ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಶಾಂತೀಶ್ವರ ಪುರಾಣಂ ೫೨೧ ಚೂಡಾಮಣಿಯಬರುತ್ಯ ನರ್ತಕಿ ನಿಲವಿನ ಸುರೇಖೆಯೊಳಂ ನಿಟ್ಟಿಸುವ ದೃಷ್ಟಿಭೇದದೊಳಂ ಸಾಯಿಭಾವಂಗಳಾಯತಿಯ.೦೪೦ ಸಂಚಾರಿಗಳ ಸಂಚ ಯದೊಳಂ ಸಂಕಷ್ಟಚೇಷ್ಟೆಗಳೊಳಂ ಅಚ್ಚರಸಂಗಳ ಮುಟ್ಟಿಗಳೊಳಂ ಭಾವರಸಂಗಳ ಭೇದಂಗಳೊಳಂ ವಿಚಿತ್ರವಡೆದು ರೂಪು ರೇಖೆ ಥಾವಳ ತೂಕವ ಹಸ್ತಾಭಿನವದ ವಿಸ್ತಾರದೊಳಂ ಕರaಂಗಳ ಕೌತುಕದೊಳಂಗತಿ ಗಳ ಚತುರತೆಯೊಳಂ ವಕ್ಕದ ಹಾವದೊಳಂ ಚಿತ್ರದ ಭಾವದೊಳಂ ವಿಳೂ ಚನದ ವಿಳಾಸದೊಳಂ ಪುರ್ವಿನ ವಿಭ್ರಮದೊಳಂ ವಿಜೆತವಡೆದು ರೂಪು ರೇಖೆ ಧಾಷಣೆ ತೂಕವಣೆ ಯಂಕ ಝಂಕೆ ಢಾಳ ಡಿಳ್ಳಾಯೆ ಚಂಡಣೆ ಚಳ ಬಳಕೆ ಉಲ್ಲಾಸದಚ್ಚರಿವಡೆಯ ನರ್ತಿಸುತ್ತು ಮಿರೆಯುಮಿಂತು ಸಂತತಂ ತೂರ್ಯತ್ರಯವಾಶ್ಚರ್ಯವೆನಿಸಿರ್ಪ ನೃತ್ಯಮಂಡಪಮಾಳಾಮಂಡಿತ ಮ ಹೀವಳಯದೆಡೆಯೆಡೆಯ ಚತುರ್ವಿಧೀಮಧ್ಯದ ಮಧ್ಯದೊಳೇ - ದೆಸೆಯಂ ಜಪ ಜತಿ ತಾಖಿಳವಳಚ್ಚ ತು೦ಶುವಿಂ ಚಾಮರ | ಪ್ರಸರಚ್ಚ ಪ್ರಭೆಯಿಂ ಕನತ್ಕನಕಭುಂಟಾಧಾಮದಿಂ ದಿವ್ಯಪು || ಪ್ರಸಮಾಜದಿಂ ಪೊದಟ್ಟರುಣರತ್ನರ್ಜೆನಾರ್ಚನಾ(?)ಸಮ || ಹಸದುುತ್ತೀರ್ಣತಯಿಂದM೦ ನವನವಸ್ತಪಾದಿ ತಪ್ಪುಗುಂ [೬vu ವು ಇಂತು ಸೊಗಯಿಸುವ ಸಂಗೀತಶಾಲಾವನೀವಳಯದಿಂದೊಳಗೆ ಬಳಸಿದುದಾಜಿನೇಕ ರಸಭರಮdಧರಹಾರವೆಂಬಿನಂ || ಪಳಕಿನ ವರಮೊಬ್ಬರ ಹರಿನ್ಮನಿರ್ಮಿತಗೋಪುರಗಳು | ತಳಿತ ಗದಾಯುಧರ್ನೆಗಟ್ಟಿ ಕಲ್ಪಭವಪ್ರತಿಹಾರರಿರ್ಪುರು | ಜ್ವಲಿಸುತುಮಲ್ಲಿ ಮಂಗಳನಿಧಿಮ್ರಹರಕ್ಷಕರಾಗಿ ರಾಗದಿಂ 8೩೯॥ ಆವತ್ರದಿನೊಳಮಯ್ಯೋಳ್ | ಶ್ರೀಮಂಠಪಮಿರ್ಪುದೊಪ್ಪಿ ಗಗನಸ್ಪಟಿಕ ! ದಮಂ ತನ್ನಗಲಮದೊ | Mವುದಮನ ಕಗ್ಗ ವಂದು ಕಡುವಳಗಿಂದಂ 11೩11 - ಸೊಗಯಿಸುವಚಾತುರ್ವೀ | ಧಿಗಳರಡುಂ ಕyಳuಂಗಳಕಯಕರೊಳ್ಳಿ !