ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ಣಾಟಕ ಕಾವ್ಯಕಲಾನಿಧಿ ಮನೆಗೆ ಮಾರಿಯ ಕೊಂಡು ಪೋಪವೊ | ಲಿನಶಶಿಯ ಮಂಡಲಕೆ ಕವಿತಹ | ಬಿನುಗು ರಾಹುವಿನಂತೆ ತುಡುಕಿದ ಮಂಚ ಸಹ ನೃಪಗ ||೩೭|| ಮಂದಮತಿ ಖಳ ನೃಪರ ಮಾಯಾ | ಒಂಧದಲಿ ಪಿಡಿದಾವಿಭೀಷಣ || ನಂದದಲಿ ನಡೆತಂದು ಹನುಮಗೆ ನುಡಿದು ದುಗುಡದಲಿ || ಇಂದು ಮಾಯಾಕಾರ್ಯಗಳು ಬಹು | ದೆಂದು ಸೂಚಿಸುತದೆ ವಿಚಾರಿಸಿ | ಬಂದಪೆನು ಬಿಡು ಪಥವನೆನೆ ಪೊಮಡಿಸಿದನು ಖಳನ ||೩೮|| ಮುದುವಿದಿರಲಿ ಹೆಮ್ಮರಗಳು | ಸುರಿದುವಗಲದೊಳರುಣಜಲ ಬೊ | ಬ್ರಿ'ಯ ಧರೆ ತುಗಿದುವು ನಭದಲಿ ಧೂಮಕೇತುಗಳು || ಒರಲಿದುವು ಬಳ್ಳುಗಳು ಬರಸಿಡಿ | ಲೆಗಿದುವು ಕಟ್ಟಿದಿರಿನಲಿ ಮೆ | ಮೃದು ಮೈರಾವಣನು ನಡೆದನು ನಿಮಿಷಗತಿಗಳಲಿ ||೩೯|| ದಿಟ್ಟನಹ ಮೈರಾವಣನು ತಾ | ನಿಟ್ಟಣಿಸಿ ಪಾತಾಳಕಿದನು | ಧಟ್ಟಿಸುವೆನೀಗಿವರನೆನುತಲಿ ತನ್ನ ಪಟ್ಟಣಕೆ || ಅಟ್ಟಿ ಬೇಗದಿ ಬಂದು ಹೊಕ್ಕನು | ಮುಟ್ಟಿ ಪುರಜನಮತ ಯದೊಲು ಜಗ || ಒಟ್ಟೆಗಳನಿಟುಹಿದನು ಕಂಕಣದೇವಿಯಿದಿರಿನಲಿ ||೪ol ಸಂಕಲೆಯನಳವಡಿಸಿಯಗಳಿಯ || ಭುಂಕರಿಸಿದನು ಒಟ ಕಲೀನಿ | ಶಂಕರ ಹರಿರ್ವರನು ದೇವಿಗೆ ಬಲಿಗುಡುವೆನೆನುತ || ಕಂಕಣಾದೇವಿಯರ ತನುವನ | ಲಂಕರಿಸಿದನು ಕಾರ ತೆದಲಿ | ಕೊಂಕಿಸರ ಖಳ ದೇವತೆಯನಾರಾಧಿಸುತಲಿರ್ದ ||೪|| --