ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೭೯ ಜೆಯಪ್ಪ ಜ್ಯೋತಿರ್ಮಾಳಾದೇವಿಯಂ ವೈವಾಹಕಲ್ಯಾಣದಿಂ ಕೊಟ್ಟು ಸಕ ಅವನು ವಾಹನಂಗಳಂ ಬಣವಯಂ ಕುಡೆ ಪಡೆದು ತಡೆಯದೆ ವಿಯಚ ರೇಂದ್ರ ಪ್ರಜಾಪತಿಮಹಾರಾಜನು ಬೀಳ್ಕೊಂಡು ನಿಜರಾಜಧಾನಿಯಪ್ಪ ರಥನೂಪುರಚಕ್ರವಾಳ ಪುರಮನೆಯ್ಲಿ ನಿಖಿಲಸವಜ್ಯ ಸುಖದಿಂದಿರುತ್ತು ಮಿಕ ರತಿಯಂ ರವಯಂ ಹಿಮಗಿರಿ | ಸುತೆಯಂ ರೂಪಿಂ ಸ್ಮಭಾವದಿಂ ಸೊಬಗಿಂ ಮಿ || ಕೃತಿಶಯದಿನರ್ಕಕೀರ್ತಿಯ | ಸತಿ ಜ್ಯೋತಿರ್ಮಾಳೆ ಸೆಳ೪ ಕಣೆ ೪೪ || ನಗೆ ಮೊಗವಿಂದುವಂ ನಗುವುದೊಳ್ಳಡೆ ಮತ್ತೆ ಮರಳಯಾನನಂ | ಮಿಗುವುದು ಕಣ್ಣಳಂಗಜಶರಂಗಳನೇ'ಪುವಂಗಭಂಗಿ ನೆ . ಟ್ಟಗೆ ಲತೆಯಂ ನಿರಾಕರಿಪದೋಳಿಗುರುಳ ಮದಭಂಗವಾಳಯಂ | ತೆಗುದೆನಲ್ಕದೇವೊಗಲ್ಯದಾಸತಿಯಗ್ಗದ ರೂಪಶೋಭೆಯುಂ || ೪ ಪೋಳವನಳಂದುಬಿಂಬದ ಕಳುವಳಿಯಂ ತೆಗೆದಸುಧಾಂಬುವಿಂ || ತೊಳೆದು ಪಚ್ಚನಾಗಲದಲ೪ ಭುವನತ್ರಯದೊಂದು ಚೆಲ್ಲನೆ | ರ್ವಳಯನೆ ಮಾಡಿ ಕಡೆ ಪಡೆದ ಜಲಜೋದವನೆಂದೆನಿ ಕ || ಳಿಸುವುದರ್ಕಕೀರ್ತಿಗಚರೇಂದ್ರನ ಕಾಂತೆಯ ರೂಪವಿಭವಂ || ನಿಡುಗಣ್ಣ೪ ನಳಿತೋಳ ೪ಂದುವದನಂ ಬಿಂಬಾಧರಂ ನುಣ್‌ ರಲ್ | ಕುಡುವುರ್ವಾನಡುವೆಂದು ಬಣ್ಣಿಸುವ ಬೇಳಂಬಂಗಳ೦ತಿರ್ಕ ಮ || ರ್ಪಡಿ ಮಲೋಕದೊಳಿಲ್ಲ ಮೋಹಿಸುತುಮಿಪೀFತನ್ನ ಚೆಂಗೆ ತಾಂ | ಪಡಿಯೆಂಬಂತೆವೋಲರ್ಕಕೀರ್ತಿಸತಿ ಜ್ಯೋತಿರ್ವಳ ವಿಭಾಗ | & - ಜ್ಯೋತಿರ್ನಾಳಾದೇವಿಯ | ಚೇತಸ್ಸರಗೀಮರಾಳ ನೆನಿಸಿದ ಪರಮ || ಪ್ರೀತಿ ನಿಜವಾಗ ಮಿಗೆ ವಿ || ಖ್ಯಾತಿಯನಾಂತರ್ಕಕೀರ್ತಿಖೇಚರನೆಸೆವಂ | ಇಂತು ಕಲವಾನು ದಿವಸಂ ಕಂತುಕೇಳೀಸುಖಪರಿಪುಷ್ಟಸ್ಯಂತ ರಾಗಿ ನಲಿಯುತ್ತುವಿರಲ್ಲೊಂದು ದಿನದೊಳ್