ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಮೈರಾವಣನ ಕಾಳಗ ಅತ್ತಲು ವಿಭೀಷಣನು ಯೆಚ್ಚಳ | ವೆತ್ತು ನೋಡಿ ಭಯಂಕರವಿದೆನೆ || ಸುತ್ತ ಮೆಯ್ಯ ತಲೆದೂಗಿಕೊಂಡಿಹ ಕಪಿಗಳನ್ನು ಕಂಡು || ಒತ್ತಿ ಹೊಯ್ದೆಬ್ಬಿಸಲು ಕೇಳದೆ || ಮತ್ತರಾಗಿಹ ಸ್ಥ ವಗಸೇನೆಯ | ಮೊತ್ತವನ್ನು ಕಂಡಿದು ವಿಗುರ್ವಣೆಯೆಂದು ಬೆಣಗಾದ ||೪೨|| ಪಸರಿಸಿತು ಕಟಕದಲಿ ತಾಮಸ | ಮುಸುಕಿದಂದದಿ ಮಲಗಿಹರು ರ | ಕೈಸರ ಮಾಯಾಪಾಶವಲ್ಲ ದೊಡಿನಿತು ಕ್ರಮವುಂಟೆ || ಬಸವಣದು ನಾಲೈಸೆಯ ನೋಡುತ | ಲಸಮಕಪಿಗಳು ನಿದ್ದೆಯೊಳಗಿರೆ | ವಸುಮತೀಶನ ನೋಟಕ್ಷಿಸೆಂದನು ರಾಮರಾಮೆನುತ ||೪೩|| ರಾಮರಾಮೆಂದೊರಲಿ ಬೀಮಿತ || ರಾಮರೆಲ್ಲಿಗೆ ಪೋದರಕಟಾ | ಹಾ ! ಮಹಾದೇವೆಂದು ಮೊರೆಯಿಡಲಾನಿಭೀಷಣನು || ಕಾಮಪಿತ ಮೆಯ್ಯೋಕ ಭಕ್ತ | ಪ್ರೇಮಿ ಕರುಣಿಸು ದೇವಮಂಗಳ | ನಾಮ ನೀ ಕೃಪೆಮಾಡೆನುತ ಬಲಿಮುಖರನೆಬ್ಬಿಸಿದ 11೪೪|| ರಾಮಮಂತ್ರ ಸ್ಮರಣೆಯಿಂದಲೆ | ರಾಮಕಟಕವನೆಬ್ಬಿಸಿದ ತ | ನಾಮದಿಂದವೆ ಘನತೆಯೆಂದೆನಲಾವಿಭೀಷಣನು | ರಾಮನನು ಕೊಂಡಾಡಿ ಪುನರಪಿ | ರಾಮನನು ನೆನೆಯುತ್ತ ದುಃಖಿಸಿ | ಭೂಮಿಪತಿ ಲಕ್ಷ್ಮಣರ ಕಾಣೆನೆನುತ್ತ ಕಟಕದಲಿ ||೪|| ಎಂದೊಡಾಸುಗ್ರೀವ ಹನುಮರು | ಬಂದು ಕಾಣದೆಯಿರಲು ನಾನಾ | ಮಂದಿ ಘೋಳೆಂದೂರಲಿ ಬಿದ್ದರು ಶೋಕವಹ್ನೆ ಯಲಿ ||