ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4) VH ೪೧ ಟ ೨ ಶಾಂತೀಶ್ವರ ಪುರಾಣಂ ತನಗವಳ ಭಾರವಾದಂ | ತನಿಳಂ ತೀಡಿದುದು ನಾಡೆ ಮಂದತೆಯಿಂದಂ || ಮನಸತ್ಯಜಿನುದಯಿಪ || ತನಯಂ ತಾನೆನ್ನದಿರ್ಪನೆಂದು ನಿತಾಂತಂ || • • • . ಮನಡಗಿದುದು ರಜ | ಮೆನಪಗತರೇಣುಚಾಳ ಮಾಯ ವನಿತಳಂ | ಪವನಪಥಂ ಪ್ರಸನ್ನ ತರವಾಯು ಗಜೋತ್ರಮುಷ್ಕರಾಗ್ರಮಾ || ಯವಿರಳಹರ್ಷದಿಂ ಹರಿಗಣಂ ಗುಡಿಗಟ್ಟಿದುದುತ್ಪವಂಗಳೊ | ಪ್ರುವ ಮಣಿದೀಪಿಕಾಳಿ ಕುಡಿಯಿಟ್ಟು ದನಾಹತದಿಂ ಸಮಂತು ಸಂ | ಭವಿಸಿದುದೆಯೇ ದೇವಭವನಂಗಳ ಮಂಗಳ ವಾದ್ಯನಿಸ್ಯನಂ || ೪೦ - ಎನಿತಾನುಂ ಶುಭಚಕ್ಷ ಕೋಟಿ ಬಹುಳಂಬೆ ಪುಟ್ಟು ತುಮಿ | ರ್ಪಿನವೆಲ್ಲಾ ಗ್ರಹಮೇಕಸುಸ್ಥಿತಿಯೊಳರಂತಿರ್ಪ ತತ್ಕಾಲಸಂ | ಜನಿತೋಷ್ಣಮುಹೂರ್ತದೊಳ್ ಬೆಸಿಯಾದಳ್ ದೇವಿ ಸತ್ಪುತ್ರನಂ | ಘನತೇಜೋಮಯಗಾತ್ರನಂ ನಿರುಪಮೋದ್ಯಲಕ್ಷಣಾವತ್ರನಂ || ೪೩ ಆಗಳ್ ಪರಿಚಾರಿಕೆಯೊರ್ವಳ್ಖಚರೇಂದ್ರನಲ್ಲಿಗೆ ಪರವಾನುರಾ ಗದಿಂ ಪೋಗಿ ಪೊಡಮಟ್ಟು ಎಲೆ ವಿದ್ಯಾಧರನಾಥ ದೇವಿ ಪಡೆದ ಭೂಭಾನುವಂ ಸೂನುವಂ | ಲಲಿತಾಗಣ್ಯವರೇಣ್ಯಲಕ್ಷಣಮಣಿವಾತಕನಂ ತೋಕನಂ || ಜಲಧಿವ್ಯಾಸ್ಪತಕಾಶ್ಯಪೀಜನವನೊಬ್ಬಾನಂದನಂ ಕಂದನಂ | ವಿಲಸನ್ನೊಹನರೂಪವೈಭವಯಶ ಪುತ್ರನಂ ಪುತ್ರನಂ || ೪೪ ಎನೆ, ಕೇಳಾಗಲ್ಲ'- ತನಯಂ ಪುಟ್ಟಿದನೆಂಬ ಸಪ್ಪಚನವೀಯಪದ್ಧವಂ ಖೇಚರೇಂ | ದ್ರನ ಕರ್ಣದ್ವಯನಾಳಮಂ ಪುಗಳೊಡಂ ಚಿತ್ರವು ಕೋಣೆಯೊಳ್ ಕೊನರೆಟ್ಟುರ್ಬಿ ಪೊದಟ್ಟಿ ಹರ್ಷಲತಿಕೊದ್ಯರಕಾನೀಕಂ | ದೆನೆ ತಯ್ಕೆ ವಿರಾಜಿಸುತ್ತೆ ನೆಗೆದಾರೋಮೋದ ಮಂ ಗಾತ್ರದೊಳ್ || ಇಂದು ಸನಾಥವಾಯು ಸಕಳೊರ್ವರೆಯಿಂದು ಮದೀಯರಾಜ್ಯಸ | ಖ್ಯಂ ದೊರೆವೆತ್ತುದಿಂದಖಿಳ ವೈಭವವಲ್ಲಿ ಪದಾಭಿಶೋಭೆಯಿಂ |

) ವ M

  • 11