vy ಕರ್ಣಾಟಕ ಕಾವ್ಯಕಲಾನಿಧಿ [ಅಶ ಉದರದೊಳಂಬವತ್ತು ಬೆಳೆಯುತ್ತೆಸೆದಿರ್ಧಶನಕ್ಕೆ ಸೂನುವೆಂ | ಬುದಿತಮಹಾನುರಾಗದೆನಸುಂ ನೆಲೆಗೊಂಡ ಮನಂ ಬರ್ಹಿನೋ | ದದ ಪದೆಪಿಂಗೆ ತಾನವಚರಂ ನೆರೆ ತಾಳದುದೆಂದೆನಿ ಜೆ | ತದೊಳೆ ಸಮುದ್ಭವಂಬಡೆದುದಾಸತಿಗುದ್ಬವಿಸಿದಗರ್ಭದೊಳ್ || ದೇವಿಯ ಮನದಲಸವನ | ದಾವಗಮೆಡೆವಿಡದೆ ಬಹುಕಲಾವಿದೆಯರ್' ನಾ ನಾವಿಧವಿನೋದತತಿ ಸೌ | ಖ್ಯಾವಹವಾಗಿ ಲೀಲೆಯಿಂದೋಲಗಿಪರ್ ಮನಕೆ ಲವಾಲ ಸಂ ಜನಿಸದಂತೆ ವಿಚಿತ್ರ ವಿನೋದಕೊಟಯಂ | ವಿನಯದಿನೊರ್ಮೆಯುಂ ನೆಗಣತುಂ ವರಗರ್ಭದ ರಕ್ಷಣಾರ್ಥನ !! ಪ್ರನಿತು ವಿಧಾನಮಂ ವಿರಚಿಸುತ್ತಮ ದೇವಿಯನಿಂತು ಸಂತತಂ | ತನತನಗಾವಿಳಾಸಿನಿಯರೊಲಗಿಸುತಿರೆ ಸುತ್ತಿ ಲೀಲೆಯಿಂ || ಪರಿಪೂರ್ಣ ಮನೋರಥಕ್ಷ ! ತೃರಸೀರುಹರಾಗುತಿರೆ ವಿಯಚ್ಚ ರನಾಗಳ | ಪರಿಪೂಣ೯ಸುಧಾಂಶುವ... •••• ••••••••• • •••••••... | ಟ ಸದವಳಬೋಧನುದ್ಭವಿಪ ನಂದನನೆಂದು ಸಮಂತು ಸೂಚಿಪಂ | ದದೆ ಸರಸಮಾಜಸಲಿಲಂ ಸಲೆ ನಿರ್ಮಳವಾಯು ಸುಪ್ರಸ | ನದ ನಿಧಿ ವ ಮಂದಹ'ಪುವಂತೆ ದಿಶಾಸ್ಯ ಕುಳೆ೦ ಪಂಚ ನಾ | ಯುದಿತಸುತೇನೆಂದು ನೆಲ ತೋರ್ಪವೊಲಾಜ್ಞಳವಾಯಿನೋದಯ ಜನಿಸುವ ಖಹರೇಂದ್ರನ ತನ || ಯನ ತೇಜಮಿದೆನಗೆ ಮಿಗಿಲೆನುತ್ತುಂ ಬಗೆಗೊ೦ || ಸನಿಶನಭಿನಯಿಸುವಂದದಿ | ನನಲಂ ಜಲಜಲಿಸಿ ನೆಗಟ್ಟುದೆಲ್ಲೆಡೆಗಳೊಳಂ || ಎನಸುಂ ಬಹುಳಂ ನೃಪತನು || ಭನ ಮನವನ್ನ೦ತಿರೆಂಬ ಹರ್ಷೋತ್ಕರ್ಷ೦ ||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೨
ಗೋಚರ