸನವನಾಗಳ್' ಪ್ರೇಮದಿಂ ತಾಮಳಂ ಆರಿಸಿರ್ದ‌ ವರಸುಶು ತಾದಿವಿಲಸನ್ಮ೦ತ್ರಜ್ಞರಾಮಂತ್ರಿಗಳ | ೭v ರಸಮಂ ರೂಪಿಸುತಿರ್ಪ ಸತ್ತವಿಗಳಿ೦ ಮಾಧುರ್ಯವಂ ನಾಡೆ ಮೋ | ಹಿಸುತಿರ್ಪಗವಕೀ೦ದ್ರರಿಂ ರಸನೆಗೆಂದುಕ್ಕಿಯಂ ಸುಪ್ರತಿ || ಏಸುತಿರ್ಪುದ್ಧತವಾದವೃಂದವೃತದಿಂ ವ್ಯಾಖ್ಯಾನನಂ ಚಿತ್ರವಾ || ಗಿಸುತಿರ್ಪನ್ನತವಾಗಿ ಸಂಕುಳದಿನಿಂತೊಸ್ಸಿರ್ಪುದೆಡೋಲಗಂ || - ಕುಲವೃದ್ಯಾವಳಿಯಿಂ ಕ್ಷಿತೀಶತತಿಯಿಂ ದೋರ್ದಂಡದಂಡೆಶನಂ | ಡಲದಿಂದಗ್ಗದ ಮಂಡಲೇಶ್ವರಮಹಾಸಾಮಂತರಿಂ ಶೈಲಸಂ | ಕುಲಮಂ ಚಾ೪ಪ ಮಲ್ಲ ಜಟ್ಟಿಗಳನತ್ಯಾ ರೂಢಿಯಾರೋಹಕಾ || ಕುಲದಿಂ ಸಂದರ ಸಾಹಸವಳಿಯೆನಿಂತೊಸ್ಸಿರ್ಪುದೊಡೋಲಗಂ | vo ೭೯ m |