ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧ ೩) ಶಾಂತೀಶ್ವರ ಪುರಾಣಂ ೭೧ ತಿದು ಸೌಂದರ್ಯದಿಗಂಗನಾನಿವಹರೂಪಲೋಕನಾದರ್ಶಮಿ೦ || ತಿದು ನೇತ್ರೋತ್ಸವವತ್ರಮಂದೆನೆ ರಥಾವರ್ತಾದಿ ವಿಭಾಬೆಕುಂ || Fo ಇಂತೆಸೆವ ರಥಾವರ್ತನ ! ಗಾಂತಿಕದೊಳ ಒಂದು ಬಿಟ್ಟನಹಿತನೆನಲ್ ಕ | ಊಾಂತಕೃತಾಂತನವೋಲ್ ಕಾ | ಝಂ ತಳೆದಂ ಖೇಚರೇಂದ್ರನತ್ಮವಂ || ಅದಂ ಕಂಡು ಯುವರಾಜಂ ನಿಜಸೇನಾಸಮುನ್ನಿತಂ ಸನ್ನದ್ದನಾಗಿ ಸಿಂಹವಾಹಿನಿ ಗರುಡವಾಹಿನಿಯೆಂಬ ವಿದ್ಯಾಬಲದಿಂದೊಡ್ಡಿ ನಿಂದಾಗ ಸಡಿಲಂ ಸೀಟಿ ದವಾಗ್ನಿಯುಂ ಮೊಗವ ಧಾತ್ರಿಚಕಮಂ ವಿಂಟುವಾ| ಕಡಲಂ ಕಡೆ ಕಲಂಕುವೊಂದು ಕಡುಸಂ ಕೈಕೊಂಡು ಕಾಲಾಂತಕಂ | ಗಡ ತಾನೆಂದೆನೆ ಖೇಚರೇಂದ್ರನುರಿದೇ ರಂತೆ ನೇತ್ರಂಗಳಂ | ಕಿಡಿಸೂಸುತ್ತಿರೆ ಶತ್ರು ಸೇನೆಗೆನಸುಂ ಕೈವೀಸಿದಂ ಸೈನ್ಯಮಂ | FA ವಿಳಯಜಳಧರದವೊಲ್ ಕಡು ! ಮುಳಿನಿಂ ಖಖರೇಂದ್ರಸೇನೆ ಕವಿದೆನಸುಂ ತ | ಕ್ರೀಯ ರಿಪುಬಲದ ಮೇಲಾ | ಗಳ ಸುರಿದುದು ತರನೆ ಸರಲ ಬಲುಸರಿವತೆಯಂ | ಆಗಳದಂ ಕಂಡುಭು ಕುಟಿ ಭೂಯುಗಭಾಳಮುದ್ದ ತಫುನಸ್ಸೇದೋದಬಿಂದುಪಕೀ | ಆrಕಪೋಲದ್ವಯಮಪ್ಪಿನಂ ಕಲುಪಮಂ ಕೈಕೊಂಡು ಬಂದಿಸಿ | ಮೃ ಕುಮಾರಂ ಭುಜದಂಡದಿಂ ಜಯವಧೂಜಾಬಿನೀಕಾಂಡಮಂ | ಪ್ರಕಟೋಗಹಿತಕಾಲದಂಡವನುದಗೊಚಂಡಕೋದಂಡಮಂ | F8 ಧನುವಂ ಕೊಂಡೆತ್ತಿ ತನ್ರ್ವಿ ಯನಟನಿಗೆ ಹಸ್ತಾಗದಿಂದೆನೂ | ತನಯಂ ಕಾಯ್ತಾನದಾರ್ದೇಶಿಸುವ ಸರಭಸಕ್ಕುರ್ವಿ ತರ್ಗಿತ್ತು ನಾಗೇಂ | ದ್ರನ ಭೋಗಂ ಬಳ್ಳಸಲ್ ಸಿಕ್ಕಿದುದು ಗಿರಿವ ಘುಂಟಾಭಿಘಾತಕ್ಕೆ ಬೆನ್ನೋ ! ಡಿನ ಪೂಂಗಳಬಿರ್ಜೆಕೂರ್ಮಂ ಕುಸಿದನೊಳ ಅತಿಕೂಗಿತ್ತುದಿಗ್ಧಂತಿವರ್ಗo| ಕಡುವಿಂದಗಳ'ತ್ರಿಪಿಪ್ಪಲಿ ಜಯವಡೆಯ ಧನುರ್ಜ್ಯಾರವಪಾತದಿಂದಂ | ನಡುಗಿತ್ತುರ್ವೀತಳಂ ಬಿಜೆ-ದುದವಿರಳ ದಿಕ್ಸಂಧಿಬಂಧಂಗಳತ್ರ೦ | ೯೩ ೬ ಜ.