ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* -ಎರಡನೆಯ ಸಂಧಿ ಸೂಚನೆ | ರಾಘವನ ಗೆಲಲೆಂದು ರಾವಣ 1 ಬೇಗದಲಿ ಪಾತಾಳಲಂಕೆಗೆ | ಪೋಗಿ ಮೈರಾವಣಗೆ ಸೂಚಿಸಿ ಮರಳಿದನು ಪುರಿಗೆ || ಪಿತನ ಭಾಷೆಗೆ ರಾಘವನು ನಿಜ | ಸತಿವೆರಸಿ ವನವಾಸವಿರಲನು || ಚಿತದಿ ರಾವಣನು ಯು ಜನಕಾತ್ಮಜೆಯ ಸೆರೆಯಿಡಲು || ಸತಿಯನಹಿಸಲು ಕಸಿಕಟಕಸಹಿ || ತತಿಶಯದ ಸಿಂಧುವನು ಕಟ್ಟುತೆ || ವಿತತ ರಾವಣನುಲಿಯೆ ಕೊಂದನು ಸಕಲಸೇನೆಯನು lot ಮಡಿದುದಗಣಿತವಸುರಕುಲ ಸದೆ | ಬಡಿದನಗ್ಗ ದ ಕುಂಭಕರ್ಣನ | ಕಡಿದು ಬಿಡೆ ಕುಮ್ಮರಿಯ ತೆನಾಯ್ತ ಸುರಸೈನಿಕವು || ಬಿಡದೆ ಬೇಳುವ ಕೋಟಿಹೋಮದ | ಕಡಲು ಬ೨ ದೊರೆಯಾದುದರಿಗಳ | ತಡೆಗಡಿವ ತೆ ನಾವುದೆಂದೆಣಿಸಿದನು ದಶಕಂಠ ||೨|| ಆದಶಾನನನಿರವ ದು ಮಂ | ಡೋದರಿಯು ನಡೆತಂದು ಪತಿಗೆ | ಲ್ಯಾದರದ ಬುದ್ದಿಯನು ಕೇಳು ಜನಕಜೆಯ ಕುಡಲು || ಕಾದವನು ಶ್ರೀರಾಮನೆಂದೆನೆ | ಸೋದರರು ಸುತರದ ಮೇಲೇಂ | ಪೋದಪೆನೆ ಸೀತೆಯನ್ನು ಕೊಟ್ಟಾನುವನಲ್ಲೆಂದ ||೩|| ಈಗ ನಾವಿದನೆಣಿಸಿದರೆ ಸುರ | ನಾಗಯಕ್ಷರು ನಗುವರದಿ೦ | ಪೋಗುವುದು ಕೇಳೊಡಲು ಸಿಲ್ಕುದು ಕೀರ್ತಿಯ ಪಕೀರ್ತಿ || ಭಾಗಿಸದೆ ದೇಹವನು ಹೆರಿಗೆ | ತಾಗಿದರಿಗಳ ಜಯಿಸಿ ವಾಸಿಯ || ಬೇಗ ಪಡೆವೆನೆನುತ್ತೆ ಸಂತೈಸಿದನು ಮಾನಿನಿಯ ||೪||