ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬y ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಜಯಲಕ್ಷ್ಮೀಕಾಂತಗತ್ಯಾಶಯಭುಜವನುದಾನಿತಳಿಗೆ ಶೋಭಾ | ಮಯಹಸ್ತಾಂಭೋಜನಂ ನಿಕ್ತಳರಮೆಗೆ ನಿಜೋರಸ್ಸಲೀರಂಗಮಂ ನಿ | ರ್ಭಯಭಾಸ್ವಚ್ಛಿಗೆ ನಿತ್ಯೋರ್ಜಿತಮನಮನದಂಚದ್ಯಶಶ್ರೀಗೆ ಲೋಕ ತಯನುಂ ತಾಂಬುಗೊಟ್ಟಂತೆಸೆದನಸದಳಂ ಸೂಕ್ತಿ ಸಂದರ್ಭಗರ್ಭ೦ || - ಗದ್ಯ - ಇದು ವಿನಮದಮರೇಂದ್ರಮೌಳಿ ಮಣಿಕಿರಣಮಾಲಾಪರಾಗಸರಿರಂಜಿತಚರಣ ಸರಸೀರುಹರಾಜಿತ ಪರಮಜಿನರಾಜಸಮಯಸಮುದಿತಸದಮಲಾಗನಸುಧಾಶರಧಿ ಶರದಿಂದು ಶ್ರೀಮಾಘಣಂದಿಪಂಡಿತಮುನೀಶ್ವರ ಮನಜನಿತನಿರುಪಮದಯ ಪರಸರಸೀಸಂಭೂತಸಂಭವಾಮಳ ಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರ ಪರಮಪುರಾಣದೊಳ್ ತಿವಿಯುವರಾಜವಿವಾಹವರ್ಣನಂ ಬಲಭದ್ದಾಗಿವವಿಧಂಸನ ವರ್ಣನಂ ಚಲದ್ದಿ ವರ್ಣನಂ, ತೃತೀಯಾಶಾಸಂ. ಚತುರ್ಥಾಕ್ಲಾಸಂ ಶ್ರೀದಯಿತಂ ವರವಿಜಯ | ಶ್ರೀ ದಯಿತಂ ಭುವನಭವನದವಳತಕೀರ್ತಿ | ಶ್ರೀದಯಿತನಿರ್ದನಖಿಳವಿ ! ನೋದದೆ ಜನಪದಪಯೋಜರಾಜಮುರಾಳಂ || - ಪರಿಂಜ್ಯೋತ್ಸವನಾನರೇಂದ್ರ ಮಕರಂದ ಬಂದು ತನ್ನಂದನ | ರ್ವೆರಸಂನಂದಿತಲೋಕಲೋಚನವೆನಿಸನಮಂ ತಾನಳಂ | ಕರಿಸಿರ್ದ೦ ಕರಮೊನ್ನೆ ತನ್ನ ತೊಡೆ ಯುಗ್ಯ ಚಾರುತಾರಾದಿಚಂ || ಚುರನೀಲಾದ್ರಿಯುಗೋಪಭೂಪಿತವಿಭಾಸ್ಕಂಧರಂ ಮಂದರಂ || ೧ ವ|| ಅಂತು ಸಂತಸದಿನೋಲಗದೊಳಿರ್ದು ಜೈಲನಹಟಮಹಾರಾಜನಂ ಬರಿಸಿ ವಿಚ್ಛರವಿಭಜನಾಗಿಸಿ ನಮಗೆ ಸಮನಿಸಿದನುವರಮಂ ಕೇಳು ಸುತಸಮನಿ ತನೈತಂದನೆಂದು ಸಮುತ್ಕರ್ಷಚಿತ್ತನಾಗಿ ಉಭಯಶ್ರೇಣ್ಯಾಧಿ ಪತ್ಯವನಿತ್ತು ಮನದಂದರ್ಕಕೀರ್ತಿಗೆ ವಿಜಯತ್ರಿಪಿಷ್ಟ ರುಂ ನಿಜಾನು