Y ೧೦೩ | ಶಾಂತೀಶ್ವರ ಪುರಾಣಂ ನ್ನಯ ಕೈವಿಡಿದಾಗಳ ನಿ | ಮೈಯ ಯೋಗಕ್ಷೇಮಕುಶಲಮಂ ಬೆಸಗೊಂಡಂ || ಪಿರಿದುಂ ಮನ್ನಿಸಿ ಮುನ್ನ ಮೆನ್ನನೊಲವಿಂದಾಚಿದನೊರ್ವೀಶನಾ | ದರದಿಂ ನಿಮ್ಮಡಿಗಿ ಸಾಗುಡಮೆನುತುಂ ನೀಡಿ ವೈವಾಹಭಾ | ಸುರಸಂಬಂಧದ ಬಂಧರಾರ್ಥಮನಿದಂ ತಾನಟ್ಟಿದಂ ಕೊಟ್ಟು ದೇ ! ವರಿದಂ ಕೇಳ್ದೆನುತುಮಿಂದುಚೆರನಾಲೇಖಾರ್ಥಮಂ ಸಿಡಿದಂ | ೧೦೪ - ಆಲಿಖಿತಮನೋದೆಂದು ಸ! ಲೀಲಂ ನೃಪನೊಲ್ಲು ಸೀಡೆ ಗಣಕನದಂ ತಾ | ನಾಲೆಚೆ ಸದನ ವಾಚಿಸ | ದಾಲಿಪುದವಧರಿಪುದೆಂದನೇ ಮತಿಯುತನೋ | ೧೦೫ ಶ್ರೀಮದ್ವಿವ್ಯಾಧರೇಂದ್ರ ಸ್ವಲನಟನೃಪಂಗಾದಿದೇವಾನ್ನಯಶ್ರೀ | ದಾನಂ ಸುಪ್ತಮದಿಂದ೦ ಕಳುಹಿದ ಲಿಖಿತಂ ನೋಡಮೋಳ್ ನಿರಸ್ಯ ವ್ಯಾಮೋಹಂ ಕನ್ನೊಳಾಯಪರಿಣಮನಸಿಮಿತ್ತ ಬರುತ್ತಿರ್ದಸೆಂ ಮು | ಶ್ರೀವಾತುವಾಹವಾಗುತ್ತಿಗೆ ಬಕೆ ಜಯ೦ ಭದ್ರವೆಂದೋದೆ ಕೇಳಿ| ಅಲಿಖಿತಾರ್ಥವೆಂಬನ್ನತಪೂರಮಣಂ ಪ್ರತಿಪೂರವಾಗೆ ಚೇ | ತೋಲಲಿತಾಸ್ಪದಂ ಪ್ರಮಾದಪೂರಮದಾಯು ವಿಶಾಲಲೋಚನಂ | ಲಾಲಿತಹರ್ಷಬಾಷ್ಪ ಕಣಮಾಲೆಯದಾಯು ಮುಖಂ ಪ್ರಸನ್ನ | ಲಲಿತಪ್ರಭಾಪ್ರಸರಪೂರವಾದಾಯು ವಿಯಚ್ಛರೇಂದ್ರನಾ | ೧೦೭ ವ|| ಆಗಳ೦ತು ಮಹೋತ್ಸವಾಂತನಾಗಿ ವಿಯಚ್ಛರೇಂದ್ರನಿಂದು ಚರನಂ ಮನ್ನಿಸಿ ಮಂತ್ರಿಗಳ ಮೊಗವುಂ ನೋಟ್ಟು ದುವಾತೆಂನನದು~ ಅದು ಕಾರ್ಯ೦ ದೇವ ಮುನ್ನ ನಿಮಗೆ ಪಡೆದು ನೈಮಿತ್ತಿಕಂ ಸೇಟ್ಟು ದಂತ | ಲದೆ ನಾವೆಂತಿ ವೈವಾಹನನೊಡರಿಸಿಯುಂ ಕೇಳೊಡಂ ನಿಲ್ಲ ನಾದು | ರ್ಮ ದನಕ್ಷಗೀವನಕೋಟಲೆಯ ಪುದುವದೇತರ್ಕೆ ತಾಂ ತಕ್ಕು ದೊಯ್ಯಾ ! ವುದೆನುತ್ತುಂ ಮಂತ್ರಿಗಳ ಬಿನ್ನವಿಸಲದನೊಡಂಬಟ್ಟನಾಖೇತ ರೇಂದ್ರ | ಇರಿಸಿಡಿರ್ದರನಾ ! ದರದಿಂ ಪೆಂಗಿರಿಸೆ ಸಮುಚಿತಾರಾತಿಜನಂ | Y ೧ow
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೫
ಗೋಚರ