ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yy ದಿ ಕರ್ಣಾಟಕ ಕಾವ್ಯಕಲಾನಿಧಿ { ಆಶ್ವಾಸ ಬೆರಸನುರಾಗದೆ ಪೌದನ | ಪುರಕ್ಕೆ ಪೋಪುದೆನೆ ನೆಗಟ್ಟಿನಾಚರೇಂದ್ರಂ || ೧೦೯ ವ|| ಮತ್ತಂ ಮದೀಯಾಗಮನವನ'ವೆಂದು ಖಚರೇಂದ್ರಂ ಚರನ ಬೃಂದುವರ ಮುಂದೆ ಕಳು ಧರೆಗಾಶ್ಚರ್ಯಮಯಂ ಸ್ವಯಂಪ್ರಭೆಯ ವೈವಾಹಂ ದಿಶಾಧೀಶರಾ | ದರದಿಂದೀಕ್ಷಿಸುದೆಂದವರ್ಗಪಲೆ ತಂಬಿನಂ ದಿಕ್ಕುಳಾಂ || ತರಮಂ ಭೋಂಕನೆ ಸೋಂಕಿ ನೀಳ ನಭವಂ ತುಂಬಿತ್ತು ಮೆಯ್ಕೆರ್ಚಿಯೆ| ಚರವಂಶಾಗ್ರಣಿ ಪೊ ಪೊಣ್ಣಿದ ಗಭೀರಾನಂದಭರೀರವಂ || ೧೧೦ ಮಲವನ್ನು ಮಂಗಳಪ್ರಸ್ಪುಟಪಟಹರವಂ ಕೇತನಶ್ರೇಣಿ ನೀಳ | ೪'ವನ್ನ೦ಮೆಘುವಾರ್ಗೊದರಮನುರುಭಯೋತ್ಪಾತಖೆಡ್ಡಾ ೦ಶುಜಾಳಂ ಜವನ್ನು ದಿಕ್ಕಮಜಾ ತುಲತಿಮಿರನನಿಂತುದ್ರಸೇನಾಸಮೇತಂ | ಪೊಲಮಟ್ಟಿಂ ಬೇಗದಿಂ ಪದನಪುರಿಗೆ ವರಪ್ರೇಮದಿಂ ಖೇಚರೆ೦ದಿ.೧೧೧ ಕರಿಜಾಲಂ ನೀಲಮೇಘಾವಳಿಯನೊಗೆವ ನಾನಾನಕಧ್ಯಾನವುಂಭೋ | ಧರನಾದಣಿಯಂ ಭೂಷಣಕಿರಣಗಂ ಶಕ್ರತಾಪಾಳಯಂ ಖ !! ಈ ರುಚೆವಾತಂ ತಟಾಳೆಯನಿಂಸೆ ನವಾಬ್ಯಾಗಮಂ ತಾನಿದೆಂಬಂ | ತಿರೆ ಪೋಗುತ್ತಿರ್ದನಾಪೌದನಪುರಿಗೆ ವಿಯನ್ನಾರ್ಗದಿಂ ಖೇಚರೇಂದ್ರ ! ಖೇಚರೇಂದ್ರ ಕುಪಿ ಪೌದನಪುರಾಧೀಶಂಗದಂ ಪೇಜಲಿಂ | ದುಚರಂ ಮುಂದೆ ಮರುಜನಂಬುದಿದು ಪೋಗುತಿರ್ಪ ತತ್ಕಾಲದೊಳ್ | ಸಚಿವಾಲ್ಮೀಯಯುತಂ ಪ್ರಜಾಪತಿಮಹಾರಾಜಂ ಪ್ರಚಂಡನ್ನ ಕೀ ! ಯಚತುಃಸೈನ್ಯ ಸಮನ್ವಿತಂ ಪೋವಡುತಿರ್ದಂ ಪುರೀದ್ವಾರದೀ ! ೧೧೩ ಆಸಮಯದೊಳಂದುಚರಂ || ವಾಸರದ ಬಿಸಿ ತಟ್ಟುಗುಡೆ ತನು ರುಚಿ ಲೀ | ಲಾಸಹನುಮನಿಂದಾಜಿತ | ವಾಸವಪುರಮೆನಿಪ ಪೌದನಪುರಾಂತಿಕದೊಳ್ || - ಪೊಲಮಟ್ಟೇರುತಿರ್ದ ಪದನಪುರೀಶಂ ದೂರದೊಳ್ ಕಂಡಿವಂ || ಸೇಲನು ಖಚರೇಂದ್ರನಾತ್ಮಚರನೆಂದುಳಕಿಸುತ್ತಿರ್ಬನಂ | ೧೧೪